ಇದಪ್ಪ ಸ್ನೇಹ ಅಂದ್ರೆ! ಕನ್ನಡ ಯುಟ್ಯೂಬರ್ ಭೂಮಿಕಾ ಬಸವರಾಜ್ ಕೊಟ್ಟ ಗೋಲ್ಡ್ ಗಿಫ್ಟ್ ನೋಡಿ ಗೆಳತಿ ಕಣ್ಣೀರು
<p>Bhumika Basavaraj: ಸಾಮಾನ್ಯವಾಗಿ ಕುಟುಂಬದಲ್ಲಿ, ರಕ್ತ ಸಂಬಂಧದಲ್ಲಿ ಉತ್ತಮ ಬಾಂಧವ್ಯವಿರುತ್ತದೆ. ಇದರ ಹೊರತಾಗಿ ಒಳ್ಳೆಯ ಸ್ನೇಹ ಸಂಬಂಧ ಕೂಡ ಇರುವುದು. ಈಗ ಕನ್ನಡ ಯುಟ್ಯೂಬರ್, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಭೂಮಿಕಾ ಬಸವರಾಜ್ ಅವರು ತನ್ನ ಗೆಳತಿಗೆ ದುಬಾರಿ ಗಿಫ್ಟ್ ನೀಡಿದ್ದಾರೆ.</p><p> </p><img><p>11 ವರ್ಷಗಳಿಂದ ತನ್ನೊಡನೆ ಇರುವ ಗೆಳತಿ ಚೇತನಾಗೆ ದುಬಾರಿ ಗಿಫ್ಟ್ ನೀಡಿದ್ದಾರೆ. ಪ್ರತಿ ಬಾರಿ ಚೇತನಾ ತನ್ನ ಬರ್ತಡೇಗೆ ಸರ್ಪ್ರೈಸ್ ಮಾಡ್ತಾರೆ, ತಾನೂ ಮಾಡಬೇಕು ಎಂದು ಅವರು ಈ ಬಾರಿ ಹೊಸ ಪ್ರಯತ್ನ ಮಾಡಿದ್ದರು.</p><img><p>ಕಷ್ಟ-ಸುಖದಲ್ಲೂ ಜೊತೆಯಾಗಿ ನಿಂತ…