ವಯಸ್ಸಾದಂತೆ ಮಹಿಳೆಯರ ತೂಕವೂ ಹೆಚ್ಚಾಗೋದು ಯಾಕೆ?
<p>ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚುವುದು ಸಹಜವಾದರೂ ಆ ನಂತರ ಅಗತ್ಯಕ್ಕಿಂತ ಹೆಚ್ಚು ತೂಕ ಹೆಚ್ಚಾಗುತ್ತದೆ. </p><img><p>ಹೆಚ್ಚಿನ ಹೆಣ್ಣುಮಕ್ಕಳಿಗೆ ವಯಸ್ಸಾದಂತೆ ತೂಕವೂ ಹೆಚ್ಚಾಗುತ್ತದೆ. ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚುವುದು ಸಹಜವಾದರೂ ಆ ನಂತರ ಅಗತ್ಯಕ್ಕಿಂತ ಹೆಚ್ಚು ತೂಕ ಕಂಡುಬರುತ್ತದೆ. ಮಗುವಿನ ಆರೈಕೆಯಲ್ಲಿ ನಿರತರಾಗಿರುವ ಕಾರಣ, ಪ್ರಸವದ ನಂತರ ತೂಕ ಇಳಿಸಿಕೊಳ್ಳುವುದು ಕಷ್ಟವಾಗುತ್ತದೆ. </p><img><p>ವಯಸ್ಸಾದಂತೆ ಹಾರ್ಮೋನ್‌ಗಳ ಬದಲಾವಣೆ, ಲೈಫ್‌ಸ್ಟೈಲ್‌ನ ಬದಲಾವಣೆ ಮತ್ತು ಒತ್ತಡಗಳು ತೂಕ ಹೆಚ್ಚುವಿಕೆಗೆ ಕಾರಣವಾಗುತ್ತವೆ. 40 ವರ್ಷ ದಾಟಿದ ಮೇಲೆ ಈ ಪರಿಣಾಮಗಳು ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತವೆ. ತೂಕ ಇಳಿಸಿಕೊಳ್ಳುವುದು ಕಷ್ಟ…