ನೋಡ ನೋಡ ಎಷ್ಟು ಚಂದ ಅಲಾ: ಉದ್ಯಾನ ನಗರಿ ಬೆಂಗಳೂರಿನಲ್ಲಿ ಹೂಗಳದ್ದೇ ದರ್ಬಾರ್

ಉದ್ಯಾನನಗರಿ ತುಂಬೆಲ್ಲಾ ಹಳದಿ ಹಾಗೂ ತಿಳಿ ಗುಲಾಬಿ ಬಣ್ಣದ ಹೂಗಳು ಅರಳಿ ನಿಂತಿವೆ. ಈ ಕಲರ್ ಫುಲ್ ಹೂವಿನಿಂದ ಬೆಂಗಳೂರಿನ ಬ್ಯುಟಿ ದುಪ್ಪಟ್ಟಾಗಿದ್ದರೆ, ಕಣ್ಣಿಗೆ ಹಬ್ಬದಂತಿದೆ. ನಮ್ಮ ಬೆಂಗಳೂರಿನಲ್ಲಿ ಹಳದಿ ಹಾಗೂ ಗುಲಾಬಿ ಬಣ್ಣದ ಕಲರವ ಜೋರಾಗಿದೆ.

ಹಚ್ಚ ಹಸಿರಿನ ಪ್ರಕೃತಿ ದೇವಿಗೆ ಹಳದಿ ಸೀರೆಯುಟ್ಟಿಸಿ ಮುಡಿಗೆ ಸುಂದರ ಗುಲಾಬಿ ಬಣ್ಣದ ಹೂವನ್ನ ಮುಡಿಸಿರುವ ಪರಿಯನ್ನ ನೋಡುತ್ತಿದ್ದರೆ ಯಾರ ಮನಸ್ಸು ಕಳೆದು ಹೋಗಲ್ಲ ಹೇಳಿ. ನಿಜಕ್ಕೂ ಈ ಅದ್ಬುತ ದೃಶ್ಯ ನಮ್ಮ ಕಣ್ಣಿಗೆ ಹಬ್ಬ. ಈ ರೀತಿಯ ಕಲರ್‌ಫುಲ್ ಹೂಗಳಿಂದ ಉದ್ಯಾನನಗರಿಯ ಸೌಂದರ್ಯಕ್ಕೆ ಮತ್ತಷ್ಟು ಮೆರಗು ಬಂದಿದೆ.

ಸದ್ಯ ಬೆಂಗಳೂರಿನಲ್ಲಿ ಹಳದಿ ಹಾಗೂ ಗುಲಾಬಿ ಬಣ್ಣದ ಹೂಗಳು ಅರಳಿ ನಿಂತ್ತಿವೆ. ಕೊಳವೆ ಆಕಾರದಲ್ಲಿ ಕಾಣುವ ಗುಲಾಬಿ ಬಣ್ಣದ ಹೂವನ್ನ ಟಬುಬಿಯಾ ರೋಸುಯಾ ಪಿಂಕ್ ಪೋಯ್ ಅಂತ ಕರೆಯಲಾಗುತ್ತೆ. ಹಳದಿ ಬಣ್ಣದ ಹೂಗಳನ್ನೆಲ್ಲ ಟ್ರಂಪೆಟ್ ಪ್ಲವರ್ ಅಂತ ಕರೆಯಲಾಗುತ್ತೆ. ವಿಶೇಷತೆ ಅಂದರೆ ಎಲೆಗಳು ಹೆಚ್ಚಾಗಿದ್ದು, ಸಂಪೂರ್ಣವಾಗಿ ಮರಗಳಿಂದ ತುಂಬಿರುತ್ತದೆ.

ಬೆಂಗಳೂರಿನ ರಸ್ತೆಗಳು, ಕಬ್ಬನ್ ಪಾರ್ಕ್, ಲಾಲ್‌ಬಾಗ್ ಸೇರಿದಂತೆ ಅನೇಕ ಪಾರ್ಕ್‌ಗಳಲ್ಲಿ ಈ ಚಂದದ ಹೂಗಳನ್ನು ನೋಡಲಾಗಿದೆ. ಅಲಂಕಾರಿಕ ದೃಷ್ಟಿಯಿಂದ ಅನೇಕ ಮರಗಳನ್ನು ಬೆಳೆಸಲು, ಜನರು ಕೂಡ ಕಲರ್ ಫುಲ್ ಹೂಗಳ ನಡುವೆ ಫೋಟೋ ಕ್ಲಿಕ್ಕಿಸಿ ಖುಷಿ ಪಟ್ಟರು.

ಈ ರೀತಿ ಮತ್ತಷ್ಟು ಗಿಡ ಮರಗಳನ್ನ ನೆಟ್ಟರೇ ಬೆಂಗಳೂರು ಮತ್ತಷ್ಟು ಸುಂದರವಾಗಿ ಕಾಣುತ್ತೆ ಎಂದು ಸಿಲಿಕಾನ್ ಸಿಟಿ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಬೆಂಗಳೂರಿನ ಮೆರಗು ಹೆಚ್ಚಿಸುವ ಟೆಬುಬಿಯಾ ರೀತಿಯ ಮರ ಗಿಡಗಳನ್ನು ಮತ್ತಷ್ಟು ಬೆಳೆಸಿದರೆ ಉದ್ಯಾನನಗರಿ ಬೆಂಗಳೂರಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತವೆ.

ರಂದು ಪ್ರಕಟಿಸಲಾಗಿದೆ – 9:08 pm, ಶುಕ್ರ, 20 ಫೆಬ್ರವರಿ 26

Source link

Leave a Reply

Your email address will not be published. Required fields are marked *