ಓದೋಕು ಬರಲ್ಲ, ಬರೆಯೋಕು ಗೊತ್ತಿಲ್ಲ: ಸರ್ಕಾರಿ ಶಾಲೆಯ ಇಂಗ್ಲೀಷ್ ಶಿಕ್ಷಕನ ವೀಡಿಯೋ ಭಾರಿ ವೈರಲ್ | Shocking Video Government School Teacher Cant Write Basic English
ಛತ್ತೀಸ್‌ಗಢದ ಸರ್ಕಾರಿ ಶಾಲೆಯೊಂದರ ಶಿಕ್ಷಕರೊಬ್ಬರುಇಂಗ್ಲಿಷ್‌ನಲ್ಲಿ 11 ಮತ್ತು 19 ಬರೆಯಲು ಮತ್ತು ಉಚ್ಚರಿಸಲು ಪರದಾಡುತ್ತಿರುವ ಘಟನೆಯ ವೀಡಿಯೋವೊಂದು ವೈರಲ್ ಆಗಿದ್ದು, ಶಿಕ್ಷಣ ವ್ಯವಸ್ಥೆಯ ಬಗ್ಗೆ ಕಳವಳ ಮೂಡಿಸಿದೆ. ರಾಯ್‌ಪುರ: ದೇಶದ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಮಾತಿದೆ. ಆದರೆ ಅಂತಹ ಪುಟ್ಟ ಪ್ರಜೆಗಳಿಗೆ ಸರಿಯಾಗಿ ಪಾಠ ಮಾಡಿ ಭವಿಷ್ಯ ರೂಪಿಸಬೇಕಾದ ಶಿಕ್ಷಕರೇ ಸರಿ ಇಲ್ಲದಿದ್ದರೆ ದೇಶದ ಮುಂದಿನ ಪ್ರಜೆಗಳ ಭವಿಷ್ಯದ ಕತೆ ಏನು? ಈಗಾಗಲೇ ಸರ್ಕಾರಿ ಶಾಲೆ ಎಂದರೆ ಬಹುತೇಕ ಪೋಷಕರು ಮೂಗು ಮುರಿಯುತ್ತಿದ್ದಾರೆ. ಆರ್ಥಿಕವಾಗಿ…