ಉಕ್ರೇನ್‌ನ ರಾಜಧಾನಿ ಕೀವ್ ಮೇಲೆ 550 ಡ್ರೋನ್ ಹಾಗೂ 11 ಕ್ಷಿಪಣಿ ಬಳಸಿ ಗುರುವಾರ ತಡರಾತ್ರಿ ರಷ್ಯಾ ಬೃಹತ್ ವಾಯುದಾಳಿ ನಡೆಸಿದೆ | Russia Launches Massive Airstrike On Kyiv Using 550 Drones And 11 Missiles
ಉಕ್ರೇನ್‌ನ ರಾಜಧಾನಿ ಕೀವ್ ಮೇಲೆ 550 ಡ್ರೋನ್ ಹಾಗೂ 11 ಕ್ಷಿಪಣಿ ಬಳಸಿ ಗುರುವಾರ ತಡರಾತ್ರಿ ರಷ್ಯಾ ಬೃಹತ್ ವಾಯುದಾಳಿ ನಡೆಸಿದೆ. ದಾಳಿಗೆ ಕೀವ್‌ನ 5 ಜಿಲ್ಲೆ ವ್ಯಾಪ್ತಿಯಲ್ಲಿ ಹಲವು ಮೂಲಸೌಕರ್ಯಗಳು ಭಾರೀ ಹಾನಿಗೊಳಗಾಗಿದ್ದು, 23 ಜನ ಗಾಯಗೊಂಡಿದ್ದಾರೆ. ಕೀವ್: ಉಕ್ರೇನ್‌ನ ರಾಜಧಾನಿ ಕೀವ್ ಮೇಲೆ 550 ಡ್ರೋನ್ ಹಾಗೂ 11 ಕ್ಷಿಪಣಿ ಬಳಸಿ ಗುರುವಾರ ತಡರಾತ್ರಿ ರಷ್ಯಾ ಬೃಹತ್ ವಾಯುದಾಳಿ ನಡೆಸಿದೆ. ದಾಳಿಗೆ ಕೀವ್‌ನ 5 ಜಿಲ್ಲೆ ವ್ಯಾಪ್ತಿಯಲ್ಲಿ ಹಲವು ಮೂಲಸೌಕರ್ಯಗಳು ಭಾರೀ ಹಾನಿಗೊಳಗಾಗಿದ್ದು, 23…