ಬಜಾಜ್ ಚೇತಕ್ ಈತನ ಸಾರಥಿ, ಅಮ್ಮನ ಜೊತೆ 94 ಸಾವಿರ ಕಿ.ಮೀ ಪ್ರಯಾಣ ಬೆಳೆಸಿದ ಮಗ | Mother And Son From Mysore Travel Around The Country In A Bajaj Chetak
ಇಲ್ಲೊಬ್ಬ ಮಗ ಅಮ್ಮನ ಸೇವೆಗೆ ತನ್ನ ಜೀವವನ್ನು ಮುಡುಪಾಗಿಟ್ಟಿದ್ದಾನೆ. ಕೆಲ್ಸ ಬಿಟ್ಟು, ಬಜಾಜ್ ಚೇತಕ್ ನಲ್ಲಿ ಅಮ್ಮನ ಜೊತೆ 94 ಸಾವಿರ ಕಿಲೋಮೀಟರ್ ಪ್ರಯಾಣ ಬೆಳೆಸಿದ್ದಾನೆ. ವಯಸ್ಸಾದ ಅಪ್ಪ – ಅಮ್ಮ ಮನೆಯಲ್ಲಿದ್ರೆ ಹೊರೆ ಎನ್ನುವ ಮಕ್ಕಳೇ ಹೆಚ್ಚು. ಕರ್ತವ್ಯ ಮರೆಯುವ ಮಕ್ಕಳು, ಪಾಲಕರನ್ನು ವೃದ್ಧಾಶ್ರಮ (old age home)ಕ್ಕೆ ಸೇರಿಸಿ ಹೋಗ್ತಾರೆ. ಆದ್ರೆ ಮೈಸೂರಿನ ವ್ಯಕ್ತಿಯೊಬ್ಬರು ಅಮ್ಮನ ಸೇವೆಯನ್ನೇ ತಮ್ಮ ಗುರಿಯಾಗಿಸಿಕೊಂಡಿದ್ದಾರೆ. ಅಮ್ಮನ ಜೊತೆ ಬಜಾಜ್ ಚೇತಕ್ ಸ್ಕೂಟರ್ ಏರಿ ಭಾರತ ಸುತ್ತಿದ್ದಾರೆ. 75 ವರ್ಷದ…