ಕಟ್ ಮಾಡಿಟ್ಟ ಹಣ್ಣು ಬೇಗನೆ ಕಪ್ಪಾಗುತ್ತವೆಯೇ? ಫ್ರೆಶ್ ಆಗಿಡಲು ಕಿಚನ್‌ನಲ್ಲಿರೊ ಇದೊಂದು ಪದಾರ್ಥ ಸಾಕು
<p>Tips to keep fruits fresh: ಸೇಬು ಅಥವಾ ಬಾಳೆಹಣ್ಣುಗಳನ್ನು ಕತ್ತರಿಸಿದ ಕೆಲವೇ ನಿಮಿಷಗಳಲ್ಲಿ ಅವು ಕಪ್ಪಾಗಲು ಶುರುವಾಗುತ್ತವೆ. ಇದರಿಂದ ಹಣ್ಣುಗಳ ರುಚಿ ಮತ್ತು ತಾಜಾತನ ಎರಡೂ ಕಡಿಮೆಯಾದಂತೆ ಅನಿಸುತ್ತದೆ. ಆದರೆ ಗಂಟೆಗಳ ಕಾಲ ಫ್ರೆಶ್ ಆಗಿ ಕಾಣುವಂತೆ ಮಾಡುವುದು ಹೇಗೆ? ಇಲ್ಲಿದೆ ನೋಡಿ ಸರಳ ಟಿಪ್ಸ್. </p><img><p>ಬೇಸಿಗೆಯ ಬಿಸಿಲಿನಲ್ಲಿ ತಂಪಾದ ಮತ್ತು ತಾಜಾ ಹಣ್ಣುಗಳನ್ನು ತಿನ್ನುವ ಮಜವೇ ಬೇರೆ. ಆದರೆ ಸೇಬು, ಬಾಳೆಹಣ್ಣು ಅಥವಾ ಸೀಬೆ ಹಣ್ಣುಗಳನ್ನು ಕತ್ತರಿಸಿದ ಕೆಲವೇ ನಿಮಿಷಗಳಲ್ಲಿ ಅವುಗಳ ಬಣ್ಣ ಬದಲಾಗಲು ಪ್ರಾರಂಭಿಸುತ್ತದೆ….