7 ವರ್ಷಗಳ ಬಳಿಕ ರಶ್ಮಿಕಾ ಗೆಳೆಯನಿಗೆ ವಿಜಯ! ವಿಜಯ್ ಸ್ಟಾರ್ಡಮ್ ಉಳಿಸಿದ ಕಿಂಗ್ಡಮ್! | Kingdom Roars At The Box Office Vijay Deverakonda Comeback After 7 Years Gow
ವಿಜಯ್ ದೇವರಕೊಂಡ ನಟನೆಯ ಕಿಂಗ್ ಡಮ್ ಮೂವಿ ಬಾಕ್ಸಾಫೀಸ್ನಲ್ಲಿ ಅಬ್ಬರಿಸ್ತಾ ಇದೆ. ಸಿನಿಮಾಗೆ ಎಲ್ಲೆಡೆ ಮಸ್ತ್ ರೆಸ್ಪಾನ್ಸ್ ಸಿಕ್ತಾ ಇದ್ದು, ಬರೊಬ್ಬರಿ 7 ವರ್ಷಗಳ ಬಳಿಕ ರಶ್ಮಿಕಾ ಗೆಳೆಯನಿಗೆ ವಿಜಯ ಮರಳಿ ದೊರೆತಿದೆ. ವಿಜಯ್ ದೇವರಕೊಂಡ ಫೈನಲಿ ಗೆಲುವಿನ ನಗೆ ಬೀರಿದ್ದಾರೆ. ಗುರುವಾರ ತೆರೆಗೆ ಬಂದ ಕಿಂಗ್ಡಮ್ ಮೂವಿ ಮೊದಲ ದಿನವೇ ಬಾಕ್ಸಾಫೀಸ್ ನಲ್ಲಿ ಭರ್ತಿ 39 ಕೋಟಿ ಗಳಿಕೆ ಮಾಡಿದೆ. ಇದೊಂದು ಸ್ಪೈ ಌಕ್ಚನ್ ಡ್ರಾಮಾ ಚಿತ್ರವಾಗಿದ್ದು ಸಿನಿಮಾಗೆ ಎಲ್ಲೆಡೆ ಪಾಸಿಟಿವ್ ರೆಸ್ಪಾನ್ಸ್ ಬಂದಿದೆ. ಕಿಂಗ್ಡಮ್…