2025ರಲ್ಲಿ ಸಿನಿಮಾಕ್ಕಾಗಿ ಅತಿ ಹೆಚ್ಚು ಸಂಭಾವನೆ ಪಡೆದ ಟಾಫ್ 10 ನಟರು ಇವರು

ಫೋರ್ಬ್ಸ್ ಇಂಡಿಯಾ 2025 ರ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಯಾವ ನಟರು ಎಷ್ತು ಸಂಭಾವನೆ ಪಡೆಯುತ್ತಾರೆ ನೋಡಿ.

ಭಾರತೀಯ ಸಿನಿಮಾ ರಂಗ ಇದೀಗ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಸಿನಿಮಾ ನಟರು ಕೋಟಿಯಲ್ಲಿ ಸಂಭಾವನೆ ಪಡೆಯುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ (Indian Films) ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟರು ಯಾರು ಅನ್ನೋದನ್ನು ನೋಡೋಣ.

ಅಲ್ಲು ಅರ್ಜುನ್ (Allu Arjun)

ಪುಷ್ಪಾ ಚಿತ್ರಕ್ಕಾಗಿ ಅಲ್ಲು ಅರ್ಜುನ್ 300 ಕೋಟಿ ರೂಪಾಯಿ ಸಂಭಾವನೆ ಪಡೆದು ದೇಶದಲ್ಲಿ ಅತಿ ಹೆಚ್ಚು…