ವಿದೇಶಗಳಲ್ಲಿ ಪುರುಷರು 30 ದಾಟದೆ ಮದ್ವೇನೆ ಆಗಲ್ಲ… ಆದ್ರೆ ಭಾರತದಲ್ಲಿ ಮಾತ್ರ ಇಷ್ಟು ಬೇಗ…ಯಾಕೆ?
<p>ಪ್ರತಿಯೊಂದು ದೇಶಗಳಲ್ಲೂ ಮದುವೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಆದರೆ ವಿದೇಶದಲ್ಲಿ ಪುರುಷರು 35ರ ನಂತರ ಮದುವೆಯಾದರೆ, ಭಾರತದಲ್ಲಿ ಮಾತ್ರ 25 ಕಳೆಯುತ್ತಿದ್ದಂತೆ ಮದುವೆಯಾಗ್ತಾರೆ.</p><p> </p><img><p>ದೇಶ -ವಿದೇಶಗಳಲ್ಲಿ ಮದುವೆ ಬಗೆಗಿನ ಆಲೋಚನೆಗಳು ವಿಭಿನ್ನವಾಗಿರುತ್ತೆ. ನಮ್ಮ ದೇಶದಲ್ಲಿ ಹೆಣ್ಣುಮಕ್ಕಳಿಗೆ 18 ಮತ್ತು ಗಂಡು ಮಕ್ಕಳಿಗೆ ಮದುವೆ ವಯಸ್ಸು (Marriage age) 21 ಅಂತ ಇದೆ. ನಮ್ಮಲ್ಲಿ ಪುರುಷರು ಸಾಮಾನ್ಯವಾಗಿ 28 ವರ್ಷ ವಯಸ್ಸಾಗೋದಕ್ಕೆ ಮುಂಚೆಯೇ ಮದುವೆಯಾಗುತ್ತಾರೆ. ಆದರೆ ವಿದೇಶಗಳಲ್ಲಿ ಪುರುಷರ ಮದುವೆ ವಯಸ್ಸು ಎಷ್ಟಿದೆ ಗೊತ್ತಾ?</p><img><p>ದಕ್ಷಿಣ ಕೊರಿಯಾ : ಇಲ್ಲಿ ಪುರುಷರು…