23 ವರ್ಷಗಳ ಬಳಿಕ ಶತ್ರುರಾಷ್ಟ್ರದಿಂದ ಪತನವಾಯ್ತು ಅಮೆರಿಕ ಯುದ್ಧವಿಮಾನ, ದೊಡ್ಡಣ್ಣನ ಚಳಿ ಬಿಡಿಸಿದ ಇರಾನ್
<p>ಅಧ್ಯಕ್ಷ ಟ್ರಂಪ್ ಅವರ ಹೇಳಿಕೆಗೆ ವಿರುದ್ಧವಾಗಿ, ಇರಾನ್ ಕಳೆದ 24 ಗಂಟೆಗಳಲ್ಲಿ ಅಮೆರಿಕದ ಎರಡು ಯುದ್ಧ ವಿಮಾನ ಮತ್ತು ಎರಡು ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಿದೆ. ಇರಾನ್ ‘ಮಜೀದ್’ ನಂತಹ ಅದೃಶ್ಯ ರಕ್ಷಣಾ ವ್ಯವಸ್ಥೆಗಳನ್ನು ಬಳಸಿ ಅಮೆರಿಕಕ್ಕೆ ಅನಿರೀಕ್ಷಿತ ಆಘಾತ ನೀಡುತ್ತಿದೆ.</p><img><p>ಇರಾನ್ ಮೇಲಿನ ಯುದ್ಧದ ವಿಷಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಹೇಳಿಕೆಗಳು ಈಗ ಸುಳ್ಳಾಗುತ್ತಿವೆ. ಇರಾನ್‌ನ ವಾಯುಪಡೆ ಸಾಮರ್ಥ್ಯ ಸಂಪೂರ್ಣವಾಗಿ ಕುಸಿದಿದೆ, ಇರಾನ್‌ನ ಆಕಾಶ ಅಮೆರಿಕದ ವಶದಲ್ಲಿದೆ ಎಂದು ಟ್ರಂಪ್ ಹೇಳಿದ ಬೆನ್ನಲ್ಲಿಯೇ, ಕಳೆದ 24 ಗಂಟೆಗಳಲ್ಲಿ…