ಕೆನ್ನೆಗೆ ಬಿದ್ದ ಏಟಿಗಿಂತಲೂ ಆ ನಟಿಯ ತಂಗಿಯ ದ್ರೋಹ ವಿನಾಶಕಾರಿ ಆಗಿತ್ತು! | One Slap Ruined Face But Sister Ruined Her Marriage Story Of Lalita Pawar Bni
ಬಾಲನಟಿಯಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಲಲಿತಾ ಪವಾರ್, ಒಂದು ಘಟನೆಯಿಂದಾಗಿ ತಮ್ಮ ವೃತ್ತಿಜೀವನದ ಹಾದಿಯನ್ನೇ ಬದಲಾಯಿಸಬೇಕಾಯಿತು. ವೈಯಕ್ತಿಕ ಜೀವನದಲ್ಲಿಯೂ ದ್ರೋಹಕ್ಕೊಳಗಾದ ಲಲಿತಾ, ನಟನೆಯಲ್ಲಿ ತಮ್ಮದೇ ಛಾಪು ಮೂಡಿಸಿದರು. ಭಯಂಕರ ಅತ್ತೆ, ಭಯ ಹುಟ್ಟಿಸುವ ಆಂಟಿ, ವ್ಯಾಂಪ್ ಪಾತ್ರಗಳಲ್ಲಿ ಮೆರೆದ ಬಾಲಿವುಡ್ ನಟಿ ಲಲಿತಾ ಪವಾರ್. ಅದಆಗುವ ಬಹಳ ವರ್ಷಗಳ ಹಿಂದೆಯೇ ಲಲಿತಾ ಪವಾರ್ ಮೂಕಿ ಚಿತ್ರದ ಸೆಟ್‌ನಲ್ಲಿ ಬಾಲನಟಿಯಾಗಿದ್ದಳು. ಒಂಬತ್ತು ವರ್ಷದ ಬಾಲಕಿಯಾಗಿದ್ದಾಗ ತೆರೆಯ ಮೇಲೆ ಬಂದವಳು. ಅವಳ ನಿಜವಾದ ಹೆಸರು ಅಂಬಾ ಲಕ್ಷ್ಮಣ್ ರಾವ್ ಶಗುನ್….