ಧರ್ಮಸ್ಥಳ ಕೇಸ್ ನಡುವೆ ನೀವು ನೋಡಲೇಬೇಕಾದ ಸಿನಿಮಾ ‘ರೇಖಾಚಿತ್ರಂ’, 30 ವರ್ಷದ ಹಿಂದೆ ಕೊಲೆಯಾದ ಹುಡುಗಿಗೆ ಸಿಗುತ್ತಾ ನ್ಯಾಯ? | Rekhachithram Malayalam Movie A Must Watch Amidst Dharmasthala Case San
ಧರ್ಮಸ್ಥಳದಲ್ಲಿ ನಡೆದ ಶವಗಳ ಹೂಳುವಿಕೆ ಪ್ರಕರಣದ ತನಿಖೆ ನಡೆಯುತ್ತಿರುವ ಹೊತ್ತಿನಲ್ಲಿ, ಮಲಯಾಳಂ ಸಿನಿಮಾ ‘ರೇಖಾಚಿತ್ರಂ’ ನೈಜ ಘಟನೆಗಳನ್ನು ನೆನಪಿಸುತ್ತದೆ. ಈ ಚಿತ್ರವು ಹಳೆಯ ಕೊಲೆ ಪ್ರಕರಣವೊಂದರ ತನಿಖೆ, ಸಾಕ್ಷ್ಯ ಸಂಗ್ರಹಣೆ, ನ್ಯಾಯದಾನದ ಹೋರಾಟವನ್ನು ಒಳಗೊಂಡಿದೆ. ಬೆಂಗಳೂರು (ಜು.29): ಕರ್ನಾಟಕದಲ್ಲಿ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಈಗ ವ್ಯಾಪಕ ಚರ್ಚೆಯಲ್ಲಿದೆ. ಹಲವು ವರ್ಷಗಳ ಹಿಂದೆ ನಡೆದ ಈ ಘಟನೆಯ ತನಿಖೆಯನ್ನು ವಿಶೇಷ ತನಿಖಾ ತಂಡ (SIT) ನಡೆಸುತ್ತಿದ್ದು, ಹೂತಿಟ್ಟ ಶವಗಳನ್ನು ಪತ್ತೆ ಹಚ್ಚಿ, ಅವುಗಳ ಹಿಂದಿನ ಸತ್ಯವನ್ನು…