ಗ್ಯಾಸ್ ಗೀಜರ್ ಬಳಸ್ತಿದ್ರೆ ಕೂಡಲೇ ಹೀಗೆ ಮಾಡಿ: ಇಲ್ಲದಿದ್ರೆ ಪ್ರಾಣಕ್ಕೇ ಕುತ್ತು- ವೈದ್ಯೆ ಮಾತು ಕೇಳಿ… | Invisible Danger In Bathroom Gas Geyser Precaution Tobe Taken Suc
ನಿಮಗೆ ಅರಿವಿಲ್ಲದೇ ನಿಮ್ಮ ಸಾವು ಬಾತ್‌ರೂಮ್‌ನಲ್ಲಿ ಅಡಗಿರಬಹುದು! ಇದು ಭಯಪಡಿಸಲು ಹೇಳುತ್ತಿರುವುದಲ್ಲ, ಆದರೆ ಗ್ಯಾಸ್ ಗೀಜರ್ ರೂಪದಲ್ಲಿ ಇದಾಗಲೇ ಹಲವರು ಪ್ರಾಣ ಕಸಿದಿದೆ ಗ್ಯಾಸ್ ಗೀಜರ್. ನಿಮ್ಮ ಮನೆಯಲ್ಲಿಯೂ ಇದ್ದರೆ ಕೂಡಲೇ ಈ ಕ್ರಮ ತೆಗೆದುಕೊಳ್ಳಿ… ನಿಮಗೆ ಅರಿವಿಲ್ಲದೇ ನಿಮ್ಮ ಸಾವು ಬಾತ್‌ರೂಮ್‌ನಲ್ಲಿ ಅಡಗಿರಬಹುದು! ಇದು ಭಯಪಡಿಸಲು ಹೇಳುತ್ತಿರುವುದಲ್ಲ, ಆದರೆ ಗ್ಯಾಸ್ ಗೀಜರ್ ರೂಪದಲ್ಲಿ ಇದಾಗಲೇ ಹಲವರು ಪ್ರಾಣ ಕಸಿದಿದೆ ಗ್ಯಾಸ್ ಗೀಜರ್. ನಿಮ್ಮ ಮನೆಯಲ್ಲಿಯೂ ಇದ್ದರೆ ಕೂಡಲೇ ಈ ಕ್ರಮ ತೆಗೆದುಕೊಳ್ಳಿ… ಸ್ನಾನದ ಉದ್ದೇಶಕ್ಕೆ ಗ್ಯಾಸ್…