‘ಹೆಡ್ಸ್ ಆಫ್ ಸ್ಟೇಟ್’ ಹಾಲಿವುಡ್ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ; ಓಲ್ಡ್ ಸೀಕ್ರೆಟ್ ರಿವೀಲ್! | Priyanka Chopra On Ram Chahe Leela Song Calls It A Complicated Decision
“ಒಬ್ಬ ಪ್ರಮುಖ ನಾಯಕಿಯಾಗಿ ಒಂದು ಚಿತ್ರದಲ್ಲಿ ನಟಿಸುತ್ತಿರುವಾಗ, ಅದೇ ನಿರ್ದೇಶಕರ ಇನ್ನೊಂದು ಚಿತ್ರದಲ್ಲಿ ಕೇವಲ ಒಂದು (…)ಕಾಣಿಸಿಕೊಳ್ಳುವುದು ಅಂದಿನ ಕಾಲಕ್ಕೆ ಅಸಾಂಪ್ರದಾಯಿಕ ನಡೆ ಎನಿಸಿತ್ತು. ಇದು ನನ್ನ ವೃತ್ತಿಜೀವನದ ದೃಷ್ಟಿಯಿಂದ ಒಂದು ಜಟಿಲವಾದ ನಿರ್ಧಾರವಾಗಿತ್ತು. ಬೆಂಗಳೂರು: ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ತಮ್ಮ ಪ್ರತಿಭೆಯಿಂದ ಜಗತ್ತಿನಾದ್ಯಂತ ಖ್ಯಾತಿ ಗಳಿಸಿರುವ ‘ಗ್ಲೋಬಲ್ ಸ್ಟಾರ್’ ಪ್ರಿಯಾಂಕಾ ಚೋಪ್ರಾ (Priyanka Chopra), ತಮ್ಮ ವೃತ್ತಿಜೀವನದ ಅನೇಕ ರೋಚಕ ಘಟನೆಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ, ಅವರು 2013ರಲ್ಲಿ ತೆರೆಕಂಡ ಸಂಜಯ್ ಲೀಲಾ ಬನ್ಸಾಲಿಯವರ ಬ್ಲಾಕ್‌ಬಸ್ಟರ್ ಚಿತ್ರ…