Thief sleeps in temple after theft ದೇಗುಲದಲ್ಲಿ ಹಣ ಕದ್ದು ಅಲ್ಲೇ ಮಲಗಿದ್ದ ಕಳ್ಳ ಪೊಲೀಸರ ಕೈಗೆ ಸಿಕ್ಕಿಬಿದ್ದ! | Thief Who Stole Money From Temple Slept Right There Caught Red Handed By Police Rav
Thief sleeps in temple after theft ಕೇರಳದ ದೇವಸ್ಥಾನವೊಂದರಲ್ಲಿ ಕಳ್ಳತನ ಮಾಡಿದ ವ್ಯಕ್ತಿಯೊಬ್ಬ, ಸುಸ್ತಿನಿಂದಾಗಿ ಅಲ್ಲೇ ಮಲಗಿದ್ದಾನೆ. ಬೆಳಿಗ್ಗೆ ಅರ್ಚಕರು ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತಿರುವನಂತಪುರಂ: ಕೇರಳದ ದೇವಸ್ಥಾನವೊಂದರ ಕಚೇರಿಯಿಂದ ವ್ಯಕ್ತಿಯೊಬ್ಬ 8500 ರು. ನಗದನ್ನು ಕಳ್ಳತನ ಮಾಡಿ, ಆಯಾಸವಾಗಿ ಅಲ್ಲೇ ಮಲಗಿದ್ದು, ಪೊಲೀಸರ ಅತಿಥಿಯಾಗಿದ್ದಾನೆ. ಕಳ್ಳತನ ಮಾಡಿ ದೇವಾಲಯದಲ್ಲೇ ಮಲಗಿದ ಕಳ್ಳ! ಅಂಬೂರಿನ ಕುಡಪ್ಪನಮೂಡು ಕುಜುವಲ್ವಟ್ಟಂ ಭಗವತಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ತಮಿಳುನಾಡು ಮೂಲದ ಸೆಂಥಿಲ್…