6 ಜನರೊಂದಿಗೆ ಡೇಟಿಂಗ್: ಯುವತಿಗೆ ಬಿಸಿ ಮುಟ್ಟಿಸಿದ ಪ್ರಿಯಕರರು ವಿಡಿಯೋ ವೈರಲ್ | Big Shock For A Young Woman Who Was Dating 6 People Video Viral Mrq

6 ಜನರೊಂದಿಗೆ ಡೇಟಿಂಗ್: ಯುವತಿಗೆ ಬಿಸಿ ಮುಟ್ಟಿಸಿದ ಪ್ರಿಯಕರರು ವಿಡಿಯೋ ವೈರಲ್ | Big Shock For A Young Woman Who Was Dating 6 People Video Viral Mrq

ಹೋಟೆಲ್‌ನಲ್ಲಿ ಪ್ರಿಯಕರನೊಂದಿಗೆ ಅಪ್ಪಿಕೊಂಡು ಕಾಲ ಕಳೆಯುತ್ತಿದ್ದ ಯುವತಿಗೆ ಆಕೆಯ ಉಳಿದ ಐವರು ಪ್ರಿಯಕರರು ಸೇರಿ ಶಾಕ್ ನೀಡಿದ್ದಾರೆ.  ಏಕಕಾಲದಲ್ಲಿ 6 ಯುವಕರೊಂದಿಗೆ ಡೇಟಿಂಗ್ ಮಾಡುತ್ತಿದ್ದ ಯುವತಿಗೆ ಚಳಿ ಬಿಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಂದಿನ ಯುವ ಸಮುದಾಯದಲ್ಲಿ ಡೇಟಿಂಗ್ ಅನ್ನೋದು ಸಾಮನ್ಯದ ಸಂಗತಿಯಾಗಿದೆ. ಕೆಲವರು ಇಂತಹ ರಿಲೇಶನ್‌ಶಿಪ್‌ಗಳನ್ನು ಸಹಜವಾಗಿ ಸ್ವೀಕರಿಸಿದ್ರೆ, ಮತ್ತೊಂದಿಷ್ಟು ಮಂದಿ ತುಂಬಾನೇ ಸೀರಿಯಸ್ ಆಗಿ ತೆಗೆದುಕೊಂಡಿದ್ದರು. ಹುಡುಗರು ಹಲವು ಹುಡುಗಿಯರ ಜೊತೆ ರಿಲೇಶನ್‌ಶಿಪ್ ಹೊಂದಿರುತ್ತಾರೆ ಎಂಬ ಅಪವಾದವಿತ್ತು. ಇದೀಗ ಹುಡುಗಿಯೊಬ್ಬಳು ಆರು…

Read More
ಬೆಂಗಳೂರಿನಲ್ಲಿ ಗ್ರಾಹಕರ ಮೇಲೆ ಹಲ್ಲೆ ಮಾಡಿದ ಜೆಪ್ಟೋ ಡೆಲಿವರಿ ಬಾಯ್; ನೀವು ಎಚ್ಚರ! | Bengaluru Zepto Delivery Boy Assaults Customer Over Address Mixup Sat

ಬೆಂಗಳೂರಿನಲ್ಲಿ ಗ್ರಾಹಕರ ಮೇಲೆ ಹಲ್ಲೆ ಮಾಡಿದ ಜೆಪ್ಟೋ ಡೆಲಿವರಿ ಬಾಯ್; ನೀವು ಎಚ್ಚರ! | Bengaluru Zepto Delivery Boy Assaults Customer Over Address Mixup Sat

ಬೆಂಗಳೂರಿನಲ್ಲಿ ಜೆಪ್ಟೋ ಡೆಲಿವರಿ ಏಜೆಂಟ್ ಒಬ್ಬ ಗ್ರಾಹಕನ ಮೇಲೆ ಹಲ್ಲೆ ನಡೆಸಿದ್ದಾನೆ. ತಪ್ಪಾದ ವಿಳಾಸ ನೀಡಿದ್ದಕ್ಕೆ ಗ್ರಾಹಕ ಮತ್ತು ಏಜೆಂಟ್ ನಡುವೆ ಜಗಳ ನಡೆದಿದೆ. ಬಳಿಕ ಏಜೆಂಟ್ ಗ್ರಾಹಕನ ಮೇಲೆ ಹಲ್ಲೆ ನಡೆಸಿದ್ದಾನೆ. ಬೆಂಗಳೂರು (ಜು.03): ಬೆಂಗಳೂರಿನಲ್ಲಿ ಜೆಪ್ಟೋದಲ್ಲಿ ಆನ್‌ಲೈನ್ ಆರ್ಡರ್ ಮಾಡಿದ್ದ ವೇಳೆ ತಪ್ಪಾಗಿ ವಿಳಾಸವನ್ನು ಕೊಟ್ಟಿದ್ದಕ್ಕೆ ಗ್ರಾಹಕರ ಮೇಲೆ ಜೆಪ್ಟೋ ಡೆಲಿವರಿ ಏಜೆಂಟ್ ಹಲ್ಲೆ ಮಾಡಿದ ಘಟನೆ ನಡೆದಿದೆ. ಈ ಸಂಬಂಧ ಬಸವೇಶ್ವರನಗರ ಪೊಲೀಸರು ಜೆಪ್ಟೋ ಡೆಲಿವರಿ ಏಜೆಂಟ್‌ನನ್ನು ಬಂಧಿಸಿದ್ದಾರೆ. ಜೆಪ್ಟೋ ಡೆಲಿವರಿ ಏಜೆಂಟ್…

Read More
Ace Pro: ಕೇವಲ 3.99 ಲಕ್ಷ ರೂ ಬೆಲೆಯ ಟಾಟಾ ಏಸ್ ಪ್ರೋ; ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಸೇರಿ ಎಲ್ಲೆಡೆ ಭಾರೀ ಬೇಡಿಕೆ

Ace Pro: ಕೇವಲ 3.99 ಲಕ್ಷ ರೂ ಬೆಲೆಯ ಟಾಟಾ ಏಸ್ ಪ್ರೋ; ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಸೇರಿ ಎಲ್ಲೆಡೆ ಭಾರೀ ಬೇಡಿಕೆ

ಬೆಂಗಳೂರು, ಜುಲೈ 3: ಉದ್ಯಾನನಗರಿಯಲ್ಲಿ ಅನಾವರಣಗೊಂಡ ಟಾಟಾ ನಿರ್ಮಿತ ಏಸ್ ಪ್ರೋ ವಾಹನಕ್ಕೆ (ಟಾಟಾ ಏಸ್ ಪ್ರೊ) ರಾಜ್ಯಾದ್ಯಂತ ಕುದುರುತ್ತಿದೆ. ಕೇವಲ 3.99 ಲಕ್ಷಕ್ಕೆ ಸಿಗುವ ನಾಲ್ಕು ಚಕ್ರಗಳ ಸರಕು ಸಾಗಣೆ ವಾಹನ ತನ್ನ ಬೆಸ್ಟ್. ಗುಣಮಟ್ಟಕ್ಕೆ ಗುಣಮಟ್ಟಕ್ಕೆ ಈ ಸರಿಸಾಟಿ ಈ ಮಾರುಕಟ್ಟೆಯಲ್ಲಿ ಎಂದು. ಅಪಘಾತ ಪರೀಕ್ಷೆಗೆ ಒಳಪಟ್ಟ, ಡಿ +1 ಸೀಟಿಂಗ್, ಸೀಟ್ಬೆಲ್ಟ್ ಇತ್ಯಾದಿ ಪ್ರಬಲ ಏಸ್ ಪ್ರೋನಲ್ಲಿ. ಏಸ್ ಪೆಟ್ರೋಲ್, ಏಸ್ ಪ್ರೋ, ಏಸ್ ಪ್ರೋ ಬೈ- ವೇರಿಯೆಂಟ್ಗಳೂ ವೇರಿಯೆಂಟ್ಗಳೂ. ಏಸ್ ಪ್ರೋ-ಫುಯಲ್ಗೆ…

Read More
ಆಗಾಗ್ಗೆ ತಿನ್ನಬೇಕಾದ 9 ಮೀನುಗಳು; ಪುರುಷರ ಸಾಮರ್ಥ್ಯ ಹೆಚ್ಚಳಕ್ಕೆ ಇದು ಬೆಸ್ಟ್ ಫಿಶ್

ಆಗಾಗ್ಗೆ ತಿನ್ನಬೇಕಾದ 9 ಮೀನುಗಳು; ಪುರುಷರ ಸಾಮರ್ಥ್ಯ ಹೆಚ್ಚಳಕ್ಕೆ ಇದು ಬೆಸ್ಟ್ ಫಿಶ್

<p>ಮೀನುಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ನಾವು ಆಗಾಗ್ಗೆ ತಿನ್ನಬೇಕಾದ ಮೀನುಗಳ ಬಗ್ಗೆ ಈ ಪೋಸ್ಟ್‌ನಲ್ಲಿ ವಿವರವಾಗಿ ನೋಡೋಣ.</p><img><p>ಮೀನುಗಳು ನಮ್ಮ ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳನ್ನು ಒದಗಿಸುತ್ತವೆ. ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು, ಪ್ರೋಟೀನ್, ವಿಟಮಿನ್ ಡಿ ಮತ್ತು ಅನೇಕ ಖನಿಜಗಳು ಹೇರಳವಾಗಿವೆ. ಹೃದಯದ ಆರೋಗ್ಯದಿಂದ ಮೆದುಳಿನ ಬೆಳವಣಿಗೆಯವರೆಗೆ ಮೀನು ಆಹಾರಗಳು ಅನೇಕ ಪ್ರಯೋಜನಗಳನ್ನು ನೀಡುತ್ತವೆ. ನಾವು ಆಗಾಗ್ಗೆ ತಿನ್ನಬೇಕಾದ ಮೀನುಗಳ ವಿಧಗಳು ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ಈ ಪೋಸ್ಟ್‌ನಲ್ಲಿ ವಿವರವಾಗಿ ನೋಡೋಣ.</p><img><p>ಸಾಲ್ಮನ್ ಮೀನಿನಲ್ಲಿ EPA ಮತ್ತು…

Read More
ಬೆಂಗಳೂರಿನ ಸದಾಶಿವನಗರದಲ್ಲಿ 110 ಕೋಟಿಗೆ ಎರಡು ಮನೆ ಖರೀದಿಸಿದ ಪಿಇಎಸ್‌ | Pes Buys Two Homes For Rs 110 Crore Sadashivanagar Bengaluru Real Estate San

ಬೆಂಗಳೂರಿನ ಸದಾಶಿವನಗರದಲ್ಲಿ 110 ಕೋಟಿಗೆ ಎರಡು ಮನೆ ಖರೀದಿಸಿದ ಪಿಇಎಸ್‌ | Pes Buys Two Homes For Rs 110 Crore Sadashivanagar Bengaluru Real Estate San

ಪೀಪಲ್ಸ್ ಎಜುಕೇಶನ್ ಸೊಸೈಟಿ ಬೆಂಗಳೂರಿನಲ್ಲಿ ಒಟ್ಟು ₹110 ಕೋಟಿಗೆ ಎರಡು ಸ್ವತಂತ್ರ ಮನೆಗಳನ್ನು ಮತ್ತು ಭೂಮಿಯನ್ನು ಖರೀದಿಸಿದೆ.  ಬೆಂಗಳೂರು (ಜು.3): ರಾಜಧಾನಿಯ ರಿಯಲ್‌ ಎಸ್ಟೇಟ್‌ನಲ್ಲಿ ಮಹತ್ವದ ಖರೀದಿ ಮಾಹಿತಿ ಲಭಿಸಿದೆ. Zapkey.com ನೀಡಿರುವ ಆಸ್ತಿ ನೋಂದಣಿ ದಾಖಲೆಗಳ ಪ್ರಕಾರ, PES ವಿಶ್ವವಿದ್ಯಾಲಯವನ್ನು ನಡೆಸುತ್ತಿರುವ ಪೀಪಲ್ಸ್ ಎಜುಕೇಶನ್ ಸೊಸೈಟಿ (PES), ಬೆಂಗಳೂರಿನ ಪ್ರತಿಷ್ಠಿತ ಸದಾಶಿವ ನಗರ ಪ್ರದೇಶದಲ್ಲಿ ಒಟ್ಟು ₹110 ಕೋಟಿಗೆ ಎರಡು ಸ್ವತಂತ್ರ ಮನೆಗಳನ್ನು ಖರೀದಿ ಮಾಡಿದೆ. 2025 ಏಪ್ರಿಲ್ 1ರಂದು ನೋಂದಾಯಿಸಲಾದ ಮೊದಲ ವಹಿವಾಟಿನಲ್ಲಿ ಸದಾಶಿವ…

Read More
‘ರಂಗಿ ತರಂಗದಲ್ಲಿ’ ಹೀರೋ ಆಗಿ ರಕ್ಷಿತ್ ನಟಿಸಬೇಕಿತ್ತು.. ಆಮೇಲೆ ಏನಾಯ್ತು?

‘ರಂಗಿ ತರಂಗದಲ್ಲಿ’ ಹೀರೋ ಆಗಿ ರಕ್ಷಿತ್ ನಟಿಸಬೇಕಿತ್ತು.. ಆಮೇಲೆ ಏನಾಯ್ತು?

2015 ರಲ್ಲಿ ಬಿಡುಗಡೆ ‘ರಂಗಿ ತರಂಗ’ ಇಂದು (ಜುಲೈ 4) ರೀ- ಆಗಿದೆ. ಈ ಚಿತ್ರವನ್ನು ಥಿಯೇಟರ್ನಲ್ಲಿ ಮಾಡಿಕೊಂಡವರು ಥಿಯೇಟರ್ನಲ್ಲಿಯೇ ಅವಕಾವನ್ನು ಕಲ್ಪಿಸಲಾಗಿದೆ ಎಂಬುದು. ‘ರಂಗಿ ತರಂಗ’ ಸಿನಿಮಾಗೆ ನಿರೂಪ್ ಹೀರೋ ಆದರೆ, ಅವರ ಸಹೋದರ ಅನುಪ್ ಭಂಡಾರಿ. ಈ ಸಿನಿಮಾಗೆ ರಕ್ಷಿತ್ ಹೀರೋ ನಟಿಸಬೇಕಿತ್ತು. ಈ ಅನುಪ್. ಅನುಪ್ ಭಂಡಾರಿ ನಿರ್ದೇಶನದಲ್ಲಿ ಮೊದಲ. ಸಿನಿಮಾಗೆ ಸಿನಿಮಾಗೆ ಅವರು ಮತ್ತು ಸಹೋದರ ಎಂದಾಗ ಅಂಜಿಕೆ. ಡೇ ಡೇ ಫಸ್ಟ್ ಯೂಟ್ಯೂಬ್ ಚಾನೆಲ್ಗೆ ನೀಡಿದ ಮಾತನಾಡಿರುವ ಮಾತನಾಡಿರುವ, ‘ಮೊದಲು…

Read More
Kichcha Sudeep: ‘ದೂರ ತೀರ ಯಾನ’ ಟ್ರೇಲರ್‌ ನೋಡಿ ಖುಷಿಪಟ್ಟ ಕಿಚ್ಚ ಸುದೀಪ್: ಗುಡ್ ಲಕ್ ಅಂದಿದ್ಯಾಕೆ? | Doora Theera Yaana Trailer Launched By Kichcha Sudeep Gvd

Kichcha Sudeep: ‘ದೂರ ತೀರ ಯಾನ’ ಟ್ರೇಲರ್‌ ನೋಡಿ ಖುಷಿಪಟ್ಟ ಕಿಚ್ಚ ಸುದೀಪ್: ಗುಡ್ ಲಕ್ ಅಂದಿದ್ಯಾಕೆ? | Doora Theera Yaana Trailer Launched By Kichcha Sudeep Gvd

ಪ್ರಯಾಣದಲ್ಲಿ ಜೊತೆಯಾಗುವ ಪಾತ್ರಧಾರಿಗಳ ಮೂಲಕ ಆಪ್ತವಾದ ಕತೆ ಹೇಳಿರುವ ಚಿತ್ರ ಇದಾಗಿದ್ದು, ಎಂಆರ್‌ಟಿ ಮ್ಯೂಸಿಕ್‌ ಯೂಟ್ಯೂಬ್‌ ಚಾನಲ್‌ನಲ್ಲಿ ದೂರ ತೀರ ಯಾನ ಟ್ರೇಲರ್‌ ನೋಡಬಹುದು. ಮಂಸೋರೆ ನಿರ್ದೇಶನದ ‘ದೂರ ತೀರ ಯಾನ’ ಚಿತ್ರದ ಟ್ರೇಲರನ್ನು ಕಿಚ್ಚ ಸುದೀಪ್‌ ಬಿಡುಗಡೆ ಮಾಡಿದ್ದಾರೆ. ದೂರ ತೀರ ಯಾನ ಟ್ರೇಲರ್ ಚೆನ್ನಾಗಿದೆ. ಸಂಗೀತವೂ ಅದ್ಭುತ ಅನಿಸುತ್ತದೆ. ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ. ನೋಡ್ತಾ ಹೋದ್ರೆ ಖುಷಿ ಆಗುತ್ತದೆ. ಹಾಡುಗಾರಿಕೆನೂ ಚೆನ್ನಾಗಿದೆ. ಸಂಗೀತ ನಿರ್ದೇಶಕರಾದ ಬಕ್ಕೇಶ್ – ಕಾರ್ತಿಕ್ ಕೆಲಸ ಚೆನ್ನಾಗಿದೆ ಗುಡ್ ಲಕ್…

Read More
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ ಇಲ್ಲಿದೆ ನೋಡಿ

ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ ಇಲ್ಲಿದೆ ನೋಡಿ

ಧಾರವಾಡ, ಜುಲೈ 3: ಸಿದ್ದರಾಮಯ್ಯ ಸಿದ್ದರಾಮಯ್ಯ ಸಾರ್ವಜನಿಕವಾಗಿ ಹೊಡೆಯಲು ಪ್ರಕರಣ ಸಂಬಂಧ ಸ್ವಯಂನಿವೃತ್ತಿ ಕೋರಿ ಸರ್ಕಾರಕ್ಕೆ ಮಾಡಿರುವ ಧಾರವಾಡ ನಾರಾಯಣ ಭರಮನಿ ಆ ಬಗ್ಗೆ ಪ್ರತಿಕ್ರಿಯೆ ಪ್ರತಿಕ್ರಿಯೆ. ಕರ್ತವ್ಯಕ್ಕೆ ಕರ್ತವ್ಯಕ್ಕೆ ಹಾಜರಾಗುವ ಮಾಧ್ಯಮ ಪ್ರತಿನಿಧಿಗಳ ಮಾತನಾಡಿದ ಅವರು, ನನ್ನ ಮನಸಿನ ಭಾವನೆಗಳನ್ನು ಮೇಲಧಿಕಾರಿಗಳಿಗೆ ಹಾಗೂ. ಮೇಲಧಿಕಾರಿಗಳೊಂದಿಗೆ. ಸಿಎಂ ಹಾಗೂ ಸಚಿವರು. ಮುಂದಿನ ಸರ್ಕಾರ. ಈಗ ಕರ್ತವ್ಯಕ್ಕೆ ಎಂದು. ಇದನ್ನೂ ಓದಿ: ಸಿದ್ದರಾಮಯ್ಯ ಹೊಡೆಯಲು ಎಎಸ್ಪಿ ಭರಮನಿ ಸ್ವಯಂ ನಿವೃತ್ತಿ ಪತ್ರದ ಭಾವುಕ ಸಾಲುಗಳು ಇಲ್ಲಿವೆ ಕರ್ನಾಟಕದ ಇನ್ನಷ್ಟು…

Read More
ಕೂರ್ಗ್ ಸಮುದಾಯದಿಂದ ಬಂದ ಮೊದಲ ನಟಿಯಂತೆ ರಶ್ಮಿಕಾ ಮಂದಣ್ಣ ! ನ್ಯಾಷನಲ್‌ ಕ್ರಶ್‌ ಗೆ ಕಮ್ಯೂನಿಟಿ ಬಗ್ಗೆ ಜ್ಞಾನ ಇಲ್ವಾ? | No One From Her Coorg Community Had Ever Joined Movies Rashmika Mandanna

ಕೂರ್ಗ್ ಸಮುದಾಯದಿಂದ ಬಂದ ಮೊದಲ ನಟಿಯಂತೆ ರಶ್ಮಿಕಾ ಮಂದಣ್ಣ ! ನ್ಯಾಷನಲ್‌ ಕ್ರಶ್‌ ಗೆ ಕಮ್ಯೂನಿಟಿ ಬಗ್ಗೆ ಜ್ಞಾನ ಇಲ್ವಾ? | No One From Her Coorg Community Had Ever Joined Movies Rashmika Mandanna

ರಶ್ಮಿಕಾ ಮಂದಣ್ಣ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೂರ್ಗ್ ಕಮ್ಯೂನಿಟಿಯಿಂದ ಬಂದ ಮೊದಲ ನಟಿ ನಾನೇ ಎನ್ನುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.  ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (National Crush Rashmika Mandanna) ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಗೊತ್ತಿಲ್ದೆ ಕಾಂಟ್ರವರ್ಸಿ ಮಾಡಿಕೊಳ್ತಾರಾ ಇಲ್ಲ ಪ್ರಸಿದ್ಧಿಗಾಗಿ ಕಾಂಟ್ರವರ್ಸಿ ಮಾಡ್ತಾರಾ ದೇವರೇ ಬಲ್ಲ. ಕರ್ನಾಟಕದಲ್ಲೇ ಹುಟ್ಟಿ, ಕನ್ನಡದಲ್ಲೇ ಮೊದಲ ಸಿನಿಮಾ ಮಾಡಿದ್ರೂ ತಮ್ಮ ಜನ, ಜಾತಿ ಬಗ್ಗೆ ರಶ್ಮಿಕಾಗೆ ಸಂಪೂರ್ಣ ಜ್ಞಾನ ಇದ್ದಂತೆ ಕಾಣ್ತಿಲ್ಲ. ಸ್ಯಾಂಡಲ್ ವುಡ್…

Read More
Video: ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ

Video: ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ

ನವದೆಹಲಿ, ಜುಲೈ 03: ಕೋವಿಡ್ ಲಸಿಕೆ ಪಡೆದವರಲ್ಲಿ ಅಪಾಯ ಕಡಿಮೆ ಎಂದು ಹೃದ್ರೋಗ. ಮೋಹಿತ್ ಹೇಳಿದ್ದಾರೆ. ಜಿಬಿ ಜಿಬಿ ಪಂತ್ ಹೃದ್ರೋಗ ತಜ್ಞರಾಗಿರುವ ಗುಪ್ತಾ, ಕೋವಿಡ್ 19 ಲಸಿಕೆಗಳು ಹೃದಯಾಘಾತಕ್ಕೆ, ಬದಲಾಗಿ ಹೃದಯಾಘಾತ ಎಲ್ಲಾ ಕಾರಣಗಳಿಂದ ಉಂಟಾಗುವ ಮರಣದ ಕಡಿಮೆ ಮಾಡುತ್ತದೆ ಎಂದು. ಇತ್ತೀಚೆಗೆ ಇತ್ತೀಚೆಗೆ ಸಾವನ್ನಪ್ಪುವವರ ಸಂಖ್ಯೆ ಬಗ್ಗೆ ಸಾರ್ವಜನಿಕ ಕಳವಳ ಹಾಗೂ ಸಾಂಕ್ರಾಮಿಕ ಸಮಯದಲ್ಲಿ ಅನುಮೋದಿಸಲಾದ ಸುರಕ್ಷತೆ ಬಗ್ಗೆ ಬಗ್ಗೆ ಪ್ರಶ್ನೆಗಳು. 1,600 ರೋಗಿಗಳ ಮೇಲೆ ನಡೆಸಿದ್ದೇವೆ. 1 ಹಾಸನ 25 ಕ್ಕೂ ಹೆಚ್ಚಿನ…

Read More