ಒಟಿಟಿಯಲ್ಲಿ ಈ ವಾರ ಒಂದಕ್ಕಿಂತ ಒಂದು ಒಳ್ಳೆ ಸಿನಿಮಾ: ಇಲ್ಲಿದೆ ಪಟ್ಟಿ
‘ಧುರಂಧರ’ ನಾಯಕಿ ಸಾರಾ ಅರ್ಜುನ್ ನಟನೆಯ ತೆಲುಗು ಸಿನಿಮಾ ‘ಯುಫೋರಿಯಾ’ ಈ ವಾರ ಒಟಿಟಿಗೆ ಬಂದಿದೆ. ವಾಸುದೇವ್ ಮೆನನ್, ಭೂಮಿಕಾ ಚಾವ್ಲಾ ಇನ್ನೂ ಕೆಲವು ಪ್ರಮುಖ ನಟ-ನಟಿಯರು ನಟಿಸಿರುವ ಸಿನಿಮಾ ಇದಾಗಿದೆ. ಸಿನಿಮಾವನ್ನು ಇಟಿವಿ ವಿನ್ ನಲ್ಲಿ ವೀಕ್ಷಿಸಲಾಗಿದೆ. ಭಾರತದ ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದಾಗಿರುವ ‘ಮಾಮ್ಲಾ ಲೀಗಲ್ ಹೈ’ನ ಎರಡನೇ ಸೀಸನ್ ಇದೀಗ ಬಿಡುಗಡೆಯಾಗಿದೆ. ರವಿಕಿಶನ್ ಸೇರಿದಂತೆ ಕೆಲವು ಪ್ರತಿಭಾವಂತ ನಟ-ನಟಿಯರು ನಟಿಸಿರುವ ಈ ವೆಬ್ ಸರಣಿಯ ಲಾಯರ್ಗಳ ಕುರಿತಾದ ಕಥೆ ಒಳಗೊಂಡಿದೆ. ವೆಬ್ ಸರಣಿಯನ್ನು…