Amrutadhare: ಹಳೆ ಮಲ್ಲಿಗೆ ನ್ಯಾಯಕೊಡಲು ಹೋಗಿ ಆತ್ಮ*ಹತ್ಯೆ ಮಾಡಿಕೊಂಡನಾ ಭೂಪತಿ? | Rajendra Bhoopatis Death In Amrutadhare Seial Fans Not Happy With This Suc
ಇನ್ನೇನು ರಾಜೇಂದ್ರ ಭೂಪತಿ, ಮಲ್ಲಿಯ ಅಪ್ಪ ಎಂಬ ಸತ್ಯ ರಿವೀಲ್ ಆಗುತ್ತಲೇ ಭೂಪತಿಯನ್ನು ಸಾಯಿಸಿರುವುದಕ್ಕೆ ನೆಟ್ಟಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ. ಆದರೆ ಹಳೆಯ ಮಲ್ಲಿಗೆ ನ್ಯಾಯ ಒದಗಿಸಲು ಹೊಸ ಮಲ್ಲಿಗೆ ಅನ್ಯಾಯ ಮಾಡಲಾಗಿದೆ ಅಂತಿದ್ದಾರೆ. ಏನಿದು ವಿಷ್ಯ ನೋಡಿ! ಇದೀಗ ಅಮೃತಧಾರೆ ಸೀರಿಯಲ್‌ನಲ್ಲಿ ಯಾರೂ ಊಹಿಸದ ಟ್ವಿಸ್ಟ್ ಸಿಕ್ಕಿದೆ. ಇದಾಗಲೇ ಮಲ್ಲಿ, ರಾಜೇಂದ್ರ ಭೂಪತಿಯ ಮಗಳು ಎನ್ನುವುದು ಭೂಪತಿ ಮತ್ತು ಮಲ್ಲಿಗೆ ತಿಳಿಯದಿದ್ದರೂ ವೀಕ್ಷಕರಿಗೆ ತಿಳಿದು ಹಲವು ದಿನಗಳೇ ಆಗಿತ್ತು. ಆದರೆ ಇದೀಗ ಮಲ್ಲಿಗೂ ಈ ವಿಷಯ ತಿಳಿದಿದೆ….