Pakistan free transport scheme: ಕರ್ನಾಟಕದ ‘ಶಕ್ತಿ ಯೋಜನೆ’ ಮಾದರಿಯಲ್ಲಿ ಪಾಕ್‌ನಲ್ಲೂ ಉಚಿತ ಸಾರಿಗೆ ಘೋಷಣೆ | Inspired By Karnataka Pakistan Province Rolls Out Free Bus Travel For Citizens Rav
ಇಂಧನ ತತ್ವಾರದಿಂದ ತತ್ತರಿಸುತ್ತಿರುವ ಪಾಕಿಸ್ತಾನದಲ್ಲಿ, ಸರ್ಕಾರವು ಇಸ್ಲಾಮಾಬಾದ್ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ 30 ದಿನಗಳ ಉಚಿತ ಸಾರಿಗೆ ವ್ಯವಸ್ಥೆ ಜಾರಿಗೊಳಿಸಿದೆ. ವೆಚ್ಚ ಕಡಿತಕ್ಕಾಗಿ ಸಚಿವರ 6 ತಿಂಗಳ ಸಂಬಳ ರದ್ದುಪಡಿಸಿದ್ದು, ಸಾರ್ವಜನಿಕರ ಆಕ್ರೋಶದ ನಂತರ ಪೆಟ್ರೋಲ್ ಬೆಲೆ 80 ರೂ.ನಷ್ಟು ಇಳಿಕೆ – ಇಂಧನ ಅಭಾವದ ಮಧ್ಯೆ ಮಹತ್ವದ ಯೋಜನೆ ಜಾರಿ – 30 ದಿನದ ಯೋಜನೆಗೆ ಸರ್ಕಾರಕ್ಕೆ ₹35 ಕೋಟಿ ಹೊರೆ – ಸಂಪುಟ ಸದಸ್ಯರಿಗೆ ಇನ್ನು 6 ತಿಂಗಳ ಸಂಬಳ ಕಟ್- ಆಕ್ರೋಶದ ಬಳಿಕ…