‘ನಿಜವಾದ ಭಾರತೀಯರು ಯಾರೆಂದು ಜಡ್ಜ್ ತೀರ್ಮಾನ ಮಾಡೋದಲ್ಲ..’ ಸುಪ್ರೀಂ ಕೋರ್ಟ್‌ಗೆ ಪ್ರಿಯಾಂಕಾ ಗಾಂಧಿ ತಿರುಗೇಟು! | Priyanka Gandhi Hits Back At Supreme Court Over Rahul Gandhi Remark San
ರಾಹುಲ್ ಗಾಂಧಿಯವರ ಹೇಳಿಕೆಗಳ ಕುರಿತು ಸುಪ್ರೀಂ ಕೋರ್ಟ್‌ನ ಪ್ರಶ್ನೆಗಳಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ತಿರುಗೇಟು ನೀಡಿದ್ದಾರೆ. ಯಾರು ನಿಜವಾದ ಭಾರತೀಯರು ಎಂದು ನ್ಯಾಯಾಧೀಶರು ತೀರ್ಮಾನಿಸಬಾರದು ಎಂದು ಅವರು ಹೇಳಿದ್ದಾರೆ. ನವದೆಹಲಿ (ಆ.5): ನಿಜವಾದ ಭಾರತೀಯರು ಯಾರೆಂದು ಜಡ್ಜ್ ತೀರ್ಮಾನ ಮಾಡೋದಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ಬಗ್ಗೆ ಗೌರವದಿಂದಲೇ ಮಾತನಾಡುತ್ತಾ ಕೆಲವೊಂದು ವಿಚಾರಗಳನ್ನು ನಾನು ತಿಳಿಸಬೇಕು. ಯಾರು ನಿಜವಾದ ಭಾರತೀಯರು ಅನ್ನೋದನ್ನ ಜಡ್ಜ್‌ಗಳು…