14 ಲಕ್ಷ ರೂ ಪರಿಹಾರ ಪಾವತಿಸದ ಪುತ್ತೂರು ಕಮಿಷನರ್ ಕಚೇರಿಯ ಸೊತ್ತು ಜಪ್ತಿಗೆ ಕೋರ್ಟ್ ಆದೇಶ | Puttur Assistant Commissioner Office Assets Seized After Court Orders Gow

14 ಲಕ್ಷ ರೂ ಪರಿಹಾರ ಪಾವತಿಸದ ಪುತ್ತೂರು ಕಮಿಷನರ್ ಕಚೇರಿಯ ಸೊತ್ತು ಜಪ್ತಿಗೆ ಕೋರ್ಟ್ ಆದೇಶ | Puttur Assistant Commissioner Office Assets Seized After Court Orders Gow

ಮಾಣಿ-ಮೈಸೂರು ರಾಜ್ಯ ಹೆದ್ದಾರಿ 88ರ ರಸ್ತೆ ಅಗಲೀಕರಣಕ್ಕೆ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡದ ಕಾರಣ ಪುತ್ತೂರಿನ ಸಹಾಯಕ ಆಯುಕ್ತರ ಕಚೇರಿಯ ಸೊತ್ತುಗಳನ್ನು ಜಪ್ತಿ ಮಾಡಲು ನ್ಯಾಯಾಲಯ ಆದೇಶಿಸಿದೆ. ಭೂಮಾಲಕ ಶಿವಶಂಕರ ಭಟ್ ಅವರಿಗೆ ನ್ಯಾಯಾಲಯದ ಆದೇಶದಂತೆ 14,93,438 ರೂ. ಪರಿಹಾರ ನೀಡಬೇಕಿತ್ತು. ಪುತ್ತೂರು: 2012ನೇ ಸಾಲಿನಲ್ಲಿ ಮಾಣಿ ಮೈಸೂರು ರಾಜ್ಯ ಹೆದ್ದಾರಿ 88ರ ರಸ್ತೆ ಅಗಲೀಕರಣಕ್ಕಾಗಿ ಕಬಕ ಪೇಟೆಯಲ್ಲಿ ಕರ್ನಾಟಕ ಸರ್ಕಾರ ಭೂಸ್ವಾಧೀನ ಪಡಿಸಿಕೊಂಡಿದ್ದ ಭೂಮಿಗೆ ಸೂಕ್ತ ಪರಿಹಾರ ಪಾವತಿಸುವಂತೆ ಪುತ್ತೂರಿನ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್…

Read More
ಪೂರ್ತಿ ಕುಟುಂಬ ರಾಜಕಾರಣದಲ್ಲಿದ್ದರೂ ಪ್ರಜ್ವಲ್ ಪರದೇಶಿ, ಇನ್ನು ಜೈಲುವಾಸವೇ ಬದುಕು

ಪೂರ್ತಿ ಕುಟುಂಬ ರಾಜಕಾರಣದಲ್ಲಿದ್ದರೂ ಪ್ರಜ್ವಲ್ ಪರದೇಶಿ, ಇನ್ನು ಜೈಲುವಾಸವೇ ಬದುಕು

ಬೆಂಗಳೂರು, ಆಗಸ್ಟ್ 1: ಅರ್ ನಗರ ಅತ್ಯಾಚಾರ ಪ್ರಕರಣದಲ್ಲಿ ಅಂತ ಸಾಬೀತಾಗಿ ಕೋರ್ಟ್ ಜೀವಾವಧಿ ಶಿಕ್ಷೆ ಶಿಕ್ಷೆ ಪ್ರಕಟಿಸಿದ ಬಳಿಕ ಪ್ರಜ್ವಲ್ ರೇವಣ್ಣರನ್ನು ವ್ಯಾನ್ನಲ್ಲಿ ವ್ಯಾನ್ನಲ್ಲಿ ನಗರದ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿಗೆ. ಪ್ರಜ್ವಲ್ನ ಈಗಿನ ಮನಸ್ಥಿತಿಯ ಒಮ್ಮೆ ನೋಡಿ. ಮಾಜಿ ಪ್ರಧಾನಿಯ, ಅಪ್ಪ ಮಾಜಿ ಮತ್ತು ಹಾಲಿ ಹಾಲಿ, ಚಿಕ್ಕಪ್ಪ ಕೇಂದ್ರದಲ್ಲಿ ಹಾಲಿ ಮತ್ತು ರಾಜ್ಯದ ಮುಖ್ಯಮಂತ್ರಿ, ಒಡಹುಟ್ಟಿದ ಅಣ್ಣ ವಿಧಾನ ಪರಿಷತ್ ಇಷ್ಟೆಲ್ಲ ಇದ್ದರೂ ಇನ್ನು ತನ್ನ ಕೊನೆ ಉಸಿರಿರುವವರೆಗೆ ಜೈಲಿನಲ್ಲಿ ಜೈಲಿನಲ್ಲಿ. ಎಸಗಿದ ಎಸಗಿದ…

Read More
ಇನ್‌ಸ್ಟಾಗ್ರಾಂ ನಿಮಯದಲ್ಲಿ ಮಹತ್ವದ ಬದಲಾವಣೆ, ಈ ಬಳಕೆದಾರರಿಗೆ ಲೈವ್ ಅವಕಾಶವಿಲ್ಲ

ಇನ್‌ಸ್ಟಾಗ್ರಾಂ ನಿಮಯದಲ್ಲಿ ಮಹತ್ವದ ಬದಲಾವಣೆ, ಈ ಬಳಕೆದಾರರಿಗೆ ಲೈವ್ ಅವಕಾಶವಿಲ್ಲ

ಇನ್‌ಸ್ಟಾಗ್ರಾಂ ಸೋಶಿಯಲ್ ಮೀಡಿಯಾ ಬಹುತೇಕರು ಬಳಸುತ್ತಾರೆ. ಇದೀಗ ಇನ್‌ಸ್ಟಾ ತನ್ನ ನಿಯಮದಲ್ಲಿ ಕೆಲ ಬದಲಾವಣೆ ಮಾಡಿದೆ.ಎಲ್ಲರಿಗೂ ಲೈವ್ ಅವಕಾಶವಿಲ್ಲ. ಇದರ ಜೊತೆಗೆ ಬದಲಾವಣೆಯಾಗಿರುವ ನಿಯಮವೇನು?

ಸೋಶಿಯಲ್ ಮೀಡಿಯಾ ಪೈಕಿ ಇನ್‌ಸ್ಟಾಗ್ರಾಂ ಅತ್ಯಂತ ಜನಪ್ರಿಯ ತಾಣ. ಬಹುತೇಕರು ಇನ್‌ಸ್ಟಾಗ್ರಾಂ ಬಳಕೆ ಮಾಡುತ್ತಾರೆ. ಫೋಟೋ, ವಿಡಿಯೋ ಸೇರಿದಂತೆ ಇನ್‌ಸ್ಟಗ್ರಾಂ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣವಾಗಿ ಗುರುತಿಸಿಕೊಂಡಿದೆ. ಇದೀಗ ಇನ್‌ಸ್ಟಾಗ್ರಾಂ ಕೆಲ ಬದಲಾವಣೆ ಮಾಡಿದೆ. ಪ್ರಮುಖವಾಗಿ ತನ್ನ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

ಇದುವರೆಗೆ ಇನ್‌ಸ್ಟಾಗ್ರಾಂ ಬಳಕೆದಾರರು ಎಲ್ಲರಿಗೂ ಲೈವ್ ಅವಕಾಶವಿತ್ತು. ಇನ್‌‌ಸ್ಟಾಗ್ರಾಂ ಖಾತೆ…

Read More
IND vs ENG: 54 ವರ್ಷಗಳ ಹಳೆಯ ದಾಖಲೆ ಮುರಿಯುವಲ್ಲಿ ಶುಭ್​ಮನ್ ಗಿಲ್ ವಿಫಲ

IND vs ENG: 54 ವರ್ಷಗಳ ಹಳೆಯ ದಾಖಲೆ ಮುರಿಯುವಲ್ಲಿ ಶುಭ್​ಮನ್ ಗಿಲ್ ವಿಫಲ

ಭಾರತ ಟೆಸ್ಟ್ ತಂಡದ ನಾಯಕನಾಗಿ, ಶುಭ್ಮನ್ ಗಿಲ್ ತಮ್ಮ ಮೊದಲ ಇತಿಹಾಸ. ಮೊದಲ ಬಾರಿಗೆ ಟೀಂ ಮುನ್ನಡೆಸುತ್ತಿದ್ದ ಗಿಲ್, ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್ ತಮ್ಮ ಬ್ಯಾಟ್‌ನಿಂದ ರನ್‌ಗಳ ಸುರಿಸುತ್ತಾ ಅನೇಕ ದಾಖಲೆಗಳನ್ನು. ಗಿಲ್ ಈ ಸರಣಿಯನ್ನು ಸ್ಕೋರರ್ ಕೊನೆಗೊಳಿಸಿದರು. Source link

Read More
ಪೆನ್‌ಡ್ರೈವ್‌ ಹಂಚಿಕೆಯಿಂದ ಜೀವಾವಧಿ ಶಿಕ್ಷೆಯವರೆಗೆ: ಪ್ರಜ್ವಲ್‌ ರೇವಣ್ಣ ಪ್ರಕರಣದ ಟೈಮ್‌ಲೈನ್‌! | Prajwal Revanna Case Timeline From Pen Drive To Life Sentence San

ಪೆನ್‌ಡ್ರೈವ್‌ ಹಂಚಿಕೆಯಿಂದ ಜೀವಾವಧಿ ಶಿಕ್ಷೆಯವರೆಗೆ: ಪ್ರಜ್ವಲ್‌ ರೇವಣ್ಣ ಪ್ರಕರಣದ ಟೈಮ್‌ಲೈನ್‌! | Prajwal Revanna Case Timeline From Pen Drive To Life Sentence San

ಈ ಪ್ರಕರಣವು 2021 ರಲ್ಲಿ ಹಾಸನದ ಗನ್ನಿಕಾಡಾದ ಫಾರ್ಮ್‌ಹೌಸ್‌ನಲ್ಲಿ ಮತ್ತು ಬೆಂಗಳೂರಿನ ಪ್ರಜ್ವಲ್ ಅವರ ನಿವಾಸದಲ್ಲಿ ನಡೆದ ಎರಡು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದೆ.  ಬೆಂಗಳೂರು (ಆ.2): 47 ವರ್ಷದ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆ ಮತ್ತು 11.65 ಲಕ್ಷ ದಂಡ ವಿಧಿಸಲಾಗಿದೆ. ಅವರ ವಿರುದ್ಧದ ಇನ್ನೂ ಮೂರು ಪ್ರಕರಣಗಳ ತೀರ್ಪುಗಳು ಬಾಕಿ ಇವೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ಶನಿವಾರ ಎರಡು ಪ್ರಕರಣದ ತೀರ್ಪು…

Read More
Friendship Day 2025: ಸ್ನೇಹ ಅತಿ ಮಧುರ; ಸ್ನೇಹಿತರ ದಿನವನ್ನು ಆಚರಿಸುವುದರ ಹಿಂದಿನ ಕಾರಣವೇನು ಗೊತ್ತಾ?

Friendship Day 2025: ಸ್ನೇಹ ಅತಿ ಮಧುರ; ಸ್ನೇಹಿತರ ದಿನವನ್ನು ಆಚರಿಸುವುದರ ಹಿಂದಿನ ಕಾರಣವೇನು ಗೊತ್ತಾ?

(ಸ್ನೇಹ) ಸಂಬಂಧ ಎನ್ನುವುದು ಸುಂದರ ಬಂಧ ಬದುಕಿಗೆ ಬೆಸೆದುಕೊಳ್ಳುವ ಅನೀರಿಕ್ಷಿತ. ಪ್ರತಿಯೊಬ್ಬರ ಜೀವನದಲ್ಲೂ ಸ್ನೇಹ, ಇದ್ದೇ. ಯಾವುದೇ ಗಡಿಯಿಲ್ಲದ, ನಿಸ್ವಾರ್ಥ ಸ್ನೇಹವನ್ನು, ಸ್ನೇಹಿತರನ್ನು ಭಾಗವೇ. ರಕ್ತ ಸಂಬಂಧಕ್ಕೂ ಬಂಧವೇ ಎಂದು. ಸುಂದರ ಸುಂದರ ಸಂಭ್ರಮಿಸುವ, ಗೌರವಿಸುವ ಸಲುವಾಗಿ ಪ್ರತಿವರ್ಷ ಆಗಸ್ಟ್‌ ಮೊದಲ ಭಾನುವಾರದಂದು ಸ್ನೇಹಿತರ (ಸ್ನೇಹ ದಿನ 2025). ಜುಲೈ ಜುಲೈ 30 ರಂದು ಅಂತಾರಾಷ್ಟ್ರೀಯ ಸ್ನೇಹ ಆಚರಿಸುವಂತೆ, ಆಗಸ್ಟ್‌ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು. ವಿಶೇಷ ವಿಶೇಷ ಆಚರಣೆಯ ಮತ್ತು ಮಹತ್ವವನ್ನು ತಿಳಿಯೋಣ. ಸ್ನೇಹಿತರ ಇತಿಹಾಸ:…

Read More
ಶಿವಮೊಗ್ಗ: ಶಾಲೆಯ ನೀರಿನ‌ ಟ್ಯಾಂಕ್​ಗೆ ವಿಷ ಬೆರೆಸಿದ ಕೇಸ್​ ತನಿಖೆಗೆ 3 ತಂಡ ರಚನೆ

ಶಿವಮೊಗ್ಗ: ಶಾಲೆಯ ನೀರಿನ‌ ಟ್ಯಾಂಕ್​ಗೆ ವಿಷ ಬೆರೆಸಿದ ಕೇಸ್​ ತನಿಖೆಗೆ 3 ತಂಡ ರಚನೆ

ಶಾಲೆಗೆ ಭೇಟಿ ಪರಿಶೀಲನೆ ನಡೆಸಿದ ಪೊಲೀಸರು ಶಿವಮೊಗ್ಗ, ಆಗಸ್ಟ್ 02: ಮುಖ್ಯಮಂತ್ರಿ ಸಿದ್ದರಾಮಯ್ಯಯವರ ಬೆನ್ನಲ್ಲೇ ಸರ್ಕಾರಿ ಶಾಲೆಯ (ಶಿವಮೊಗ ಸರ್ಕಾರಿ ಶಾಲೆ) ನೀರಿನ‌ ಕೀಟನಾಶಕ ಕೀಟನಾಶಕ (ವಿಷ) ಬೆರೆಸಿದ ಪ್ರಕರಣದ ಶಿವಮೊಗ್ಗ ಪೊಲೀಸರು. ತನಿಖೆಗಾಗಿ ತನಿಖೆಗಾಗಿ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಅವರು ತೀರ್ಥಹಳ್ಳಿ ಡಿವೈಎಸ್ಪಿ ನೇತೃತ್ವದಲ್ಲಿ 18 ಪೊಲೀಸ್ ಸಿಬ್ಬಂದಿ ಒಳಗೊಂಡಿರುವ ಮೂರು ತಂಡಗಳನ್ನು. ಟವರ್, ಸಿಸಿಟಿವಿ ಪರಿಶೀಲನೆಗೆ ಐದು ಮಂದಿ, ಗ್ರಾಮದ ಸುತ್ತಮುತ್ತ ಮಾಹಿತಿ 8 ಮಂದಿ, ಅನುಮಾನಸ್ಪದ ವ್ಯಕ್ತಿಗಳ ಐವರು ಪೊಲೀಸರನ್ನು ನಿಯೋಜನೆ. ಶಿವಮೊಗ್ಗ…

Read More
ಚಿರಂಜೀವಿ ಸಿನಿಮಾ ಸೂಪರ್ ಹಿಟ್ ಆಗಲು ಅಲ್ಲು ಅರ್ಜುನ್ ಪ್ಯಾಂಟ್ ಕಾರಣವಂತೆ: ಹೇಗೆ ಅಂದ್ರೆ…

ಚಿರಂಜೀವಿ ಸಿನಿಮಾ ಸೂಪರ್ ಹಿಟ್ ಆಗಲು ಅಲ್ಲು ಅರ್ಜುನ್ ಪ್ಯಾಂಟ್ ಕಾರಣವಂತೆ: ಹೇಗೆ ಅಂದ್ರೆ…

ಚಿರಂಜೀವಿ ಅಭಿನಯದ ಒಂದು ಸಿನಿಮಾ ಸೂಪರ್ ಹಿಟ್ ಆಗೋಕೆ ಪರೋಕ್ಷವಾಗಿ ಅಲ್ಲು ಅರ್ಜುನ್ ಕಾರಣ ಅಂತ ಗೊತ್ತಾ? ಆ ಸಿನಿಮಾ ಚರ್ಚೆ ವೇಳೆ ನಿರ್ದೇಶಕರು ಮುನಿಸಿಕೊಂಡು ಹೋಗಿದ್ರಂತೆ. ಆ ಸಿನಿಮಾ ಯಾವುದು, ಆ ನಿರ್ದೇಶಕರು ಯಾರು ಅನ್ನೋದನ್ನ ನೋಡೋಣ.

ಮೆಗಾಸ್ಟಾರ್ ಚಿರಂಜೀವಿ, ನಿರ್ದೇಶಕ ಜಯಂತ್ ಸಿ ಪರಾಂಜಿ ಕಾಂಬಿನೇಷನ್‌ನ ‘ಬಾವಗಾರು ಬಾಗುನ್ನಾರ’, ‘ಶಂಕರ್ ದಾದಾ ಎಂಬಿಬಿಎಸ್’ ಸೂಪರ್ ಹಿಟ್ ಸಿನಿಮಾಗಳು. ಜಯಂತ್ ಸಿ ಪರಾಂಜಿ ಒಂದು ಸಂದರ್ಶನದಲ್ಲಿ ‘ಬಾವಗಾರು ಬಾಗುನ್ನಾರ’ ಸಿನಿಮಾ ತೆರೆ ಹಿಂದಿನ ಕಥೆ ಹಂಚಿಕೊಂಡಿದ್ದಾರೆ. ಸಿನಿಮಾ…

Read More
ಮಾಡಿದ್ದುಣ್ಣೋ ಮಾರಾಯ, ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆಗೆ ಕಾಂಗ್ರೆಸ್ ಪ್ರತಿಕ್ರಿಯೆ

ಮಾಡಿದ್ದುಣ್ಣೋ ಮಾರಾಯ, ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆಗೆ ಕಾಂಗ್ರೆಸ್ ಪ್ರತಿಕ್ರಿಯೆ

Prajwal Revanna Case Judgement: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಅತ್ಯಾ*ಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ತೀರ್ಪಿಗೆ ಕಾಂಗ್ರೆಸ್ ‘ಮಾಡಿದ್ದುಣ್ಣೋ ಮಾರಾಯ’ ಎಂದು ಪ್ರತಿಕ್ರಿಯಿಸಿದೆ. ನ್ಯಾಯಾಲಯವು 11.5 ಲಕ್ಷ ದಂಡವನ್ನೂ ವಿಧಿಸಿದೆ.

ಇಂದು ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಪ್ರಕಟಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಜನರು ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಇದೀಗ ಈ ತೀರ್ಪಿನ ಸಂಬಂಧ ಕಾಂಗ್ರೆಸ್‌ನಿಂದಲೂ ಪ್ರತಿಕ್ರಿಯೆ ಬಂದಿದೆ.

ಅಪರಾಧಿ ಪ್ರಜ್ವಲ್ ರೇವಣ್ಣಗೆ ಐಪಿಸಿ ಸೆಕ್ಷನ್ 376(2)(k) ಅತ್ಯಾ1ಚಾರ ಅಪರಾಧಕ್ಕೆ ಜೀವಾವಧಿ ಶಿಕ್ಷೆಯಾಗಿದೆ. ಲೋಕಸಭಾ…

Read More
ಕರ್ನಾಟಕಕ್ಕೆ ಏಮ್ಸ್‌ ಇನ್ನೂ ಅನುಮೋದನೆ ಸಿಕ್ಕಿಲ್ಲ ಎಂದ ಕೇಂದ್ರ ಸರ್ಕಾರ! | No Aiims Approved For Karnataka Confirms Union Government San

ಕರ್ನಾಟಕಕ್ಕೆ ಏಮ್ಸ್‌ ಇನ್ನೂ ಅನುಮೋದನೆ ಸಿಕ್ಕಿಲ್ಲ ಎಂದ ಕೇಂದ್ರ ಸರ್ಕಾರ! | No Aiims Approved For Karnataka Confirms Union Government San

ಕರ್ನಾಟಕದಲ್ಲಿ ಏಮ್ಸ್ ಸ್ಥಾಪನೆಗೆ ಕೇಂದ್ರ ಸರ್ಕಾರ ಇನ್ನೂ ಅನುಮೋದನೆ ನೀಡಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವರು ಲೋಕಸಭೆಯಲ್ಲಿ ತಿಳಿಸಿದ್ದಾರೆ. ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಲು ರಾಜ್ಯ ಸರ್ಕಾರ ಪದೇ ಪದೇ ಮನವಿ ಮಾಡಿದ್ದರೂ, ಕೇಂದ್ರದಿಂದ ಇನ್ನೂ ಸ್ಪಂದನೆ ಸಿಕ್ಕಿಲ್ಲ.  ನವದೆಹಲಿ (ಆ.2): ಕರ್ನಾಟಕದಲ್ಲಿ ಏಮ್ಸ್ ಸ್ಥಾಪನೆಗೆ ಅನುಮೋದನೆ ನೀಡಲಾಗಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಪ್ರತಾಪ್‌ರಾವ್ ಜಾಧವ್ ಶುಕ್ರವಾರ ಲೋಕಸಭೆಗೆ ಮಾಹಿತಿ ನೀಡಿದರು. ಕಾಂಗ್ರೆಸ್ ಲೋಕಸಭಾ ಸದಸ್ಯರಾದ ಜಿ ಕುಮಾರ ನಾಯಕ್…

Read More