ಬನ್ನೇರುಘಟ್ಟ ಅರಣ್ಯದ ಪಕ್ಕದಲ್ಲಿ ಪರಿಸರ ಸ್ನೇಹಿ ಮನೆ ನಿರ್ಮಿಸಿದ ಮೂವರು ಸ್ನೇಹಿತರು | Eco Homes Built By Friends Near Bannerghatta Forest
ಪ್ರತಿಯೊಂದು ವಿಚಾರದಲ್ಲಿ ಬೆರಗುಗೊಳಿಸುವ ಬೆಂಗಳೂರು ಸ್ನೇಹಿತರಾದ ವಿಜಯಪ್ರಭು, ರೇವತಿ ಮತ್ತು ಹರಿಪ್ರಿಯಾ ಅವರನ್ನು ಆಕರ್ಷಿಸಿತು. ಆ ನಂತರ ಅವರು ಮಾಡಿದ್ದೇನು? ಮುಂದೆ ಓದಿ… ಬೆಂಗಳೂರು… ಎಂಬ ಪದ ಕೇಳಿದಾಗ ಪ್ರತಿಯೊಬ್ಬರ ಮನಸ್ಸಿಗೆ ಬರುವ ಮೊದಲ ಚಿತ್ರಣವೆಂದರೆ ಸಂಚಾರ ದಟ್ಟಣೆ, ಜನದಟ್ಟಣೆಯಿಂದ ಕೂಡಿರುವ ನಗರ . ಆಧುನಿಕತೆಗೆ ಸಮಾನಾರ್ಥಕವಾಗಿರುವ ಈ ನಗರವನ್ನು ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಪ್ರತಿಯೊಂದು ವಿಚಾರದಲ್ಲಿ ಬೆರಗುಗೊಳಿಸುವ ಇಂಥಹ ಬೆಂಗಳೂರು ಸ್ನೇಹಿತರಾದ ವಿಜಯಪ್ರಭು, ರೇವತಿ ಮತ್ತು ಹರಿಪ್ರಿಯಾ ಅವರನ್ನು ಆಕರ್ಷಿಸಿತು. ಆ ನಂತರ ಅವರು ಮಾಡಿದ್ದೇನು? ಮುಂದೆ…