ಜೂ.12ರಂದು ನಡೆದ ಭೀಕರ ಏರ್ ಇಂಡಿಯಾ ವಿಮಾನ ದುರಂತಕ್ಕೆ ಅದರ ಎರಡೂ ಎಂಜಿನ್‌ಗಳ ವೈಫಲ್ಯ ಕಾರಣ | Air India Crash Due To Dual Engine Failure Pilots Simulate Doomed Flight
ಜೂ.12ರಂದು ನಡೆದ ಭೀಕರ ಏರ್ ಇಂಡಿಯಾ ವಿಮಾನ ದುರಂತಕ್ಕೆ ಅದರ ಎರಡೂ ಎಂಜಿನ್‌ಗಳ ವೈಫಲ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿರುವ ನಡುವೆಯೇ, ನಿಖರ ಕಾರಣ ತಿಳಿಯಲು ಸಿಮ್ಯುಲೇಶನ್ ಪರೀಕ್ಷೆ ನಡೆಸಲಾಗಿದೆ. ಅಹಮದಾಬಾದ್: ಜೂ.12ರಂದು ನಡೆದ ಭೀಕರ ಏರ್ ಇಂಡಿಯಾ ವಿಮಾನ ದುರಂತಕ್ಕೆ ಅದರ ಎರಡೂ ಎಂಜಿನ್‌ಗಳ ವೈಫಲ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿರುವ ನಡುವೆಯೇ, ನಿಖರ ಕಾರಣ ತಿಳಿಯಲು ಸಿಮ್ಯುಲೇಶನ್ ಪರೀಕ್ಷೆ ನಡೆಸಲಾಗಿದೆ. ಈ ಪರೀಕ್ಷೆ ವೇಳೆ ಅಪಘಾತಕ್ಕೂ ಮುನ್ನ ವಿಮಾನದಲ್ಲಿ ಎಂಜಿನ್ ವೈಫಲ್ಯದ ಜತೆಗೆ ತಾಂತ್ರಿಕ ದೋಷವೂ ಕಾಣಿಸಿಕೊಂಡಿತ್ತು….