Su From So : ಸಿನಿಮಾ ಸಕ್ಸಸ್ ಪಾರ್ಟಿಯಲ್ಲಿ ರಾಜ್ ಬಿ. ಶೆಟ್ಟಿ ಜೊತೆ ಅನುಶ್ರೀ | Su From So Success Party Anushree Celebrates With Raj B Shetty Cuts Cake At Home
ಸು ಫ್ರಮ್ ಸೋ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಸಿನಿಮಾ ನೋಡೋಕೆ ಫ್ಯಾನ್ಸ್ ಮುಗಿ ಬಿದ್ದಿದ್ದಾರೆ. ನಾಲ್ಕೇ ದಿನದಲ್ಲಿ ಸಖತ್ ಸದ್ದು ಮಾಡಿರುವ ಸಿನಿಮಾ ಯಶಸ್ಸನ್ನು ಅನುಶ್ರೀ, ಸ್ನೇಹಿತರ ಜೊತೆ ಸಂಭ್ರಮಿಸಿದ್ದಾರೆ. ತುಂಬಾ ದಿನದ ನಂತ್ರ ಇಷ್ಟೊಂದು ನಕ್ಕಿದ್ದು.. ಸು ಫ್ರಮ್ ಸೋ ಸಿನಿಮಾ ನೋಡಿದ ಪ್ರತಿಯೊಬ್ಬರ ಬಾಯಲ್ಲಿ ಬರ್ತಿರುವ ಮಾತಿದು. ರಾಜ್ ಬಿ ಶೆಟ್ಟಿ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಹೌಸ್ ಫುಲ್ ಆಗಿ ಓಡ್ತಿದೆ. ಗಂಟೆಗೆ ಐದರಿಂದ ಆರು ಸಾವಿರ ಟಿಕೆಟ್…