ಅಮೆರಿಕಾದಲ್ಲಿ ಮನೆ ಗೃಹಪ್ರವೇಶಕ್ಕೆ ಹವನ ಮಾಡಿದ ಭಾರತೀಯ ಕುಟುಂಬ: ಬೆಂಕಿ ಬಿತ್ತೆಂದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ | Indian Familys Housewarming Ceremony Sparks Confusion In Us
ಅಮೆರಿಕದಲ್ಲಿ ಭಾರತೀಯ ಕುಟುಂಬವೊಂದು ಹೋಮ ಹವನ ಮಾಡುತ್ತಿದ್ದಾಗ ನೆರೆಹೊರೆಯವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಹೊಸ ಮನೆಯ ಗೃಹಪ್ರವೇಶಕ್ಕಾಗಿ ಹೋಮ ಮಾಡುವಾಗ ಈ ಘಟನೆ ನಡೆದಿದ್ದು ಘಟನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಂಸ್ಕೃತಿಗಳು ಆಚಾರ ವಿಚಾರಗಳು ವಿಭಿನ್ನವಾಗಿರುತ್ತವೆ. ಕೆಲವು ದೇಶದ ಆಚರಣೆಗಳನ್ನು ಮತ್ತೊಂದು ದೇಶದ ಜನರು ವಿಚಿತ್ರವಾಗಿ ಕಾಣಬಹುದು. ಹಾಗೆಯೇ ಅಮೆರಿಕಾದಲ್ಲಿ ಭಾರತೀಯ ಕುಟುಂಬವೊಂದು ಹೋಮ ಹವನ ಮಾಡುತ್ತಿದ್ದ ವೇಳೆ ಬೆಂಕಿ ಬಿದ್ದಿರಬಹುದು ಎಂದು ಭಯಗೊಂಡ ನೆರೆಹೊರೆಯ ಮನೆಯವರು ಅಗ್ನಿ ಶಾಮಕ…