ಕಣ್ಣಿಗೆ ಕಂಡವರಿಗೆಲ್ಲಾ ಎಗರಿ.. ಎಗರಿ ಕಚ್ಚಿದ ನಾಯಿ: ಅಬ್ಬಾಬ್ಬ ಭಯಾನಕ ವಿಡಿಯೋ ಇಲ್ಲಿದೆ ನೋಡಿ
ಮುಂಬೈ, ಏ. 4: ರೇವಿಸ್ ಎಂಬ ಮಾರಕ ಕಾಯಿಲೆಗೆ ತುತ್ತಾದ ಪ್ರಾಣಿ ಎಷ್ಟು ಅಪಾಯಕಾರಿ ಆಗಬಲ್ಲದು ಎಂಬುದು ಈ ಇತ್ತೀಚಿನ ವಿಡಿಯೋ ಮೂಲಕ ಸಾಬೀತಾಗಿದೆ. ಸಾರ್ವಜನಿಕ ಸ್ಥಳದ ನಾಯಿಯೊಂದು ವಿವೇಚನೆ ಇಲ್ಲದೆ ಅಲ್ಲಿರುವ ಪ್ರತಿಯೊಬ್ಬರ ಮೇಲೆ ದಾಳಿ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಕೇಳುವಂತೆ, ನಾಯಿಯೊಂದು ಅತಿ ವೇಗವಾಗಿ ಓಡಿಬಂದು ಅಲ್ಲಿ ನಿಂತಿದ್ದರ ಮೇಲೆ ದಾಳಿ ಮಾಡುತ್ತಾನೆ. ಕೇವಲ 30 ಸೆಕೆಂಡ್ಗಳ ಅಂತರದಲ್ಲಿ ಆ ನಾಯಿ ಸುಮಾರು ನಾಲ್ಕೈದು ಜನರನ್ನು ಕಚ್ಚಿ…