ನಿಮಗೇ ಗೊತ್ತಿಲ್ಲದಂತೆ ಲಿವರ್‌ನ ಡ್ಯಾಮೇಜ್ ಮಾಡ್ತಿವೆ ನಿಮ್ಮ ಜೊತೆಯಲ್ಲೇ ಇರುವ ಈ 3 ವಸ್ತು | Dr Sethi Reveals 3 Common Habits That Damage Your Liver
ನಮ್ಮ ಮನೆಯಲ್ಲಿ ಹೆಚ್ಚಾಗಿ ಕಂಡುಬರುವ ಮತ್ತು ದಿನನಿತ್ಯ ಬಳಸುವ ಮೂರು ಸಾಮಾನ್ಯ ವಸ್ತುಗಳು ಲಿವರ್ ಆರೋಗ್ಯಕ್ಕೆ ಹೇಗೆ ಹಾನಿ ಮಾಡುತ್ತವೆ ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ ಪ್ರಸಿದ್ಧ ಗ್ಯಾಸ್ಟ್ರೋಎಂಟರಾಲಜಿಸ್ಟ್ ಸೌರಭ್ ಸೇಥಿ. ನಿಮ್ಮ ದೇಹದ ಎಲ್ಲಾ ಅಂಗಗಳು ನಿರಂತರವಾಗಿ ಕೆಲಸ ಮಾಡುತ್ತಲೇ ಇರುತ್ತವೆ. ಆದರೆ ನೀವು ಅವುಗಳ ಆರೋಗ್ಯವನ್ನು ನೋಡಿಕೊಳ್ಳಲು ಸಮರ್ಥರಾಗಿದ್ದೀರಾ?. ಒಂದು ವೇಳೆ ನಿಮ್ಮ ಉತ್ತರ ‘ಹೌದು’ ಎಂದಾದರೆ ಇದು ನಿಮ್ಮ ತಪ್ಪು ಕಲ್ಪನೆ. ಏಕೆಂದರೆ ಕೆಲವೊಮ್ಮೆ ನಮ್ಮ ಜೊತೆಯಲ್ಲಿರುವ ವಸ್ತುಗಳೇ ಅಂಗಗಳ ಆರೋಗ್ಯವನ್ನು ಡ್ಯಾಮೇಜ್…