ಅಸ್ಥಿಪಂಜರದ ಪಿಸುಮಾತಿಗೊಂದು ಕಿವಿ: ಜವುಗು ನೆಲದ ಫೊರೆನ್ಸಿಕ್‌ಗಾಗಿ ಗ್ರೌಂಡ್ ಪೆನಟ್ರೇಟಿಂಗ್ ರೇಡಾರ್ | Gpr Technology To Detect Buried Bones In Wet Soil Gvd
ಗ್ರೌಂಡ್ ಪೆನಟ್ರೇಟಿಂಗ್ ರೇಡಾರ್ (ಜಿಪಿಆರ್) ಎನ್ನುವುದು ಪುರಾತತ್ವ ಶಾಸ್ತ್ರಜ್ಞರು ಮತ್ತು ತನಿಖಾಧಿಕಾರಿಗಳು ಭೂಮಿಯನ್ನು ಅಗೆಯದೆ, ನೆಲದಾಳದಲ್ಲಿ ಇರುವುದನ್ನು ಹುಡುಕುವ ವಿಧಾನವನ್ನು ಒದಗಿಸಿದೆ. ಗಿರೀಶ್ ಲಿಂಗಣ್ಣ, (ಲೇಖಕರು ವಿಜ್ಞಾನ ಬರಹಗಾರ) ಗ್ರೌಂಡ್ ಪೆನಟ್ರೇಟಿಂಗ್ ರೇಡಾರ್ (ಜಿಪಿಆರ್) ಎನ್ನುವುದು ಪುರಾತತ್ವ ಶಾಸ್ತ್ರಜ್ಞರು ಮತ್ತು ತನಿಖಾಧಿಕಾರಿಗಳು ಭೂಮಿಯನ್ನು ಅಗೆಯದೆ, ನೆಲದಾಳದಲ್ಲಿ ಇರುವುದನ್ನು ಹುಡುಕುವ ವಿಧಾನವನ್ನು ಒದಗಿಸಿದೆ. ಆದರೆ, ಈ ವಿಧಾನ ಅತ್ಯಂತ ತೇವವಾದ, ಕೆಸರಿನಿಂದ ಕೂಡಿದ ನೆಲದಾಳದಲ್ಲಿ ಅಡಗಿರುವ ಅಸ್ಥಿಪಂಜರದ ಅವಶೇಷಗಳನ್ನು ಹುಡುಕಬಲ್ಲದೇ? ಇದರ ಉತ್ತರ ಆಸಕ್ತಿಕರವಾಗಿದ್ದರೂ, ಅಷ್ಟೊಂದು ಸರಳವಾಗಿಲ್ಲ. ಜಿಪಿಆರ್…