ಲೂಸ್ ಮಾದ ಯೋಗಿ ನಟನೆಯ ಹೊಸ ಚಿತ್ರದ ಹೆಸರೇ ‘ಲೂಸ್ ಮಾದ ‘ದಿ ವೂಲ್ಫ್’
ಇದೀಗ ‘ಲೂಸ್ ಮಾದ’ ಹೆಸರಿನ ಸಿನಿಮಾದಲ್ಲಿ ಅವರು ನಾಯಕನಾಗಿದ್ದಾರೆ. ಇತ್ತೀಚೆಗೆ ಚಿತ್ರದ ಮುಹೂರ್ತ ನಡೆಯಿತು. ಈ ವೇಳೆ ಮಾತನಾಡಿದ ಯೋಗೇಶ್, ‘ಲೂಸ್ ಮಾದ ಶೀರ್ಷಿಕೆಯನ್ನಿಟ್ಟುಕೊಂಡು ಹಿಂದೆ ಸಾಕಷ್ಟು ನಿರ್ಮಾಪಕರು ಚಿತ್ರ ಮಾಡಲು ಮುಂದಾಗಿದ್ದರು. Source link