Vritta Kannada Movie Review: ಸಂಕೀರ್ಣ ಹೆಣಿಗೆಯ ಸೂಕ್ಷ್ಮ ಸೈಕಲಾಜಿಕಲ್ ಥ್ರಿಲ್ಲರ್ | Mahir Mohiyuddin Harinis Vritta Kannada Movie Review Gvd

Vritta Kannada Movie Review: ಸಂಕೀರ್ಣ ಹೆಣಿಗೆಯ ಸೂಕ್ಷ್ಮ ಸೈಕಲಾಜಿಕಲ್ ಥ್ರಿಲ್ಲರ್ | Mahir Mohiyuddin Harinis Vritta Kannada Movie Review Gvd

ಇದು ನಿರ್ದೇಶಕರ ಸಿನಿಮಾ. ಮತ್ತು ಒಬ್ಬ ನಟನ ಸಿನಿಮಾ. ಇದರ ಕಥೆಯನ್ನು ಹೇಳುವುದು ಸುಲಭ ಮತ್ತು ಬಹಳ ಕಷ್ಟ. ಅಷ್ಟು ಸಂಕೀರ್ಣವಾಗಿ ಕಥೆಯನ್ನು ಹೆಣೆದಿದ್ದಾರೆ. ರಾಜೇಶ್ ಬೆಂಗಳೂರಿನ ಒಬ್ಬ ಆಧುನಿಕ ತರುಣ ಪುಷ್ಪಗಿರಿ ಎಂಬ ಊರಿಗೆ ಹೊರಟು ನಿಂತಿದ್ದಾನೆ. ಅವನ ದಾರಿ ಕಾಡು ಹಾದಿ, ತಿರುವು ಮುರುವು ರಸ್ತೆ. ಆ ಜರ್ನಿಯಲ್ಲಿ ಅವನು ಏನೇನು ಎದುರಿಸುತ್ತಾನೆ, ಕೊನೆಗೆ ಅವನು ಕಾಣುವ ಸತ್ಯದರ್ಶನವೇ ಈ ಸಿನಿಮಾ. ಇದು ನಿರ್ದೇಶಕರ ಸಿನಿಮಾ. ಮತ್ತು ಒಬ್ಬ ನಟನ ಸಿನಿಮಾ. ಇದರ ಕಥೆಯನ್ನು…

Read More
IND vs ENG: ಸ್ಮರಣೀಯ ಅರ್ಧಶತಕ; ಭಾರತದ ಇನ್ನಿಂಗ್ಸ್​ಗೆ ಭರವಸೆಯ ದೀಪವಿಟ್ಟ ಆಕಾಶ್

IND vs ENG: ಸ್ಮರಣೀಯ ಅರ್ಧಶತಕ; ಭಾರತದ ಇನ್ನಿಂಗ್ಸ್​ಗೆ ಭರವಸೆಯ ದೀಪವಿಟ್ಟ ಆಕಾಶ್

ನಡೆಯುತ್ತಿರುವ ನಡೆಯುತ್ತಿರುವ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ವೇಗದ ಬೌಲರ್ ದೀಪ್ ಇನ್ನಿಂಗ್ಸ್ ಆಡಿ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದ ಚೊಚ್ಚಲ. ಸಾಯಿ ಸುದರ್ಶನ್ ವಿಕೆಟ್ ಬಳಿಕ ರಾತ್ರಿ ಬ್ಯಾಟಿಂಗ್ಗೆ ಬಂದಿದ್ದ ಆಕಾಶ್, ಎರಡನೇ ಅಜೇಯರಾಗಿ ಅಜೇಯರಾಗಿ. ಇದೀಗ ಮೂರನೇ ದಿನದಾಟದಲ್ಲಿ ಜೈಸ್ವಾಲ್ ಅರ್ಧಶತಕದ ಜೊತೆಯಾಟ ಕಟ್ಟಿರುವ ಆಕಾಶ್ ವೈಯಕ್ತಿಕವಾಗಿಯೂ ಅರ್ಧಶತಕ. 70 ಎಸೆತಗಳಲ್ಲಿ ಅರ್ಧಶತಕ ಬಾರಿಸಿರುವ ತಮ್ಮ ಇನ್ನಿಂಗ್ಸ್ನಲ್ಲಿ ಇದುವರೆಗೆ 9 ಬೌಂಡರಿಗಳನ್ನು. Source link

Read More
Friendship Day Special : ಎದುರಾಳಿಯಿಂದ ಆಪ್ತಮಿತ್ರರಾಗಿ ಬದಲಾದ ಕ್ರಿಕೆಟ್‌ ಜಗತ್ತಿನ ಸ್ನೇಹಿತರಿವರು!

Friendship Day Special : ಎದುರಾಳಿಯಿಂದ ಆಪ್ತಮಿತ್ರರಾಗಿ ಬದಲಾದ ಕ್ರಿಕೆಟ್‌ ಜಗತ್ತಿನ ಸ್ನೇಹಿತರಿವರು!

<p>ಕ್ರಿಕೆಟ್‌ನಲ್ಲಿ ತೀವ್ರ ಪೈಪೋಟಿಗಳು ಸುದ್ದಿಗಳಾಗುತ್ತವೆ, ಆದರೆ ಅನೇಕ ಆಟಗಾರರು ಮೈದಾನದ ಹೊರಗೆ ಆಳವಾದ ಸ್ನೇಹವನ್ನು ಬೆಳೆಸಿಕೊಂಡಿದ್ದಾರೆ. ರಾಷ್ಟ್ರೀಯ ಹೆಮ್ಮೆ ಮತ್ತು ಪೈಪೋಟಿಯನ್ನು ಮೀರಿ ಜೀವಮಾನದ ಬಾಂಧವ್ಯವಾಗಿ ಅರಳಿದ ಕ್ರಿಕೆಟ್ ಜಗತ್ತಿನ ಆಪ್ತ ಸ್ನೇಹಿತರಿವರು.</p><img><p>ಸ್ನೇಹಿತರ ದಿನ ಹತ್ತಿರವಾಗುತ್ತಿರುವ ಬೆನ್ನಲ್ಲೇ ಕ್ರಿಕೆಟ್ ಜಗತ್ತಿನ ಅತ್ಯಾಪ್ತ ಸ್ನೇಹಿತರ ಜೋಡಿಗಳ ಬಗ್ಗೆ ಮೆಲುಕು ಹಾಕೋಣ ಬನ್ನಿ.</p><img><p>ಸಚಿನ್ ಮತ್ತು ವಾರ್ನ್ ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಜಿದ್ದಾಜಿದ್ದಿನ ಎದುರಾಳಿಗಳಾಗಿದ್ದರು. ವಾರ್ನ್‌ರ ಸ್ಪಿನ್ ಮ್ಯಾಜಿಕ್ ಮತ್ತು ತೆಂಡೂಲ್ಕರ್‌ರ ಬ್ಯಾಟಿಂಗ್ ಪ್ರತಿಭೆಯ ನಡುವಿನ ಹೋರಾಟವು ಅಭಿಮಾನಿಗಳು ಗಮನ ಸೆಳೆಯುತ್ತಿತ್ತು….

Read More
ಧರ್ಮಸ್ಥಳ 9ನೇ ಸಮಾಧಿಯಲ್ಲೂ ಸಿಗಲಿಲ್ಲ ತುಂಡು ಮೂಳೆ; 10ನೇ ಸಮಾಧಿಯಲ್ಲಿ 3 ಶವಗಳಿವೆ ಎಂದ ಅನಾಮಿಕ! | Dharmasthala Mass Buried Mystery Anonymous Claims 3 Bodies Buried Point 10 Sat

ಧರ್ಮಸ್ಥಳ 9ನೇ ಸಮಾಧಿಯಲ್ಲೂ ಸಿಗಲಿಲ್ಲ ತುಂಡು ಮೂಳೆ; 10ನೇ ಸಮಾಧಿಯಲ್ಲಿ 3 ಶವಗಳಿವೆ ಎಂದ ಅನಾಮಿಕ! | Dharmasthala Mass Buried Mystery Anonymous Claims 3 Bodies Buried Point 10 Sat

ಧರ್ಮಸ್ಥಳದಲ್ಲಿ ಅನಾಮಿಕ ವ್ಯಕ್ತಿ ತೋರಿಸಿದ 9ನೇ ಸಮಾಧಿ ಸ್ಥಳದ ಉತ್ಖನನದಲ್ಲಿ ಯಾವುದೇ ಮೂಳೆಗಳು ಪತ್ತೆಯಾಗಿಲ್ಲ. ಆದರೆ, 10ನೇ ಸ್ಥಳದಲ್ಲಿ 3 ಶವಗಳಿವೆ ಎಂದು ಆತ ಹೇಳಿದ್ದಾನೆ. ಎಸ್‌ಐಟಿ ತಂಡ 10ನೇ ಸ್ಥಳದ ಉತ್ಖನನ ಕಾರ್ಯ ಆರಂಭಿಸಿದೆ. ದಕ್ಷಿಣ ಕನ್ನಡ (ಆ.02): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ದೂರು ನೀಡಿದ ಅನಾಮಿಕ ವ್ಯಕ್ತಿ ತೋರಿಸಿದ 13 ಸ್ಥಳಗಳ ಪೈಕಿ 9ನೇ ಸಮಾಧಿ ಸ್ಥಳಗಳದ ಉತ್ಖನನದಲ್ಲಿಯೂ ಯಾವುದೇ ಮೂಳೆಗಳು ಸಿಕಿಲ್ಲ. ಇದೀಗ ಎಸ್‌ಐಟಿ ತನಿಖಾಧಿಕಾರಿಗಳ ಮುಂದೆ 10ನೇ ಸಮಾಧಿಯಲ್ಲಿ…

Read More
ಗಾಯ ಬೇಗ ಗುಣ ಆಗಲ್ವಾ? ಚಿಂತೆ ಮಾಡಬೇಡಿ ವಾರಕೊಮ್ಮೆ ಮನೆಯಲ್ಲಿಯೇ ಸಿಗುವ ಈ ಹುಲ್ಲಿನ ಜ್ಯೂಸ್ ಕುಡಿಯಿರಿ

ಗಾಯ ಬೇಗ ಗುಣ ಆಗಲ್ವಾ? ಚಿಂತೆ ಮಾಡಬೇಡಿ ವಾರಕೊಮ್ಮೆ ಮನೆಯಲ್ಲಿಯೇ ಸಿಗುವ ಈ ಹುಲ್ಲಿನ ಜ್ಯೂಸ್ ಕುಡಿಯಿರಿ

ಗರಿಕೆ (ಸಿನೊಡಾನ್ ಡ್ಯಾಕ್ಟಿಲಾನ್) ಬಗ್ಗೆ ಯಾರಿಗೆ ತಾನೇ ಹೇಳಿ, ಹಸಿರಾಗಿರುವ ಈ ಹುಲ್ಲು ಗಣಪನಿಗೆ. ದೇವರ ದೇವರ ಪೂಜೆಗೆ ನಮ್ಮ ಆರೋಗ್ಯಕ್ಕೂ ಬಹಳ. ಅದರಲ್ಲಿಯೂ ಹುಲ್ಲಿನ ರಸ (ದುರ್ವಾ ಹುಲ್ಲಿನ ರಸ) ಜ್ಯೂಸ್ ಜ್ಯೂಸ್ ಅಥವಾ ಸೇವನೆ ಮಾಡುವುದು ನಮ್ಮ ದೇಹಕ್ಕೆ. ನಿಯಮಿತವಾಗಿ ನಿಯಮಿತವಾಗಿ ಕುಡಿಯುವ ದೇಹದಲ್ಲಿ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಹಲವು ರೀತಿಯ ರೋಗಗಳಿಂದ ನಮ್ಮನ್ನು. ನಾನಾ ನಾನಾ ರೀತಿಯ ಸಮಸ್ಯೆಗಳು ನಮ್ಮನ್ನು ನಾವು ಸುರಕ್ಷಿತವಾಗಿ ಇರಿಸಿಕೊಳ್ಳಲು ಇಂತಹ ಆಹಾರಗಳ ಸೇವನೆ. ಇದರಲ್ಲಿರುವ ಔಷಧೀಯ ನಮ್ಮನ್ನು…

Read More
ಶಿರಡಿಯಲ್ಲಿ ಕೃಷಿ, ಅನುಪಮಾ ಗೌಡ… ಫ್ರೆಂಡ್ಸ್ ಅಂದ್ರೆ ಹೀಗಿರಬೇಕು ಅಲ್ವಾ?

ಶಿರಡಿಯಲ್ಲಿ ಕೃಷಿ, ಅನುಪಮಾ ಗೌಡ… ಫ್ರೆಂಡ್ಸ್ ಅಂದ್ರೆ ಹೀಗಿರಬೇಕು ಅಲ್ವಾ?

ಕನ್ನಡ ಕಿರುತೆರೆ ಹಾಗೂ ಹಿರಿತೆರೆ ನಟಿಯರಾದ ಅನುಪಮಾ ಗೌಡ ಮತ್ತು ಕೃಷಿ ತಾಪಂಡ ಜೊತೆಯಾಗಿ ಶಿರಡಿ ಸಾಯಿಬಾಬಾ ದರ್ಶನ ಪಡೆದು ಬಂದಿದ್ದಾರೆ. Source link

Read More
These 6 Zodiac Signs Will Get Rich in 2025 ಹಣದ ಶಕ್ತಿಯೊಳಗೆ ಪ್ರವೇಶ! | 2025 Rich Zodiac Signs Kannada Suh

These 6 Zodiac Signs Will Get Rich in 2025 ಹಣದ ಶಕ್ತಿಯೊಳಗೆ ಪ್ರವೇಶ! | 2025 Rich Zodiac Signs Kannada Suh

6 Zodiac Signs Will Become Rich by 2025 End ಈ ವರ್ಷದ ಅಂತ್ಯದ ವೇಳೆಗೆ ಆರು ರಾಶಿಚಕ್ರದ ಜನರು ತಮ್ಮ ಆಕಾಂಕ್ಷೆಗಳು ಮತ್ತು ಕನಸುಗಳನ್ನು ಸಾಧಿಸಲಿದ್ದಾರೆ. ಈ ರಾಶಿಗೆ ಬುಧ, ಗುರು ಮತ್ತು ಶುಕ್ರನ ಅನುಕೂಲಕರ ಪ್ರಭಾವದಿಂದಾಗಿ ಆದಾಯ ಹೆಚ್ಚಾಗುತ್ತದೆ.  ಜ್ಯೋತಿಷ್ಯ: ಶುಭ ಗ್ರಹಗಳ ಅನುಕೂಲಕರ ಪರಿಸ್ಥಿತಿಗಳಿಂದಾಗಿ ಆರು ರಾಶಿಚಕ್ರ ಚಿಹ್ನೆಗಳ ಜನರು ಈ ವರ್ಷದ ಅಂತ್ಯದ ವೇಳೆಗೆ ಯೋಜಿತ ರೀತಿಯಲ್ಲಿ ವರ್ತಿಸುತ್ತಾರೆ ಮತ್ತು ತಮ್ಮ ಆಕಾಂಕ್ಷೆಗಳು, ಭರವಸೆಗಳು, ಕನಸುಗಳು ಮತ್ತು ಆಸೆಗಳನ್ನು ಪೂರೈಸುತ್ತಾರೆ….

Read More
ಪ್ರಳಯದ ಸೂಚನೆ ನೀಡಿತಾ ಮೆಗಾಫ್ಲಾಶ್, ಬರೋಬ್ಬರಿ 829 ಕಿ.ಮಿ ವ್ಯಾಪ್ತಿಯಲ್ಲಿ ಅಪ್ಪಳಿಸಿದ ಮಿಂಚು | Longest Ever Lightning Recorded In Us Wmo Certifies Megaflash

ಪ್ರಳಯದ ಸೂಚನೆ ನೀಡಿತಾ ಮೆಗಾಫ್ಲಾಶ್, ಬರೋಬ್ಬರಿ 829 ಕಿ.ಮಿ ವ್ಯಾಪ್ತಿಯಲ್ಲಿ ಅಪ್ಪಳಿಸಿದ ಮಿಂಚು | Longest Ever Lightning Recorded In Us Wmo Certifies Megaflash

ಇದೇ ಮೊದಲ ಬಾರಿಗೆ ಅತೀ ದೊಡ್ಡ ಮಿಂಚು ಅಪ್ಪಳಿಸಿದೆ. ಬರೋಬ್ಬರಿ 829 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಿಂಚು ಕಾಣಿಸಿಕೊಂಡಿದೆ. ಇದು ಮತ್ತೊಂದು ಪ್ರಾಕೃತಿಕ ವಿಕೋಪದ ಮುನ್ಸೂಚನೆಯೇ? ಡಲ್ಲಾಸ್ (ಆ.02) ಭಾರತ, ಚೀನಾ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಪ್ರವಾಹ, ಪ್ರಾಕೃತಿಕ ವಿಕೋಪ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಇದರ ನಡುವೆ ರಷ್ಯಾ, ಜಪಾನ್‌ನಲ್ಲಿ ಸುನಾಮಿ ತೀವ್ರ ಆತಂಕ ಪರಿಸ್ಥಿತಿ ಸೃಷ್ಟಿಸಿದೆ. ಇದರ ನಡುವೆ ಸಂಭವಿಸಿದ ಘಟನೆ ಇದೀಗ ಮತ್ತೊಂದು ಪ್ರಾಕೃತಿಕ ವಿಕೋಪದ ಸೂಚನೆ ನೀಡಿತಾ ಅನ್ನೋ ಆತಂಕ ಎದುರಾಗಿದೆ. ಕಾರಣ ಇದೇ…

Read More
Eltu Mutta Kannada Movie Review: ಸಾವಿನ ಹಾಡಿಯಲ್ಲಿ ನವಿಲು ಕುಣಿತ, ಮನುಷ್ಯನ ದುರಾಸೆ | Shaurya Prataps Eltu Mutta Kannada Movie Review Gvd

Eltu Mutta Kannada Movie Review: ಸಾವಿನ ಹಾಡಿಯಲ್ಲಿ ನವಿಲು ಕುಣಿತ, ಮನುಷ್ಯನ ದುರಾಸೆ | Shaurya Prataps Eltu Mutta Kannada Movie Review Gvd

ಅಲ್ಲೊಂದು ಗುಂಪು. ನವಿಲಿನ ಮುಗ್ಧತೆ ಮತ್ತು ರೋಷ ಎರಡನ್ನೂ ಮೈಗೂಡಿಸಿಕೊಂಡಿರುವ ಆ ಗುಂಪಿನ ನಾಯಕ. ಆತನ ಹೆಸರು ಮುತ್ತಾ. ಆರ್‌.ಕೇಶವಮೂರ್ತಿ ಆಗಾಗ ಸದ್ದು ಮಾಡುವ ಜಿಟಿ ಜಿಟಿ ಮಳೆ. ಇಳಿಜಾರಿನ ಗುಡ್ಡಗಳು, ಅವುಗಳ ನಡುವೆ ಅಲ್ಲಲ್ಲಿ ಗುಡಿಸಿಲುಗಳು, ಅಲ್ಲೊಂದು ಗುಂಪು. ನವಿಲಿನ ಮುಗ್ಧತೆ ಮತ್ತು ರೋಷ ಎರಡನ್ನೂ ಮೈಗೂಡಿಸಿಕೊಂಡಿರುವ ಆ ಗುಂಪಿನ ನಾಯಕ. ಆತನ ಹೆಸರು ಮುತ್ತಾ. ಕೆಲಸ ಮತ್ತು ಜಗಳ ಇವೆರಡು ಬಿಟ್ಟು ಹೆಚ್ಚು ಗೊತ್ತಿಲ್ಲದ ಈ ಮುತ್ತನ ಜೀವನದಲ್ಲಿ ಏನೆಲ್ಲ ಸಂಭವಿಸುತ್ತದೆ ಎಂಬುದನ್ನು ಹೇಳುತ್ತಲೇ…

Read More
ಗಂಡನಿಗೆ ‘ನಪುಂಸಕ’ ಅಂದ್ರೆ ಮಾನಹಾನಿಯೇ? ಹೈಕೋರ್ಟ್ ತೀರ್ಪು

ಗಂಡನಿಗೆ ‘ನಪುಂಸಕ’ ಅಂದ್ರೆ ಮಾನಹಾನಿಯೇ? ಹೈಕೋರ್ಟ್ ತೀರ್ಪು

ಗಂಡನ ಮೇಲೆ ವಿಚ್ಛೇದನ ಅರ್ಜಿಯಲ್ಲಿ ‘ನಪುಂಸಕ’ ಅಂತ ಆರೋಪ ಮಾಡೋದು ಮಾನಹಾನಿ ಅಲ್ಲ ಅಂತ ಮುಂಬೈ ಹೈಕೋರ್ಟ್ ತೀರ್ಪು ಕೊಟ್ಟಿದೆ. ಹೆಂಡತಿ ತನ್ನ ವಿಚ್ಛೇದನ ಅರ್ಜಿಯಲ್ಲಿ ‘ನಪುಂಸಕ’ ಅಂತ ಕರೆದಿದ್ದಕ್ಕೆ ಗಂಡ ಮಾನಹಾನಿ ಅಂತ ಕೇಸ್ ಹಾಕಿದ್ರು.  ನ್ಯಾಯಾಧೀಶ ಎಸ್.ಎಂ. ಮೋದಕ್, ಗಂಡನ ಕ್ರಿಮಿನಲ್ ಮಾನಹಾನಿ ಕೇಸ್ ವಜಾ ಮಾಡಿದ್ದಾರೆ. ಮದುವೆ ಸಂಬಂಧದ ಕಾನೂನು ಹೋರಾಟದಲ್ಲಿ ಹೆಂಡತಿಯ ಹಿತ ಕಾಯೋಕೆ ಇಂಥ ಆರೋಪ ಸರಿ ಅಂತ ಹೇಳಿದ್ರು. ಕಾನೂನು ದಾಖಲೆಗಳಲ್ಲಿ ಇದ್ರೆ ಮಾನಹಾನಿ ಅಲ್ಲ ಅಂತಾನೂ ತೀರ್ಪು…

Read More