Kamal Haasan’s Controversies: ನಟಿಗೆ ಕಿಸ್‌ ಕೊಡೋದ್ರಿಂದ ಸನಾತನ ಧರ್ಮದವರೆಗೆ ಕಮಲ್‌ ಹಾಸನ್‌ ಕಾಂಟ್ರವರ್ಸಿಗಳಿವು! | Actor Kamal Haasan Controversy Full List Till Now

Kamal Haasan’s Controversies: ನಟಿಗೆ ಕಿಸ್‌ ಕೊಡೋದ್ರಿಂದ ಸನಾತನ ಧರ್ಮದವರೆಗೆ ಕಮಲ್‌ ಹಾಸನ್‌ ಕಾಂಟ್ರವರ್ಸಿಗಳಿವು! | Actor Kamal Haasan Controversy Full List Till Now

ಬಹುಭಾಷಾ ನಟ ಕಮಲ್‌ ಹಾಸನ್‌ ಅವರು ಸಿನಿಮಾ, ರಾಜಕೀಯ ಕೆಲಸದ ಜೊತೆಗೆ ಒಂದಿಷ್ಟು ವಿವಾದಗಳಲ್ಲಿ ಕೂಡ ಸದ್ದು ಮಾಡುತ್ತಿರುತ್ತಾರೆ. ನಟಿಮಣಿಗೆ ಚುಂಬಿಸುವುದರಿಂದ ಹಿಡಿದು ಸನಾತನ ಧರ್ಮದವರೆಗೆ ಅವರ ವಿವಾದಗಳ ಲಿಸ್ಟ್‌ ಇಲ್ಲಿದೆ! ನಟ ಕಮಲ್‌ ಹಾಸನ್‌ ಅವರು ರಾಜಕೀಯ, ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೊಂದೇ ಅಲ್ಲದೆ, ಮಾತುಗಳಿಂದ ಕೂಡ ಸಾಕಷ್ಟು ವಿವಾದಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಿರುತ್ತಾರೆ. ತಮಿಳು ಸಿನಿಮಾವೊಂದೇ ಅಲ್ಲದೆ ಮಲಯಾಳಂ , ಹಿಂದಿ , ತೆಲುಗು , ಕನ್ನಡ, ಬಂಗಾಳಿ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇನ್ನು ಕೆಲ ಬಿಗ್‌ ಬಾಸ್‌…

Read More
Baahubali The Beginning: 10 ವರ್ಷದ ಬಳಿಕ ಬಾಹುಬಲಿ ವಿವಾದದ ಬಗ್ಗೆ ಮೌನ ಮುರಿದ ಮಿಲ್ಕಿ ಬ್ಯುಟಿ ತಮನ್ನಾ!

Baahubali The Beginning: 10 ವರ್ಷದ ಬಳಿಕ ಬಾಹುಬಲಿ ವಿವಾದದ ಬಗ್ಗೆ ಮೌನ ಮುರಿದ ಮಿಲ್ಕಿ ಬ್ಯುಟಿ ತಮನ್ನಾ!

Tamannaah Bhatia Controversy: ಸೂಪರ್ ಹಿಟ್ ಬಾಹುಬಲಿ ಚಿತ್ರದಲ್ಲಿ ತಮನ್ನಾ ನಟಿಸಿದ ದೃಶ್ಯವು ವರ್ಷಗಳ ನಂತರ ಚರ್ಚೆಗೆ ಗ್ರಾಸವಾಗಿದ್ದು, ಇದರ ಬಗ್ಗೆ ನಟಿ ಇದೀಗ ತಮ್ಮ  ಸ್ಪಷ್ಟನೆಯನ್ನು ನೀಡಿದ್ದಾರೆ.

ಬಾಹುಬಲಿ ಚಿತ್ರದ ಒಂದು ದೃಶ್ಯವು ವರ್ಷಗಳ ನಂತರ ಚರ್ಚೆಗೆ ಗ್ರಾಸವಾಗಿದೆ. ಈ ದೃಶ್ಯದ ಬಗ್ಗೆ ನಟಿ ತಮನ್ನಾ  ಭಾಟಿಯಾ ಸ್ಪಷ್ಟನೆ ನೀಡಿದ್ದಾರೆ. ಬಾಹುಬಲಿ ಸಿನಿಮಾ ಎರಡು ಭಾಗಗಳಾಗಿ ಬಿಡುಗಡೆಯಾಗಿತ್ತು. ಇದೀಗ ಮೊದಲ ಭಾಗದ ಹಾಡಿನ ಸೀನ್‌ ಬಗ್ಗೆ ಉಂಟಾಗಿದ್ದ ವಿವಾದ ಮುನ್ನಲೆಗೆ ಬಂದಿದೆ.

ಬಾಹುಬಲಿ ಚಿತ್ರದಲ್ಲಿಆವಂತಿಕಾ ಆಗಿ ತಮನ್ನಾ ಕಾಣಿಸಿಕೊಂಡಿದ್ದರು….

Read More
Menopause, ಮೌಢ್ಯಕ್ಕೆ ಮುಕ್ತಾಯ ಹಾಡೋದು ಹೇಗೆ? Neeraja Birla ಹೇಳ್ತಾರೆ ಕೇಳಿ | Neeraja Birla Advocates Shift Withing Mental Well Being Tips For Women Menopasue

Menopause, ಮೌಢ್ಯಕ್ಕೆ ಮುಕ್ತಾಯ ಹಾಡೋದು ಹೇಗೆ? Neeraja Birla ಹೇಳ್ತಾರೆ ಕೇಳಿ | Neeraja Birla Advocates Shift Withing Mental Well Being Tips For Women Menopasue

ಹೆಣ್ಣಿಗೆ ಯಾವಾಗ ಪೂರ್ತಿ ಬೆಂಬಲ, ಸಹಕಾರ ಸಿಗುತ್ತದೋ ಆಗ ಸಮಾದ ಆರೋಗ್ಯವೇ ಸುಧಾರಿಸುವುದರಲ್ಲಿ ಅನುಮಾನವೇ ಇಲ್ಲ. ಹೆಣ್ಣಿನ ಮಾನಸಿಕ ಸ್ವಾಸ್ಥ್ಯದೆಡೆಗೆ ಗಮನ ನೀಡುವಲ್ಲಿ ಎಂಬ್ರೇಸ್ ಎಂಬ ಸಂಸ್ಥೆ ಸ್ಥಾಪಿಸಿ ಕಾರ್ಯಪ್ರವೃತ್ತರಾಗಿದ್ದಾರೆ ನೀರಜಾ ಬಿರ್ಲಾ. ಬೆಂಗಳೂರು: ನಡು ವಯಸ್ಸಲ್ಲಿ ಮಹಿಳೆ ಅನುಭವಿಸೋ ನೋವು ಒಂದೆರಡಲ್ಲ. ಮಕ್ಕಳು ಸ್ವಲ್ಪ ದೊಡ್ಡವು ಆಗಿವೆ, ಅವರ ಕೆಲಸ ಅವರು ಮಾಡಿಕೊಳ್ಳುತ್ತಾರೆಂದು ನಿರುಮ್ಮಳ ಆಗುವಾಗಲೇ, ಯಾಕೋ ಅನಗತ್ಯ ಸುಸ್ತು ಅವಳನ್ನು ಕಾಡಲು ಶುರುವಾಗುತ್ತೆ. ಕೆಲಸ ಮಾಡಲು ಮನಸ್ಸೇ ಇಲ್ಲ. ಮಲಗಿಯೇ ಇರೋಣವೆಂದೆನಿಸುವ ಆಲಸ್ಯ ಕಾಡುತ್ತೆ….

Read More
ಕಿಡ್ನಿ ಫೆಲ್ಯೂರ್ ಆದ್ರೆ ಕಾಲಿನಲ್ಲಿ ನೋವಿನ ಜೊತೆಗೆ ಈ ಲಕ್ಷಣಗಳೂ ಕಂಡುಬರುತ್ತೆ, ನಿರ್ಲಕ್ಷಿಸ್ಬೇಡಿ | How To Identify Symptoms Of Kidney Failure

ಕಿಡ್ನಿ ಫೆಲ್ಯೂರ್ ಆದ್ರೆ ಕಾಲಿನಲ್ಲಿ ನೋವಿನ ಜೊತೆಗೆ ಈ ಲಕ್ಷಣಗಳೂ ಕಂಡುಬರುತ್ತೆ, ನಿರ್ಲಕ್ಷಿಸ್ಬೇಡಿ | How To Identify Symptoms Of Kidney Failure

ಇದು ತುಂಬಾ ಗಂಭೀರ ಮತ್ತು ಮಾರಣಾಂತಿಕ ಕಾಯಿಲೆಯಾಗಿದ್ದು, ಇದರ ಆರಂಭಿಕ ಲಕ್ಷಣಗಳು ಸಾಮಾನ್ಯವಾಗಿ ಆಯಾಸ ಅಥವಾ ವೀಕ್‌ನೆಸ್‌ನಂತಹ ಸಾಮಾನ್ಯ ಕಾಯಿಲೆಗಳನ್ನು ಹೋಲುತ್ತವೆ. ಈ ಕಾರಣಕ್ಕಾಗಿಯೇ ಜನರು ಇದನ್ನು ಸಾಮಾನ್ಯ ಸಮಸ್ಯೆ ಎಂದು ಪರಿಗಣಿಸಿ ನಿರ್ಲಕ್ಷಿಸುತ್ತಾರೆ. ಮೂತ್ರಪಿಂಡಗಳು (Kidneys) ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ದೇಹದಲ್ಲಿ ಇವುಗಳ ಕಾರ್ಯವು ಫಿಲ್ಟರ್‌ನಂತಿದೆ. ಅಂದರೆ ಅವು ರಕ್ತದಿಂದ ಟಾಕ್ಸಿನ್ ಶೋಧಿಸಿ, ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ ಮತ್ತು ಮೂಳೆಗಳನ್ನು ಆರೋಗ್ಯವಾಗಿಡುವ ಹಾರ್ಮೋನುಗಳನ್ನು ಉತ್ಪಾದಿಸುತ್ತವೆ. ಆದರೆ ಮೂತ್ರಪಿಂಡಗಳು ತಮ್ಮ ಸಾಮರ್ಥ್ಯವನ್ನು ಕಳೆದುಕೊಂಡಾಗ ಟಾಕ್ಸಿನ್ ಮತ್ತು…

Read More
ನೀವು ಊಟದ ನಂತ್ರ ಟೀ ಕುಡಿಯುತ್ತೀರಾ, ಹಾಗಾದ್ರೆ ಉಪಯೋಗಕ್ಕಿಂತ ಹಾನಿಯೇ ಹೆಚ್ಚು!

ನೀವು ಊಟದ ನಂತ್ರ ಟೀ ಕುಡಿಯುತ್ತೀರಾ, ಹಾಗಾದ್ರೆ ಉಪಯೋಗಕ್ಕಿಂತ ಹಾನಿಯೇ ಹೆಚ್ಚು!

ನಿಮ್ಮ ಈ ಪ್ರೀತಿಯ ಅಭ್ಯಾಸವು ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನುಂಟು ಮಾಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ?. ಹೌದು, ಊಟದ ನಂತರ ಟೀ ಕುಡಿಯುವುದು ಆರೋಗ್ಯಕರವಲ್ಲ ಎಂದು ವೈದ್ಯರು ಹೇಳಿದ್ದಾರೆ.

ಅದು ಹೋಟೆಲ್ ಆಗಿರಬಹುದು, ಮನೆಯೇ ಆಗಿರಬಹುದು ಊಟ ಮಾಡಿದ ನಂತರ ಟೀ ಕುಡಿಯುವುದು ಕೆಲವರ ಅಭ್ಯಾಸ. ಬ್ಲಾಕ್ ಟೀ, ಹಾಲಿನಿಂದ ಮಾಡಿದ ಮಸಾಲೆ ಟೀಯಂತಹ ಪಾನೀಯಗಳು ಮಧ್ಯಾಹ್ನ ಅಥವಾ ರಾತ್ರಿ ಊಟದ ನಂತರ ಇದ್ದರೆ ಸಂಪೂರ್ಣ ಊಟವಾದಂತೆ ಲೆಕ್ಕ. ಆದರೆ ನಿಮ್ಮ ಈ ಪ್ರೀತಿಯ ಅಭ್ಯಾಸವು ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನುಂಟು…

Read More
Dharmasthala Mass Burial Case ಧರ್ಮಸ್ಥಳ ಶೋಧಕಾರ್ಯ ವೇಳೆ ಗೊಂದಲ: ಎಸಿ ಸ್ಟೆಲ್ಲಾ ವರ್ಗೀಸ್ ನಡೆಗೆ ಎಸ್ಐಟಿ ಅಸಮಾಧಾನ | Dharmasthala Case Clash Between Ac Stella Varghese Sit Over Skeleton Found Gow

Dharmasthala Mass Burial Case ಧರ್ಮಸ್ಥಳ ಶೋಧಕಾರ್ಯ ವೇಳೆ ಗೊಂದಲ: ಎಸಿ ಸ್ಟೆಲ್ಲಾ ವರ್ಗೀಸ್ ನಡೆಗೆ ಎಸ್ಐಟಿ ಅಸಮಾಧಾನ | Dharmasthala Case Clash Between Ac Stella Varghese Sit Over Skeleton Found Gow

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಶವಗಳ ಶೋಧ ಕಾರ್ಯ ಹೊಸ ತಿರುವು ಪಡೆದುಕೊಂಡಿದೆ. ನಿಗದಿತ ಸ್ಥಳ ಬಿಟ್ಟು ಬೇರೆಡೆ ಮಹಜರು ನಡೆಸಿದ ಎಸಿ ಸ್ಟೆಲ್ಲಾ ವರ್ಗೀಸ್ ಕ್ರಮಕ್ಕೆ ಎಸ್ಐಟಿ ಅಸಮಾಧಾನ ವ್ಯಕ್ತಪಡಿಸಿದೆ. ಒಂದೂವರೆ ವರ್ಷ ಹಿಂದಿನ ಪುರುಷನ ಅಸ್ಥಿಪಂಜರ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಬೆಳ್ತಂಗಡಿ: ಬಹುಚರ್ಚಿತ ಧರ್ಮಸ್ಥಳ ಶವಗಳನ್ನು ಹೂತಿಟ್ಟ ಶೋಧಕಾರ್ಯ ಪ್ರಕರಣದಲ್ಲಿ ಸಹಾಯಕ ಆಯುಕ್ತೆ (ಎಸಿ) ಸ್ಟೆಲ್ಲಾ ವರ್ಗೀಸ್ ಹಾಗೂ ವಿಶೇಷ ತನಿಖಾ ತಂಡ (ಎಸ್ಐಟಿ) ನಡುವಿನ ಗೊಂದಲ ಮತ್ತೊಮ್ಮೆ ಬೆಳಕಿಗೆ ಬಂದಿದೆ. ನಿನ್ನೆ ಶೋಧಕಾರ್ಯಕ್ಕಾಗಿ ನಿಗದಿಪಡಿಸಿದ…

Read More
ನಮ್ಗೆ ಹೇಳ್ತೀರಲ್ಲಾ ನೀವೇನ್ ಕಮ್ಮಿನಾ, ಅಮೆರಿಕ ಪಾಕ್​ಗೆ ಹೇಗೆಲ್ಲಾ ಸಹಾಯ ಮಾಡಿದೆ ಗೊತ್ತಿದೆ ಎಂದ ಭಾರತೀಯ ಸೇನೆ

ನಮ್ಗೆ ಹೇಳ್ತೀರಲ್ಲಾ ನೀವೇನ್ ಕಮ್ಮಿನಾ, ಅಮೆರಿಕ ಪಾಕ್​ಗೆ ಹೇಗೆಲ್ಲಾ ಸಹಾಯ ಮಾಡಿದೆ ಗೊತ್ತಿದೆ ಎಂದ ಭಾರತೀಯ ಸೇನೆ

ನವದೆಹಲಿ, ಆಗಸ್ಟ್ 05: ಮಾತೆತ್ತಿದರೆ ರಷ್ಯಾ ರಷ್ಯಾ ((ರಷ್ಯಾ) ದಿಂದ ತೈಲ ಆಮದು ನಿಲ್ಲಿಸದಿದ್ದರೆ ಸುಂಕ ಮಾಡುತ್ತೇವೆ ಮಾಡುತ್ತೇವೆ ಎಂದು ಭಾರತವನ್ನು ಬೆದರಿಸುತ್ತಿರುವ ಅಮೆರಿಕ ಅಮೆರಿಕ ಅಮೆರಿಕ ಅಮೆರಿಕ (ಅಮೆರಿಕ) ಕ್ಕೆ ಸೇನೆ ತಕ್ಕ ಉತ್ತರ. ನಮಗೆ ಹೇಳ್ತೀರಲ್ಲಾ ನೀವೇನ್, 1954 ರಿಂದ 2 ಬಿಲಿಯನ್ ಡಾಲರ್ ಮೌಲ್ಯದ ಒದಗಿಸಿರುವುದು ನಮಗೇನು ತಿಳಿದಿಲ್ಲ ಎಂದು ಭಾರತೀಯ ಸೇನೆ ಅಮೆರಿಕವನ್ನು. 1971 ರ ಯುದ್ಧಕ್ಕಾಗಿ ದಶಕಗಳಿಂದ ಪಾಕಿಸ್ತಾನಕ್ಕೆ ಹೇಗೆ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ ಎಂಬುದನ್ನು ಚರ್ಚಿಸುವ 1971 ರ ಹಳೆಯ…

Read More
Shrirasthu Shubhamasthu ಅಕ್ಕ- ತಂಗಿ ಮುಖಾಮುಖಿ! ರಾಧಾಳೇ ಮಾಧವ್ ಪತ್ನಿ? ತುಳಸಿ ಕಥೆ ಏನು?

Shrirasthu Shubhamasthu ಅಕ್ಕ- ತಂಗಿ ಮುಖಾಮುಖಿ! ರಾಧಾಳೇ ಮಾಧವ್ ಪತ್ನಿ? ತುಳಸಿ ಕಥೆ ಏನು?

ಶ್ರೀರಸ್ತು ಶುಭಮಸ್ತು ಸೀರಿಯಲ್​ಗೆ ಹೊಸತೊಂದು ಟ್ವಿಸ್ಟ್​ ಕೊಡಲಾಗಿದೆ. ರಾಧಾ ಮತ್ತು ಶಾರ್ವರಿ ಮುಖಾಮುಖಿಯಾಗಿದ್ದಾರೆ. ರಾಧಾ ಶಾರ್ವರಿಯನ್ನು ನೋಡಿ ಶಾಕ್​ಗೆ ಒಳಗಾಗಿದ್ದಾಳೆ. ಹಾಗಿದ್ದರೆ ರಾಧಾಳೇ ಮಾಧವನ ಪತ್ನಿ ಶರ್ಮಿಳನಾ? ಹಾಗಾದ್ರೆ ತುಳಸಿ ಕಥೆ?

ಸದ್ಯ ಶ್ರೀರಸ್ತು ಶುಭಮಸ್ತು ಸೀರಿಯಲ್ ಇನ್ನೇನು ಮುಗಿದೇ ಬಿಡ್ತು ಎನ್ನುವಷ್ಟರಲ್ಲಿಯೇ ತಿರುವುಗಳ ಮೇಲೆ ತಿರುವು ಪಡೆದುಕೊಳ್ಳುತ್ತಲೇ ಇದೆ. ಶ್ರೀರಸ್ತು ಶುಭಮಸ್ತು ಸೀರಿಯಲ್‌ ಈಗ ಕುತೂಹಲದ ಘಟ್ಟ ತಲುಪಿದೆ. ಮನೆಯ ಒಳಿತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ತುಳಸಿ ಹಾಗೂ ಎಲ್ಲರನ್ನೂ ಸರ್ವನಾಶ ಮಾಡಲು ಏನು ಬೇಕಾದರೂ…

Read More
Raksha Bandhan 2025: ರಕ್ಷಾ ಬಂಧನದಂದು ಈ ಬಣ್ಣದ ರಾಖಿ ಕಟ್ಟಲೇಬೇಡಿ; ಸಂಬಂಧದಲ್ಲಿ ಬಿರುಕು ಉಂಟಾಗಬಹುದು!

Raksha Bandhan 2025: ರಕ್ಷಾ ಬಂಧನದಂದು ಈ ಬಣ್ಣದ ರಾಖಿ ಕಟ್ಟಲೇಬೇಡಿ; ಸಂಬಂಧದಲ್ಲಿ ಬಿರುಕು ಉಂಟಾಗಬಹುದು!

ಪ್ರತಿ ಶ್ರಾವಣದ ಹುಣ್ಣಿಮೆಯಂದು ಬಂಧನವನ್ನು. 2025ರ ಆಗಸ್ಟ್ 9 ರಂದು. ರಕ್ಷಾವು-ಸಹೋದರಿಯರ ನಡುವಿನ ಪವಿತ್ರ ಸಂಬಂಧದ, ಇದರಲ್ಲಿ ರಾಖಿ ಕೇವಲ, ಬದಲಾಗಿ ರಕ್ಷಣೆ, ಪ್ರೀತಿ ಶುಭದ. ಸಹೋದರಿ ತನ್ನ ಸಹೋದರನ ರಾಖಿಯನ್ನು ಕಟ್ಟಿದಾಗ, ಆಕೆಯ ಆಶೀರ್ವಾದ ಮತ್ತು ಶುಭ ಒಳಗೊಂಡಿರುತ್ತದೆ. ಅಂತಹ, ರಾಖಿಯನ್ನು ಆರಿಸುವಾಗ, ಬಾಹ್ಯ ಸೌಂದರ್ಯವನ್ನು ಮಾತ್ರವಲ್ಲದೆ ಅದರ, ಚಿಹ್ನೆ ಮತ್ತು ವಸ್ತುವನ್ನೂ ಸಹ. ಕಪ್ಪು ಬಣ್ಣದ ಕಟ್ಟಬೇಡಿ: ಜ್ಯೋತಿಷ್ಯದ, ಕಪ್ಪು ಬಣ್ಣವು ಶನಿ ರಾಹುವಿನಂತಹ ಕ್ರೂರ ಗ್ರಹಗಳೊಂದಿಗೆ ಸಂಬಂಧ. ಇದನ್ನು ನಕಾರಾತ್ಮಕತೆ, ಭಯ ಮತ್ತು…

Read More
‘ವಾರ್ತೆಗಳು… ಓದುತ್ತಿರುವವರು ಶಂಕರ್ ನಾಗ್’: ಈ ಬಾರಿ ಸಂಗೀತ ನಿರ್ದೇಶಕನಾದ ನಾಗಶೇಖರ್‌

‘ವಾರ್ತೆಗಳು… ಓದುತ್ತಿರುವವರು ಶಂಕರ್ ನಾಗ್’: ಈ ಬಾರಿ ಸಂಗೀತ ನಿರ್ದೇಶಕನಾದ ನಾಗಶೇಖರ್‌

ನಾಗಶೇಖರ್‌ ಅವರನ್ನು ಸಂಗೀತ ನಿರ್ದೇಶಕನನ್ನಾಗಿ ಮಾಡುತ್ತಿರುವ ಚಿತ್ರದ ಹೆಸರು ‘ವಾರ್ತೆಗಳು… ಓದುತ್ತಿರುವವರು ಶಂಕರ್‌ ನಾಗ್‌’. ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶಕರಾಗಿರುವ ನಾಗಶೇಖರ್‌ ಅವರ ನಟನೆಯ ಈ ಹೊಸ ಚಿತ್ರಕ್ಕೆ ಆಗಸ್ಟ್‌ 15ರಂದು ಮುಹೂರ್ತ ಮಾಡಿ, ಚಿತ್ರೀಕರಣಕ್ಕೆ ಚಾಲನೆ ನೀಡಲಿದ್ದಾರೆ. Source link

Read More