ಅಂಬಾನಿ, ಮಿತ್ತಲ್ ನಿದ್ದೆಗೆಡಿಸಿದ BSNL, 47,000 ಕೋಟಿ ರೂ ಹೂಡಿಕೆ, 1 ರೂ ರಿಚಾರ್ಜ್ ಪ್ಲಾನ್
<p>ಮುಕೇಶ್ ಅಂಬಾನಿ ಜಿಯೋ, ಸುನಿಲ್ ಮಿತ್ತಲ್ ಏರ್‌ಟೆಲ್‌ಗೆ ಆತಂಕ ಎದುರಾಗಿದೆ. ಬಿಎಸ್‌ಎನ್‌ಎಲ್ ಇದೀಗ ಟೆಲಿಕಾಂ ಮಾರುಕಟ್ಟೆ ಆಕ್ರಮಿಸುತ್ತಿದೆ. ಬರೋಬ್ಬರಿ 47,000 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಇಷ್ಟೇ ಅಲ್ಲ 1 ರೂಪಾಯಿ ರೀಚಾರ್ಜ್ ಪ್ಲಾನ್ ಕೂಡ ನೀಡುತ್ತಿದೆ.</p><p> </p><img><p>ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆ ಇದೆ. ಜಿಯೋ, ಏರ್‌ಟೆಲ್ ನಡುವಿನ ಸ್ಪರ್ಧೆ ತೀವ್ರಗೊಳ್ಳುತ್ತಿದ್ದಂತೆ ಬಿಎಸ್‌ಎನ್ಎಲ್ ಮತ್ತೆ ಈ ಎರಡೂ ಸಂಸ್ಥೆಗಳಿಗೆ ಠಕ್ಕರ್ ನೀಡಿದೆ. ದೇಶದ ಟೆಲಿಕಾಂ ಮಾರುಕಟ್ಟೆ ಮರು ಆಕ್ರಮಿಸಿಕೊಳ್ಳಲು ಬಿಎಸ್‌ಎನ್ಎಲ್ ಹಂತ ಹಂತವಾಗಿ ಪ್ರಯತ್ನಿಸುತ್ತಿದೆ. ಇದರಲ್ಲಿ ಸಫಲತೆ…