Headlines

Rahul Chahar divorce: ಮತ್ತೊಬ್ಬ ಟೀಮ್​ ಇಂಡಿಯಾ ಕ್ರಿಕೆಟರ್​​ ಬಾಳಲ್ಲಿ ಬಿರುಕು; ವಿಚ್ಛೇದನ ಘೋಷಣೆ

Rahul Chahar divorce: ಮತ್ತೊಬ್ಬ ಟೀಮ್​ ಇಂಡಿಯಾ ಕ್ರಿಕೆಟರ್​​ ಬಾಳಲ್ಲಿ ಬಿರುಕು; ವಿಚ್ಛೇದನ ಘೋಷಣೆ


ರಾಹುಲ್ ಚಾಹರ್, ಇಶಾನಿಚಿತ್ರ ಕ್ರೆಡಿಟ್ ಮೂಲ: timenownews

ಬೆಂಗಳೂರು, ಫೆಬ್ರವರಿ 20: ಭಾರತೀಯ ಸ್ಪಿನ್ನರ್ ಹಾಗೂ ಸಿಎಸ್ ಕೆ ಆಟಗಾರ ರಾಹುಲ್ ಚಾಹರ್ ವಿಚ್ಛೇದನ ಘೋಷಿಸಿದ್ದಾರೆ. 2022ರಲ್ಲಿ ಇಶಾನಿ ಅವರನ್ನು ವಿವಾಹವಾಗಿದ್ದರು ರಾಹುಲ್, 4ನೇ ವಾರ್ಷಿಕೋತ್ಸವಕ್ಕೂ ಮುನ್ನ ಈ ನಿರ್ಧಾರಕ್ಕೆ ಬಂದಿದ್ದಾರೆ. ಕಳೆದ 15 ತಿಂಗಳ ನ್ಯಾಯಾಲಯದ ಕೋಣೆಗಳಲ್ಲಿ ಕಳೆದ ಚಾಹರ್ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ತಿಳಿಸಲಾಗಿದೆ, ಜೀವನದ ಒಂದು ಅಧ್ಯಾಯ ಮುಕ್ತಾಯಗೊಳ್ಳುತ್ತಿದೆ.

ಮತ್ತಷ್ಟು ಮಾಹಿತಿ ಅಪ್ಡೇಟ್ ಆಗಲಿದೆ.



Source link

Leave a Reply

Your email address will not be published. Required fields are marked *