ಮನೆಯಲ್ಲಿ ಇಲಿಗಳ ಕಾಟವೇ? ಈ ಟಿಪ್ಸ್ ಪಾಲಿಸಿದರೆ ಈ ಸಮಸ್ಯೆಯಿಂದ ನಿಮಗೆ ಸಿಗುತ್ತೆ ಮುಕ್ತಿ
ಹಲ್ಲಿ, ಜಿರಳೆಗಳ ಕಾಟವಿರುವಂತೆ ಹೆಚ್ಚಿನ ಇಲಿಗಳ ((ಇಲಿ) ಕಾಟ ಸಹ ಇರುತ್ತದೆ. ಜಿರಳೆಗಳಿಗೆ ಹೋಲಿಸಿದರೆ ಕಾಟವೇ ತೀರಾ. ಹೌದು ಇವುಗಳು, ಕಾಳುಗಳನ್ನು ಹಾಳು ಮಾಡುವುದು ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳನ್ನು ಸಹ ಹಾನಿ. ಇವುಗಳ ಈ ಕಾಟದಿಂದ ಪಡೆಯಲು ಹೆಚ್ಚಿನವರು ವಿಷ ಹಾಕಿ ಇಟ್ಟು. ಆದ್ರೆ ಕೆಲವೊಂದು ಬಾರಿ ಇಟ್ಟಂತಹ ಆಹಾರಗಳನ್ನು ಮನೆಯಲ್ಲಿರುವ ಸಾಕು ಪ್ರಾಣಿಗಳು ತಿಂದು ಅಪಾಯಕ್ಕೆ. ಹೀಗಿರುವಾಗ ಇಲಿಗಳನ್ನು ಸಾಯಿಸದೆ ಕಾಟದಿಂದ ಹೇಗಪ್ಪಾ ಮುಕ್ತಿ (ಮನೆಯಿಂದ ಇಲಿಗಳನ್ನು ತೆಗೆದುಹಾಕಿ) ಪಡೆಯುವುದು ಯೋಚಿಸುತ್ತಿದ್ದರೆ, ನಿಮಗಾಗಿ ಕೆಲವೊಂದು ಕೆಲವೊಂದು….