Bigg Boss Kannada Dhanushree And Bharath Breakup: ದೂರ ದೂರವಾದ ಬಿಗ್ ಬಾಸ್ ಧನುಶ್ರೀ, ಭರತ್! ಎಳೆ ಎಳೆಯಾಗಿ ನಡೆದ ಕಹಾನಿ ಬಿಚ್ಚಿಟ್ಟ ಯುಟ್ಯೂಬರ್ | Bigg Boss Kannada 8 Dhanushree And Bharath Divided For Youtube Reason
Bigg Boss Dhanushree: ಬಿಗ್ ಬಾಸ್ ಕನ್ನಡ ಸೀಸನ್ 8 ಸ್ಪರ್ಧಿ ಧನುಶ್ರೀ ಅವರು ಭರತ್ ಎನ್ನುವವರ ಜೊತೆ ವಿಡಿಯೋ ಮಾಡಿ ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಈಗ ಇವರಿಬ್ಬರು ದೂರ ಆಗಿದ್ದಾರಂತೆ. ಬಿಗ್ ಬಾಸ್ ಕನ್ನಡ ಸೀಸನ್ 8 ಸ್ಪರ್ಧಿ ಧನುಶ್ರೀ ( Bigg Boss Kannada Dhanushree ) ಹಾಗೂ ಭರತ್ ಎನ್ನುವವರು ಒಟ್ಟಿಗೆ ವಿಡಿಯೋ ಮಾಡುತ್ತಿದ್ದರು. ಧನುಶ್ರೀ ವಿಡಿಯೋದಲ್ಲಿ ಭರತ್ ಇರುತ್ತಿದ್ದರು. ಇವರಿಬ್ಬರು ಸ್ನೇಹಿತರು ಎಂದು ಹೇಳಿಕೊಂಡಿದ್ದರು. ಈಗ ಈ ಜೋಡಿ ಬೇರೆ ಬೇರೆ…