ಕಲಬೆರಕೆ ತೊಗರಿಬೇಳೆಯಲ್ಲಿ ಕ್ಯಾನ್ಸರ್​ಕಾರಕ ಅಂಶ: ಮನೆಯಲ್ಲಿಯೇ ಅಸಲಿ- ನಕಲಿ ಹೀಗೆ ಕಂಡು ಹಿಡಿಯಿರಿ

ಕಲಬೆರಕೆ ತೊಗರಿಬೇಳೆಯಲ್ಲಿ ಕ್ಯಾನ್ಸರ್​ಕಾರಕ ಅಂಶ: ಮನೆಯಲ್ಲಿಯೇ ಅಸಲಿ- ನಕಲಿ ಹೀಗೆ ಕಂಡು ಹಿಡಿಯಿರಿ

<p>ತೊಗರಿ ಬೇಳೆಯಲ್ಲಿ ಕ್ಯಾನ್ಸರ್​ಕಾರಕ ಮತ್ತು ನರರೋಗಕ್ಕೆ ಕಾರಣವಾಗುವ ವಿಷಕಾರಿ ಕೇಸರಿ ಬೇಳೆಯನ್ನು ಕಲಬೆರಕೆ ಮಾಡಲಾಗುತ್ತಿದೆ. ಹಣದಾಸೆಗಾಗಿ ನಡೆಯುತ್ತಿರುವ ಈ ದಂಧೆಯಿಂದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. &nbsp;ಅಸಲಿ ಮತ್ತು ನಕಲಿ ಬೇಳೆಯನ್ನು ಗುರುತಿಸುವ ಸರಳ ವಿಧಾನಗಳನ್ನು ವಿವರಿಸಲಾಗಿದೆ.</p><img><p>ಈಗ ಎಲ್ಲೆಲ್ಲೂ ಕಲಬೆರಕೆ. ಜನರ ಜೀವದ ಜೊತೆ ಚೆಲ್ಲಾಟ ಆಡುವುದು ಹಲವರಿಗೆ ಮಾಮೂಲು ಆಗಿಬಿಟ್ಟಿದೆ. ದುಡ್ಡು ಮಾಡುವ ಧಾವಂತದಲ್ಲಿ, ಅದೆಷ್ಟೋ ಜನರಿಗೆ ಕ್ಯಾನ್ಸರ್​ನಂಥ ಮಾರಣಾಂತಿಕ ಕಾಯಿಲೆಗಳನ್ನು ಹಚ್ಚುತ್ತಿದ್ದಾರೆ ಕೆಲವು ವ್ಯಾಪಾರಿಗಳು. ಅಂಥದ್ದರಲ್ಲಿ ಒಂದು ತೊಗರಿ ಬೇಳೆ. ಅದರಲ್ಲೂ…

Read More
CBSE Curriculum: ಹಿಂದಿ ಹೇರಿಕೆ ವ್ಯವಸ್ಥಿತ ತಂತ್ರ, CBSE ಪಠ್ಯಕ್ರಮಕ್ಕೆ ಸ್ಟಾಲಿನ್ ಗರಂ | Mk Stalin Accuses Cbse Of Hindi Imposition Through New Curriculum Rav

CBSE Curriculum: ಹಿಂದಿ ಹೇರಿಕೆ ವ್ಯವಸ್ಥಿತ ತಂತ್ರ, CBSE ಪಠ್ಯಕ್ರಮಕ್ಕೆ ಸ್ಟಾಲಿನ್ ಗರಂ | Mk Stalin Accuses Cbse Of Hindi Imposition Through New Curriculum Rav

ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರು ಸಿಬಿಎಸ್‌ಇಯ ಹೊಸ ಪಠ್ಯಕ್ರಮ ‘ಭಾಷಾ ಹೇರಿಕೆಯ ವ್ಯವಸ್ಥಿತ ಪ್ರಯತ್ನ’ ಎಂದು ತೀವ್ರವಾಗಿ ಟೀಕಿಸಿದ್ದಾರೆ. ತ್ರಿಭಾಷಾ ಸೂತ್ರವು ಹಿಂದಿಯನ್ನು ಬಲವಂತವಾಗಿ ಹೇರಲು ಮತ್ತು ಇತರ ಪ್ರಾದೇಶಿಕ ಭಾಷೆಗಳನ್ನು ಮೂಲೆಗುಂಪು ಮಾಡಲು ರೂಪಿಸಿರುವ ಒಂದು ಹುನ್ನಾರ ಎಂದಿದ್ದಾರೆ. ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ CBSE ಯ ಹೊಸ ಪಠ್ಯಕ್ರಮವನ್ನು ‘ಹಿಂದಿ ಭಾಷಾ ಹೇರಿಕೆಯ ವ್ಯವಸ್ಥಿತ ಹುನ್ನಾರ’ ಎಂದು ಕಿಡಿಕಾರಿದ್ದಾರೆ. ಇದು ಹಿಂದಿಗೆ ಆದ್ಯತೆ ನೀಡಿ, ಪ್ರಾದೇಶಿಕ ಭಾಷೆಗಳನ್ನು ಮೂಲೆಗುಂಪು…

Read More
ಕನ್ನಡದ ಹೀರೋಗಳು ರಾಮನ ಪಾತ್ರ ಮಾಡಿದ್ರೆ ಹೀಗೆ ಕಾಣಿಸ್ತಾರೆ; ಯಾರಿಗೆ ಹೆಚ್ಚು ಸೂಕ್ತ?

ಕನ್ನಡದ ಹೀರೋಗಳು ರಾಮನ ಪಾತ್ರ ಮಾಡಿದ್ರೆ ಹೀಗೆ ಕಾಣಿಸ್ತಾರೆ; ಯಾರಿಗೆ ಹೆಚ್ಚು ಸೂಕ್ತ?

ಕಿಚ್ಚ ಸುದೀಪ್ ಅವರು ಕನ್ನಡದಲ್ಲಿದ್ದಾರೆ, ಪರಭಾಷೆಯಲ್ಲೂ ಗಮನ ಸೆಳೆದವರು. ರಾಮನ ಪಾತ್ರ ಹೀಗೆ ಕಾಣಿಸುತ್ತದೆ. ಅವರಿಗೆ ಕೃಷ್ಣನ ಪಾತ್ರ ಹೆಚ್ಚು ಸೂಕ್ತವಾಗುತ್ತಿತ್ತು ಎಂದು ಅನೇಕರು ಹೇಳಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಇಂದು ನಮ್ಮ ಜೊತೆ ಇಲ್ಲ. ಅವರು ಇದ್ದಿದ್ದರೆ ಹಲವು ಸಿನಿಮಾಗಳು ಅವರ ಬತ್ತಳಿಕೆಯಿಂದ ಬರುತ್ತಿದ್ದವು. ಅವರು ಐ ಇಮೇಜ್ ಅಲ್ಲಿ ರಾಮನಾಗಿ ಕಾಣಿಸಿದ್ದು ಹೀಗೆ. ವಿಷ್ಣುವರ್ಧನ್ ರಾಮನಾಗಿ ಕಾಣಿಸಿದ್ದರೆ ಅವರ ಪಾತ್ರ ಹೀಗೆ ಇರುತ್ತಿತ್ತು. ಈ ಫೋಟೋಗಳು ಗಮನ ಸೆಳೆದಿವೆ. ಸಂಪೂರ್ಣವಾಗಿ ವಿಷ್ಣುವರ್ಧನ್ ರೀತಿ…

Read More
ಹೆಣ್ಣುಮಕ್ಕಳ ಫುಟ್‌ಬಾಲ್ ಟೀಮ್‌ ಕಟ್ಟೋಕೆ 10 ಲಕ್ಷ ರೂ. ಸಾಲ ಮಾಡಿದ ಕೋಚ್; ನ್ಯಾಷನಲ್‌ ಲೀಗ್‌ಗೆ ಲಗ್ಗೆ ಇಟ್ಟ ಟೀಮ್‌ | Mp Football Coach Param Takes 10 Lakh Loan For Girls Team Iwl Entry San

ಹೆಣ್ಣುಮಕ್ಕಳ ಫುಟ್‌ಬಾಲ್ ಟೀಮ್‌ ಕಟ್ಟೋಕೆ 10 ಲಕ್ಷ ರೂ. ಸಾಲ ಮಾಡಿದ ಕೋಚ್; ನ್ಯಾಷನಲ್‌ ಲೀಗ್‌ಗೆ ಲಗ್ಗೆ ಇಟ್ಟ ಟೀಮ್‌ | Mp Football Coach Param Takes 10 Lakh Loan For Girls Team Iwl Entry San

ಮಧ್ಯಪ್ರದೇಶದ ಫುಟ್‌ಬಾಲ್ ಕೋಚ್ ಪರಮ್, 10 ಲಕ್ಷ ರೂ. ವೈಯಕ್ತಿಕ ಸಾಲ ಮಾಡಿ ಗ್ರಾಮೀಣ ಹೆಣ್ಣುಮಕ್ಕಳಿಗೆ ತರಬೇತಿ ನೀಡಿದ್ದಾರೆ. ಅವರ ನಿಸ್ವಾರ್ಥ ಪ್ರಯತ್ನದ ಫಲವಾಗಿ, ‘ಡಿಸ್ಟ್ರಿಕ್ಟ್ ರೈಸೇನ್ ಫುಟ್‌ಬಾಲ್ ಕ್ಲಬ್’ ಇಂಡಿಯನ್ ವುಮೆನ್ಸ್ ಲೀಗ್ (IWL) ಟೈಯರ್-2 ಗೆ ಅರ್ಹತೆ ಪಡೆದು ಇತಿಹಾಸ ನಿರ್ಮಿಸಿದೆ. ರೈಸೇನ್ (ಮಧ್ಯಪ್ರದೇಶ): ಇದು ಕೇವಲ ಕ್ರೀಡೆಯ ಸುದ್ದಿಯಲ್ಲ, ಗುರಿ ತಲುಪುವ ಛಲ ಮತ್ತು ಗುರುವಿನ ನಿಸ್ವಾರ್ಥ ಸೇವೆಯ ಅದ್ಭುತ ಗಾಥೆ. ಮಧ್ಯಪ್ರದೇಶದ 36 ವರ್ಷದ ಫುಟ್‌ಬಾಲ್ ಕೋಚ್ ಒಬ್ಬರು ಬರೋಬ್ಬರಿ 10…

Read More
ಸುದ್ದಿ ಸುಳ್ಳಲ್ಲ.. ರಶ್ಮಿಕಾ ಮಂದಣ್ಣಗೆ ಅತ್ತೆ ಪರಂಪರಾಗತ ಚಿನ್ನದ ಬಳೆಗಳನ್ನು ಕೊಟ್ಟಿದ್ದಕ್ಕೆ ಸಾಕ್ಷಿ ಇಲ್ಲಿದೆ ನೋಡಿ!

ಸುದ್ದಿ ಸುಳ್ಳಲ್ಲ.. ರಶ್ಮಿಕಾ ಮಂದಣ್ಣಗೆ ಅತ್ತೆ ಪರಂಪರಾಗತ ಚಿನ್ನದ ಬಳೆಗಳನ್ನು ಕೊಟ್ಟಿದ್ದಕ್ಕೆ ಸಾಕ್ಷಿ ಇಲ್ಲಿದೆ ನೋಡಿ!

<p>ಈ ವಿವಾಹ ಮಹೋತ್ಸವದ ಹೈಲೈಟ್ ಎಂದರೆ ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ಅವರು ತಮ್ಮ ಸೊಸೆ ರಶ್ಮಿಕಾಗೆ ನೀಡಿದ ವಿಶೇಷ ಉಡುಗೊರೆ. ತಮ್ಮ ಕುಟುಂಬದ ಪರಂಪರಾಗತ ಚಿನ್ನದ ಬಳೆಗಳನ್ನು (Heirloom Bangles) ಸಂಪ್ರದಾಯದಂತೆ ರಶ್ಮಿಕಾ ಅವರಿಗೆ ತೊಡಿಸಿ ಮನೆಗೆ ಬರಮಾಡಿಕೊಂಡಿದ್ದಾರೆ. ಸಾಕ್ಷಿ ನೋಡಿ..</p><img><p>ಶೀರ್ಷಿಕೆ: ಸಪ್ತಪದಿ ತುಳಿದ ‘ವಿರೋಶ್’: ಉದಯಪುರದಲ್ಲಿ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ವೈಭವದ ವಿವಾಹ! ವೈರಲ್ ಆಯ್ತು ವಧುವಿಗೆ ಅತ್ತೆ ನೀಡಿದ ವಿಶೇಷ ಉಡುಗೊರೆಯ ಫೋಟೋಗಳು!</p><p>ದಶಕದ ಮೋಸ್ಟ್ ಕ್ರೇಜಿಯೆಸ್ಟ್ ಜೋಡಿ, ತೆಲುಗು ಮತ್ತು ಕನ್ನಡ…

Read More
4 ಸಾವಿರ ಕೋಟಿ ಬಜೆಟ್‌ನ ರಾಮಾಯಣದಲ್ಲಿ ಯಾರಿಗೆಷ್ಟು ಕೋಟಿ ಸಂಬಳ? ರಾಕಿಂಗ್ ಸ್ಟಾರ್​ ಯಶ್ ಸಂಭಾವನೆ ಎಷ್ಟು? | Ramayana Budget 4000 Crore Rupees Salaries Of Ranbir Kapoor Yash And Sai Pallavi Revealed Kvn

4 ಸಾವಿರ ಕೋಟಿ ಬಜೆಟ್‌ನ ರಾಮಾಯಣದಲ್ಲಿ ಯಾರಿಗೆಷ್ಟು ಕೋಟಿ ಸಂಬಳ? ರಾಕಿಂಗ್ ಸ್ಟಾರ್​ ಯಶ್ ಸಂಭಾವನೆ ಎಷ್ಟು? | Ramayana Budget 4000 Crore Rupees Salaries Of Ranbir Kapoor Yash And Sai Pallavi Revealed Kvn

ನಿತೇಶ್ ತಿವಾರಿ ನಿರ್ದೇಶನದ, 4 ಸಾವಿರ ಕೋಟಿ ಬಜೆಟ್‌ನ ‘ರಾಮಾಯಣ’ ಸಿನಿಮಾದಲ್ಲಿ ನಟಿಸುತ್ತಿರುವ ಕಲಾವಿದರ ಸಂಭಾವನೆ ವಿವರಗಳು ಬಹಿರಂಗಗೊಂಡಿವೆ. ಶ್ರೀರಾಮನ ಪಾತ್ರಧಾರಿ ರಣಬೀರ್ ಕಪೂರ್, ರಾವಣನಾಗಿ ನಟಿಸುತ್ತಿರುವ ಯಶ್ ಹಾಗೂ ಸೀತೆ ಪಾತ್ರದಲ್ಲಿರುವ ಸಾಯಿ ಪಲ್ಲವಿ ಸೇರಿದಂತೆ ಪ್ರಮುಖ ಕಲಾವಿದರು ಪಡೆದ ಕೋಟಿ ಕೋಟಿ ಸಂಭಾವನೆಯ ಸಂಪೂರ್ಣ ಮಾಹಿತಿ ಇಲ್ಲಿದೆ. ರಾಕಿಂಗ್ ಸ್ಟಾರ್​ ಯಶ್​ ಹಾಗು ರಣಬೀರ್​ ಕಪೂರ್​ ನಟನೆಯ ಸಿನಿಮಾ ರಾಮಾಯಣ. ಇದು ಇಡೀ ವಿಶ್ವವೇ ಬೆಳ್ಳಿತೆರೆ ಮೇಲೆ ನೋಡೋದಕ್ಕೆ ಕಾತರದಿಂದ ಕಾಯ್ತಾ ಇರೋ ಹಿಂದುಸ್ತಾನದ…

Read More
ಯುದ್ಧದ ನಡುವೆ ಬದಲಾದ ಕುಬೇರರ ಪಟ್ಟಿ: ಇವರೀಗ ವಿಶ್ವದ ಟಾಪ್-3 ಶ್ರೀಮಂತ, ಅಗ್ರಸ್ಥಾನ ಯಾರಿಗೆ?

ಯುದ್ಧದ ನಡುವೆ ಬದಲಾದ ಕುಬೇರರ ಪಟ್ಟಿ: ಇವರೀಗ ವಿಶ್ವದ ಟಾಪ್-3 ಶ್ರೀಮಂತ, ಅಗ್ರಸ್ಥಾನ ಯಾರಿಗೆ?

<p>World Wealth Ranking April 2026: ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಶೇರು ಮಾರುಕಟ್ಟೆಯ ದಿಢೀರ್ ಬದಲಾವಣೆಗಳು ವಿಶ್ವದ ಕುಬೇರರ ಪಟ್ಟಿಯನ್ನೇ ಅದಲು-ಬದಲು ಮಾಡಿವೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ನಡುವೆ, ಟೆಕ್ ದಿಗ್ಗಜರ ಆಸ್ತಿಯಲ್ಲಿ ಭಾರೀ ಏರಿಳಿತ ಕಂಡುಬಂದಿದೆ.</p><img><p>ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಉದ್ವಿಗ್ನತೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಏರಿಳಿತ ಉಂಟಾಗಿದೆ. ಇದರ ಪರಿಣಾಮವಾಗಿ ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳ ಶ್ರೇಯಾಂಕದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ‘ಫೋರ್ಬ್ಸ್’ (Forbes) ಬಿಲಿಯನೇರ್ಸ್ ಪಟ್ಟಿಯ ಪ್ರಕಾರ ಏಪ್ರಿಲ್…

Read More
The Kerala Story ಅದಾ ಶರ್ಮಾಗೆ ಸೈಜ್​ ಕೇಳಿದ ನೆಟ್ಟಿಗ; ಪ್ರಶ್ನೆ ಕೇಳಿದವ ಮುಟ್ಟಿಕೊಳ್ಳೋ ಉತ್ತರ ಹೀಗಿತ್ತು ನೋಡಿ | Viral Video Adah Sharma Hits Back At Vulgar Comment During Live Chat Suc

The Kerala Story ಅದಾ ಶರ್ಮಾಗೆ ಸೈಜ್​ ಕೇಳಿದ ನೆಟ್ಟಿಗ; ಪ್ರಶ್ನೆ ಕೇಳಿದವ ಮುಟ್ಟಿಕೊಳ್ಳೋ ಉತ್ತರ ಹೀಗಿತ್ತು ನೋಡಿ | Viral Video Adah Sharma Hits Back At Vulgar Comment During Live Chat Suc

ಈ ಸಂದರ್ಭದಲ್ಲಿ, ಒಬ್ಬ ನೆಟ್ಟಿಗ ಅದಾ ಶರ್ಮಾ ಅವರಿಗೆ ಅಸಭ್ಯ ಪ್ರಶ್ನೆ ಕೇಳಿದ್ದಾನೆ. ಸಾಮಾನ್ಯವಾಗಿ, ಮುಜುಗರದ ಅಥವಾ ಅಸಭ್ಯ ಪ್ರಶ್ನೆಯನ್ನು ಕೇಳಿದಾಗ, ಸೆಲೆಬ್ರಿಟಿಗಳು ಉತ್ತರಿಸಲು ಹಿಂಜರಿಯುತ್ತಾರೆ. ಅಥವಾ ಅವರು ಅಂತಹ ಪ್ರಶ್ನೆಗಳನ್ನು ಬಿಟ್ಟುಬಿಡುತ್ತಾರೆ. ಆದರೆ, ಅದಾ ಶರ್ಮಾ ಹಾಗೆ ಮಾಡಲಿಲ್ಲ. ಅದಕ್ಕೆ ಉತ್ತರಿಸಿದ್ದಾರೆ. ಅಷ್ಟಕ್ಕೂ ಈ ನೆಟ್ಟಿಗ ಕೇಳಿದ್ದು ಏನೆಂದರೆ, ‘ನಿಮ್ಮ ಸೈಜ್ ಎಷ್ಟು?’ ಎಂದು. ಇದಕ್ಕೆ ಉತ್ತರಿಸಿದ ನಟಿ, ತಮ್ಮ ಚಪ್ಪಲಿ ತೋರಿಸಿ, ಸೈಜ್ 9, ಇದು ನನ್ನ ಸ್ಯಾಂಡಲ್ ಸೈಜ್ ಎಂದು ಹೇಳಿದರು. Source…

Read More
Tumakuru woman PSI missing case Pತುಮಕೂರಿನಲ್ಲಿ ನಾಪತ್ತೆಯಾಗಿದ್ದ ಮಹಿಳಾ ಪಿಎಸ್ಐ ಪತ್ತೆ! ಎಲ್ಲಿದ್ದರೂ ಗೊತ್ತಾ? | Missing Tumakuru Woman Psi Found At Chikkamagaluru Rav

Tumakuru woman PSI missing case Pತುಮಕೂರಿನಲ್ಲಿ ನಾಪತ್ತೆಯಾಗಿದ್ದ ಮಹಿಳಾ ಪಿಎಸ್ಐ ಪತ್ತೆ! ಎಲ್ಲಿದ್ದರೂ ಗೊತ್ತಾ? | Missing Tumakuru Woman Psi Found At Chikkamagaluru Rav

ತುಮಕೂರಿನ ಹೊಸ ಬಡಾವಣೆ ಠಾಣೆಯ ಪಿಎಸ್ಐ ಮಂಗಳಮ್ಮ ಅವರ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. ಕೌಟುಂಬಿಕ ಕಲಹದಿಂದ ಮನನೊಂದು ಮನೆಬಿಟ್ಟು ಹೋಗಿದ್ದ ಅವರು, ತೀವ್ರ ಹುಡುಕಾಟದ ಬಳಿಕ ಚಿಕ್ಕಮಗಳೂರಿನ ಸಂಬಂಧಿಕರ ಮನೆಯಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ತುಮಕೂರು (ಏ.4): ತೀವ್ರ ಆತಂಕ ಮತ್ತು ಕುತೂಹಲಕ್ಕೆ ಕಾರಣವಾಗಿದ್ದ ಮಹಿಳಾ ಪೊಲೀಸ್ ಸಬ್‌ ಇನ್ಪೆಕ್ಟರ್ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಯ ಪಿಎಸ್ಐ-2 ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಗಳಮ್ಮ ಅವರು ಕೊನೆಗೂ ಪತ್ತೆಯಾಗಿದ್ದಾರೆ. ನಿನ್ನೆ ಬೆಳಗ್ಗೆ ಡಿವೈಎಸ್…

Read More
ಬೆಂಗಳೂರು: ಸಲೂನ್ ನಲ್ಲಿ ಕೆಲಸಕ್ಕಿದ್ದ ಬ್ಯೂಟಿಷಿಯನ್ ಗೆ ಬಿಸ್ಕೆಟ್ ನೀಡಿ ಮಾಲೀಕ ಪ್ರಫೋಸ್, ಹಿಗ್ಗಾಮುಗ್ಗಾ ಥಳಿತ | Salon Brawl In Aavalahalli Owner Accused Of Proposing To Beautician Husband Assaults With Gang Gdp

ಬೆಂಗಳೂರು: ಸಲೂನ್ ನಲ್ಲಿ ಕೆಲಸಕ್ಕಿದ್ದ ಬ್ಯೂಟಿಷಿಯನ್ ಗೆ ಬಿಸ್ಕೆಟ್ ನೀಡಿ ಮಾಲೀಕ ಪ್ರಫೋಸ್, ಹಿಗ್ಗಾಮುಗ್ಗಾ ಥಳಿತ | Salon Brawl In Aavalahalli Owner Accused Of Proposing To Beautician Husband Assaults With Gang Gdp

ಆವಲಹಳ್ಳಿಯ ಸ್ಕಿನ್ ಶೈನ್ ಫ್ಯಾಮಿಲಿ ಸಲೂನ್‌ನಲ್ಲಿ, ಮಾಲೀಕನ ಪ್ರಪೋಸಲ್ ನಿರಾಕರಿಸಿದ ಬ್ಯೂಟಿಷಿಯನ್‌ನನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂಬ ಆರೋಪದ ಮೇಲೆ ಗಲಾಟೆ ನಡೆದಿದೆ. ಈ ಘಟನೆಯಲ್ಲಿ ಬ್ಯೂಟಿಷಿಯನ್ ಪತಿ ಮತ್ತು ಆತನ ಸ್ನೇಹಿತರು ಸಲೂನ್ ಮಾಲೀಕ ಹಾಗೂ ಆತನ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಆವಲಹಳ್ಳಿ ಪ್ರದೇಶದಲ್ಲಿ ಇರುವ ಸ್ಕಿನ್ ಶೈನ್ ಫ್ಯಾಮಿಲಿ ಸಲೂನ್‌ನಲ್ಲಿ ನಡೆದ ಗಲಾಟೆ ಪ್ರಕರಣ ಇದೀಗ ಚರ್ಚೆಗೆ ಗ್ರಾಸವಾಗಿದೆ. ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ ಬ್ಯೂಟಿಷಿಯನ್‌ಗೆ ಮಾಲೀಕರು ಪ್ರಪೋಸ್ ಮಾಡಿದರೆಂಬ…

Read More