ಒಬ್ಬಟ್ಟು- ರೊಟ್ಟಿ ಒಂದೇ ಎನ್ನೋದ್ಯಾಕೆ? ಸಮಾಜಕ್ಕೆ ನಾನು… Su From Soಗೆ ಯಶ್ ಅಮ್ಮನ ಪ್ರತಿಕ್ರಿಯೆ ಏನು? | Yashs Mother Pushpa Arunkumar Reaction To Su From So Film Suc
ಒಂದೆಡೆ ನಾಗಾಲೋಟದತ್ತ ಸು ಫ್ರಮ್ ಸೋ ಚಿತ್ರ ಮುನ್ನುಗ್ಗುತ್ತಿದ್ದರೆ, ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಅವರ ಕೊತ್ತಲವಾಡಿ ನಿರೀಕ್ಷೆಯ ಹಂತವನ್ನು ತಲುಪಲಿಲ್ಲ. ಇದೀಗ Su From Soಗೆ ಅವರು ಏನಂದ್ರು ಕೇಳಿ… ಕೆಜಿಎಫ್ ಸ್ಟಾರ್ ಯಶ್ (Yash) ಅವರ ತಾಯಿ ಪುಷ್ಪ ಅರುಣ್ ಕುಮಾರ್ ಅವರ ಬಹುನಿರೀಕ್ಷಿತ ಕೊತ್ತಲವಾಡಿ ಚಿತ್ರ ಆಗಸ್ಟ್1ರಂದು ತೆರೆ ಕಂಡಿದ್ದು, ಬಾಕ್ಸ್ ಆಫೀಸ್ ನಿರೀಕ್ಷೆಗಳನ್ನು ತಲುಪುವಲ್ಲಿ ಹಿನ್ನೆಡೆ ಕಂಡಿದೆ ಎಂದು ಹೇಳಲಾಗುತ್ತಿದೆ. ಯಶ್ ಅವರ ಅಮ್ಮನಾಗಿರುವ ಕಾರಣ, ಜನರು ಸಹಜವಾಗಿ ಚಿತ್ರಮಂದಿರಕ್ಕೆ…