ಜೈಲಿಗೆ ಹೊರಟ ಕೊನೇ ಕ್ಷಣದಲ್ಲಿ ಸೋದರ ದಿನಕರ ಕಡೆ ತಿರುಗಿ ದರ್ಶನ್ ಮಾಡಿದ್ದೇನು? ಇಲ್ನೋಡಿ ಈ ಕಥೆ..? | Kannada Star Actor Darshan Thoogudeepa Last Moments Before His Arrest
ನಟ ದರ್ಶನ್ ತೂಗುದೀಪ ಅವರನ್ನು ಕಾಮಾಕ್ಷಿ ಪಾಳ್ಯ ಠಾಣೆ ಇನ್ಸ್ ಪೆಕ್ಟರ್ ನಾಗೇಶ್ ನೇತೃತ್ವದ ತಂಡ ಬಂಧಿಸಿದೆ. ಬಳಿಕ ಅಲ್ಲಿಂದ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ನಟ ದರ್ಶನ್ ಅವರನ್ನು ಕರೆತಂದಿದ್ದಾರೆ. ಈ ವೇಳೆ ನಟ ದರ್ಶನ್ ಅವರು ತಮ್ಮ ಭೇಟಿಗೆ ಅಲ್ಲಿ ಠಾಣೆಗೆ ಬಂದಿದ್ದ ಸಹೋದರ ದಿನಕರ್ ಕಡೆ ತಿರುಗಿ ಸ್ಯಾಂಡಲ್‌ವುಡ್ ಸ್ಟಾರ್ ನಟ ದರ್ಶನ್ ತೂಗುದೀಪ (Darshan Thoogudeepa) ಅವರು ಮತ್ತೆ ಪರಪ್ಪನ ಅಗ್ರಹಾರ ಸೇರಿದ್ದು ಗೊತ್ತೇ ಇದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್…