Two Rupee Doctor | ಕೇವಲ 2 ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದ ಜನಸ್ನೇಹಿ ವೈದ್ಯ ನಿಧನ, ಕಂಬನಿ ಮೀಡಿದ ಕೇರಳ ಜನ | Kerala Doctor Who Charged Rs 2 Dies At 80 Rav
ಕೇರಳದಲ್ಲಿ ೨ ರು.ಗೆ ಚಿಕಿತ್ಸೆ ನೀಡುತ್ತಿದ್ದ ಜನಸ್ನೇಹಿ ವೈದ್ಯ ಡಾ. ಗೋಪಾಲ್ ನಿಧನರಾಗಿದ್ದಾರೆ. ೫೦ ವರ್ಷಗಳಿಂದ ಬಡವರಿಗೆ ಆಸರೆಯಾಗಿದ್ದ ಅವರ ಸೇವೆಯನ್ನು ಸಿಎಂ ಪಿಣರಾಯಿ ವಿಜಯನ್ ಶ್ಲಾಘಿಸಿದ್ದಾರೆ. ಐಎಂಎ ಪ್ರಶಸ್ತಿ ಪುರಸ್ಕೃತರಾಗಿದ್ದರು. ಕಣ್ಣೂರು (ಆ.4): ಕರ್ನಾಟಕದ ಮಂಡ್ಯದಲ್ಲಿ ಒಬ್ಬ ವೈದ್ಯರು ಈ ಹಿಂದೆ 5 ರು. ವೈದ್ಯ ಎಂದು ಪ್ರಸಿದ್ಧರಾಗಿದ್ದರು. ಅದೇ ರೀತಿ ಕೇರಳದಲ್ಲಿ 2 ರು. ಡಾಕ್ಟರ್ ಎಂದೇ ಖ್ಯಾತರಾಗಿದ್ದ ಜನಸ್ನೇಹಿ ವೈದ್ಯ ಎ.ಕೆ. ರೈರು ಗೋಪಾಲ್ (80) ವಯೋಸಹಜ ಅನಾರೋಗ್ಯದಿಂದ ಭಾನುವಾರ ನಿಧನರಾದರು. ಇವರ…