‘ಟ್ರಂಪ್ ಶೇ.25ರಷ್ಟು ತೆರಿಗೆ ತಾತ್ಕಾಲಿಕ..’ ಎಂದ ಪ್ರಸಿದ್ಧ ಬ್ರೋಕರೇಜ್ ಸಂಸ್ಥೆ | Nomura Predicts Trumps 25 Percent Tariffs On India Might Be Temporary San
ಆಗಸ್ಟ್ 1 ರಿಂದ ಭಾರತೀಯ ಆಮದುಗಳ ಮೇಲೆ ಶೇ. 25 ರಷ್ಟು ಸುಂಕ ವಿಧಿಸಲು ಅಮೆರಿಕ ನಿರ್ಧರಿಸಿದೆ. ವಲಯವಾರು ವಿನಾಯಿತಿಗಳನ್ನು ಗಣನೆಗೆ ತೆಗೆದುಕೊಂಡು, ಪರಿಣಾಮಕಾರಿ ಸುಂಕ ದರ ಶೇ.20 ರಷ್ಟಿರಬಹುದು ಎಂದು ನೊಮುರಾ ಅಂದಾಜಿಸಿದೆ. ಭಾರತವು ಚೀನಾ ಪ್ಲಸ್ ಒನ್ ತಂತ್ರದ ಫಲಾನುಭವಿಯಾಗಿ ಉಳಿಯುವ ನಿರೀಕ್ಷೆಯಿದೆ. ನವದೆಹಲಿ (ಜು.31):ಆಗಸ್ಟ್ 1 ರಿಂದ ಭಾರತೀಯ ಆಮದುಗಳ ಮೇಲೆ ಶೇ. 25 ರಷ್ಟು ಸುಂಕ ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದು, ರಷ್ಯಾದಿಂದ ಭಾರತದ ಇಂಧನ ಮತ್ತು ಮಿಲಿಟರಿ…