‘ಲೇಡಿಸ್ ಶಾಪಿಂಗ್‌ನಲ್ಲಿ ಎರಡೇ ವಿಧ’ ಅಂದ್ರು ಯೋಗರಾಜ್ ಭಟ್ರು; ಹೆಂಡ್ತಿ ಕೌಂಟರ್ ಏನ್ ಬಂತು..? | Yogaraj Bhat And His Wife With Srujan Lokesh Funny Video In A Show Became Viral
ಶಾಪಿಂಗ್ ಹೋಗ್ವಾಗ ನೀವು ನಮ್ಮ ಹೆಂಡ್ತಿ ಕೈ ಹಿಡ್ಕೊಂಡೇ ಹೋಗ್ತೀರಲ್ಲ.. ಅದು ಹೇಗೆ ಅಷ್ಟೊಂದು ಪ್ರೀತಿ ನಿಮ್ ಹೆಂಡ್ತಿ ಮೇಲೆ? ಅಂತ ಶೋದ ನಿರೂಪಕ ಸೃಜ್ ಲೋಕೇಶ್ ಕೇಳಿದ್ದಾರೆ. ಅದಕ್ಕೆ ನಿರ್ದೇಶಕ ಯೋಗರಾಜ್ ಭಟ್ಟರು, ‘ಹಾಗೇನಿಲ್ಲ ಗುರೂ.. ಕೈ ಬಿಟ್ರೆ ಅಲ್ಲಿ ಅಂಗಡಿಗೆ ನುಗ್ಗಿಬಿಡ್ತಾಳೆ’.. ಸ್ಯಾಂಡಲ್‌ವುಡ್ ನಿರ್ದೇಶಕರಾದ ಯೋಗರಾಜ್ ಭಟ್ (Yogaraj Bhat) ಹಾಗೂ ಅವರ ಶ್ರೀಮತಿಯವರು ನಟ-ನಿರೂಪಕ ಸೃಜನ್ ಲೋಕೇಶ್ (Srujan Lokesh) ಬಳಿ ಕಿರುತೆರೆ ಶೋ ಒಂದರಲ್ಲಿ ಮಾತುಕತೆಗೆ ಕುಳಿತಿದ್ದಾರೆ. ಆ ಮೂವರ ತಮಾಷೆ…