ಯಾರಿಗೂ ತೊಂದರೆ ಮಾಡ್ಬೇಡ, ನಾನೇ ನಿಂಜೊತೆ ಬರ್ತೀನೀ ಅಂತ ವೀರಪ್ಪನ್ಗೆ ಹೇಳಿದ್ರಂತೆ ರಾಜ್ಕುಮಾರ್
ಚಾಮರಾಜನಗರ, ಜುಲೈ 30: ದಿವಂಗತ ರಾಜ್ಕುಮಾರ್ ಅವರನ್ನು ದಂತಚೋರ ನರಹಂತಕ ವೀರಪ್ಪನ್ (ಡಕಾಯಿತ, ಕಳ್ಳ ಬೇಟೆಗಾರ ವೀರಪ್ಪನ್) ಅಪಹರಿಸಿ 25 ವರ್ಷಗಳ. ನಡೆದಾಗ ಅಣ್ಣಾವ್ರು ತಮ್ಮ ಗಾಜನೂರಲ್ಲಿದ್ದರು. ಇಲ್ಲಿಂದಲೇ ವೀರಪ್ಪನ್ ಕಾಡಿಗೆ. ಸಂಬಂಧಿಕರಿಗೆ ಆ ಕರಾಳದಿನ ಕಣ್ಣಿಗೆ ನೆನಪಿದೆ. ಕುಮಾರ್ ಕುಮಾರ್ ಅವತ್ತು ಸಂತೋಷದಲ್ಲಿದ್ದರು, ಸಂಜೆಯವರೆಗೆ ತೋಟದಲ್ಲಿದ್ದು ಮನೆಗೆ ಬಂದು ಟಿವಿ ಕೂತಿದ್ದ ಅಪ್ಪಾಜಿಯವರನ್ನು ಮತ್ತು ಅವನ ಸಹಚರರು ಬಂದು. ಅಮ್ಮ (ಪಾರ್ವತಮ್ಮ ರಾಜ್) ತುಂಬಾ ಅಳ್ತಾ ಇದ್ದರು, ಅಪ್ಪಾಜಿಯವರು ವೀರಪ್ಪನ್ಗೆ ಯಾರಿಗೂ ಮಾಡಬೇಡ, ನಾನೇ ನಿನ್ನ…