Mahindra Pick-up: ತನ್ನ ಮೊದಲ CNG ಪಿಕ್-ಅಪ್ ಬಿಡುಗಡೆ ಮಾಡಿದ ಮಹೀಂದ್ರಾ: ಪೂರ್ಣ ಟ್ಯಾಂಕ್ನಲ್ಲಿ 400 ಕಿ.ಮೀ ಓಡುತ್ತೆ

Mahindra Pick-up: ತನ್ನ ಮೊದಲ CNG ಪಿಕ್-ಅಪ್ ಬಿಡುಗಡೆ ಮಾಡಿದ ಮಹೀಂದ್ರಾ: ಪೂರ್ಣ ಟ್ಯಾಂಕ್ನಲ್ಲಿ 400 ಕಿ.ಮೀ ಓಡುತ್ತೆ

ಬೆಂಗಳೂರು (ಜೂ. 27): ಮಹೀಂದ್ರಾ & ಮಹೀಂದ್ರಾ (Mahindra & Mahindra) ಬೊಲೆರೊ ಮ್ಯಾಕ್ಸ್ ಪಿಕ್-ಅಪ್ HD 1.9 ಸಿಎನ್‌ಜಿ ಎಂಬ ಹೊಸ ಪಿಕಪ್ ಟ್ರಕ್ ಅನ್ನು ಬಿಡುಗಡೆ ಮಾಡಿದೆ. ಇದು ಸಣ್ಣ ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಇದರ ಎಕ್ಸ್-ಶೋರೂಂ ಬೆಲೆ ರೂ. 11.19 ಲಕ್ಷ. ಬೊಲೆರೊ ಪಿಕ್-ಅಪ್ ಭಾರತದಲ್ಲಿ ನಂಬರ್ 1 ಪಿಕಪ್ ಬ್ರಾಂಡ್ ಎಂದು ಕಂಪನಿ ಹೇಳಿದೆ. ಈ ಪಿಕಪ್ 1.85 ಟನ್‌ಗಳಷ್ಟು ತೂಕವನ್ನು ಎತ್ತಬಲ್ಲದು. ಇದು 2.5-ಲೀಟರ್ ಟರ್ಬೋಚಾರ್ಜ್ಡ್ ಸಿಎನ್‌ಜಿ…

Read More
ಟಾಯ್ಲೆಟ್​​ನಲ್ಲಿ ಕುಳಿತು ಹೈಕೋರ್ಟ್ ವರ್ಚುವಲ್ ವಿಚಾರಣೆಗೆ ಹಾಜರಾದ ಆರೋಪಿ; ವಿಡಿಯೋಗೆ ನೆಟ್ಟಿಗರ ಆಕ್ರೋಶ

ಟಾಯ್ಲೆಟ್​​ನಲ್ಲಿ ಕುಳಿತು ಹೈಕೋರ್ಟ್ ವರ್ಚುವಲ್ ವಿಚಾರಣೆಗೆ ಹಾಜರಾದ ಆರೋಪಿ; ವಿಡಿಯೋಗೆ ನೆಟ್ಟಿಗರ ಆಕ್ರೋಶ

ಅಹಮದಾಬಾದ್, ಜೂನ್ 27: ಗುಜರಾತ್ ಹೈಕೋರ್ಟ್‌ನ (Gujarat High Court) ವರ್ಚುವಲ್ ವಿಚಾರಣೆಗೆ ಹಾಜರಾದ ವ್ಯಕ್ತಿಯೊಬ್ಬರು ಟಾಯ್ಲೆಟ್ ಸೀಟಿನ ಮೇಲೆ ಕುಳಿತು ವಿಚಾರಣೆಯಲ್ಲಿ ಭಾಗಿಯಾದ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜೂನ್ 20ರಂದು ನ್ಯಾಯಮೂರ್ತಿ ನಿರ್ಜಾರ್ ಎಸ್ ದೇಸಾಯಿ ಅವರ ಪೀಠದ ಮುಂದೆ ಈ ಘಟನೆ ನಡೆದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಆ ವ್ಯಕ್ತಿ “ಸಮದ್ ಬ್ಯಾಟರಿ” ಎಂಬ ಹೆಸರಿನಲ್ಲಿ ವರ್ಚುವಲ್ ಕೋರ್ಟ್ ವಿಚಾರಣೆಗೆ ಲಾಗಿನ್ ಆಗಿದ್ದಾನೆ. ಆತ ಕುತ್ತಿಗೆಗೆ…

Read More
ಜುಲೈ ತಿಂಗಳಲ್ಲಿ ಮೊಹರಂ ಮತ್ತಿತರ ಹಬ್ಬಹರಿದಿನ; 13 ಬ್ಯಾಂಕ್ ರಜಾದಿನಗಳು; ಕರ್ನಾಟಕದಲ್ಲೆಷ್ಟು?

ಜುಲೈ ತಿಂಗಳಲ್ಲಿ ಮೊಹರಂ ಮತ್ತಿತರ ಹಬ್ಬಹರಿದಿನ; 13 ಬ್ಯಾಂಕ್ ರಜಾದಿನಗಳು; ಕರ್ನಾಟಕದಲ್ಲೆಷ್ಟು?

ನವದೆಹಲಿ, ಜೂನ್ 27: ಮುಂಬರುವ ತಿಂಗಳಲ್ಲಿ ಹಬ್ಬ ಹರಿದಿನಗಳ ಸಂಖ್ಯೆ ಕಡಿಮೆ ಇದೆ. ಬ್ಯಾಂಕುಗಳಿಗೆ ರಜಾದಿನಗಳೂ (Bank Holidays) ಕಡಿಮೆ ಇವೆ. ಒಟ್ಟಾರೆ 13 ರಜಾ ದಿನಗಳು ಇವೆಯಾದರೂ ಹೆಚ್ಚಿನ ರಾಜ್ಯಗಳಲ್ಲಿ ಶನಿವಾರ ಮತ್ತು ಭಾನುವಾರಗಳು ಮಾತ್ರವೇ ರಜಾ ದಿನಗಳಾಗಿವೆ. ಮೊಹರಂ ಹಬ್ಬ ಜುಲೈ 6ರಂದು ಇದೆಯಾದರೂ, ಅಂದು ಭಾನುವಾರವಾದ್ದರಿಂದ ಬ್ಯಾಂಕುಗಳಿಗೆ ವಾರದ ರಜಾದಿನವೂ ಹೌದು. ಖರ್ಚಿ ಪೂಜೆ, ಗುರುಗೋವಿಂಗ್ ಜಯಂತಿ, ಹರೇಲಾ, ತಿರೋತ್ ಸಿಂಗ್ ಪುಣ್ಯ ತಿಥಿ, ಕೇರ್ ಪೂಜಾ ಇತ್ಯಾದಿ ಹಬ್ಬ ಹರಿದಿನಗಳಿಗೆ ರಜೆ…

Read More
ಮಾತನಾಡ್ಬೇಡಿ ಎಂದಿದ್ದೇ ತಪ್ಪಾಯ್ತು, ಬಾಸ್ ಗೆ ಮೇಲ್ ಕಳುಹಿಸಿ ತಲೆ ತಿಂದ ಉದ್ಯೋಗಿ | Boss Ask Employee To Stop Talking On Desk In Return He Did 43 Emails

ಮಾತನಾಡ್ಬೇಡಿ ಎಂದಿದ್ದೇ ತಪ್ಪಾಯ್ತು, ಬಾಸ್ ಗೆ ಮೇಲ್ ಕಳುಹಿಸಿ ತಲೆ ತಿಂದ ಉದ್ಯೋಗಿ | Boss Ask Employee To Stop Talking On Desk In Return He Did 43 Emails

ರೂಲ್ಸ್ ಮಾಡಿದ ಬಾಸ್ ಸುಸ್ತಾದ ಘಟನೆ ನಡೆದಿದೆ. ಮಾತನಾಡ್ಬೇಡಿ ಎಂದ ಬಾಸ್ ಕೊನೆಗೂ ಸೋಲೊಪ್ಪಿಕೊಂಡಿದ್ದಾನೆ. ಆಫೀಸ್ ಘಟನೆ ಈಗ ವೈರಲ್ ಆಗಿದೆ.  ಆಫೀಸ್ (Office)ನಲ್ಲಿರುವ ಬಾಸ್ ಒಂದೊಂದೇ ಹೊಸ ರೂಲ್ಸ್ ಜಾರಿಗೆ ತರ್ತಿರ್ತಾರೆ. ಕೆಲವೊಂದು ಉದ್ಯೋಗಿಗಳಿಗೆ ಕಿರಿಕಿರಿ ನೀಡುತ್ತೆ. ಮತ್ತೆ ಕೆಲವೊಂದನ್ನು ಪಾಲಿಸಿ, ಬಾಸ್ಗೆ ಕಿರಿಕಿರಿ ಕೊಡ್ತಾರೆ ಉದ್ಯೋಗಿಗಳು. ಕಚೇರಿಯಲ್ಲಿ ಕೆಲ್ಸ ಮಾಡೋವಾಗ ಉದ್ಯೋಗಿಗಳು ಮಾತನಾಡೋದು ಕಾಮನ್. ಕೆಲ್ಸದ ವಿಷ್ಯದಿಂದ ಹಿಡಿದು ಪರ್ಸನಲ್ ವಿಷ್ಯದವರೆಗೆ ಎಲ್ಲವೂ ಚರ್ಚೆಗೆ ಬರುತ್ತೆ. ಕೆಲವೊಮ್ಮೆ ಕೆಲ್ಸಕ್ಕಿಂತ ಮಾತು ಜಾಸ್ತಿಯಾದಾಗ ಬಾಸ್ ಕೆಂಗಣ್ಣು…

Read More
ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಹೇಗೆ? ಇದರಲ್ಲಿದೆ ಹಲವು ಪ್ರಯೋಜನ

ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಹೇಗೆ? ಇದರಲ್ಲಿದೆ ಹಲವು ಪ್ರಯೋಜನ

<p>ವಾಹನ ಚಲಾಯಿಸಲು ಡ್ರೈವಿಂಗ್ ಲೈಸೆನ್ಸ್ ಕಡ್ಡಾಯ. ಆದರೆ ಇತ್ತೀಚೆಗೆ ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್ ಟ್ರೆಂಡ್ ಆಗುತ್ತಿದೆ. ಏನಿದು ಡಜಿಟಲ್ ಡ್ರೈವಿಂಗ್ ಲೈಸೆನ್ಸ್? ಇದನ್ನು ಪಡೆಯುವುದು ಹೇಗೆ? ಪ್ರಯೋಜನವೇನು?</p><img><p>ವಾಹನ ಚಲಾಯಿಸಲು ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಇರಲೇಬೇಕು. ಇದರಲ್ಲೂ ನೀವು ವಾಹನ ಚಲಾಯಿಸುವಾಗ ನಿಮ್ಮ ಕೈಯಲ್ಲಿ ಡ್ರೈವಿಂಗ್ ಲೈಸೆನ್ಸ್ ಇಟ್ಟುಕೊಂಡಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಯಾರೂ ಕೂಡ ಹಾರ್ಡ್ ಕಾಪಿ ಅಥವಾ ಆರ್‌ಟಿಒ ನೀಡಿದ ಡ್ರೈವಿಂಗ್ ಲೈಸೆನ್ಸ್ ಕಾರ್ಡ್ ಇಟ್ಟುಕೊಳ್ಳುವುದಿಲ್ಲ. ಇದರ ಬದಲಾಗಿ ಡಿಜಿಟಲ್ ಲೈಸೆನ್ಸ್ ಕಾರ್ಡ್ ಇಟ್ಟುಕೊಳ್ಳುತ್ತಾರೆ. ಇದರಿಂದ…

Read More
Sandalwood star kid: ಭವಿಷ್ಯದ ಸ್ಯಾಂಡಲ್​ವುಡ್​ ಸ್ಟಾ ಈ ಮುದ್ದುಕಂದ ಯಾವ ನಟಿಯ ಮಗು ಬಲ್ಲಿರಾ? | Actress Aditi Prabhudevas Daughter Nesarasa Cute Videoshoot Gone Viral Suc

Sandalwood star kid: ಭವಿಷ್ಯದ ಸ್ಯಾಂಡಲ್​ವುಡ್​ ಸ್ಟಾ ಈ ಮುದ್ದುಕಂದ ಯಾವ ನಟಿಯ ಮಗು ಬಲ್ಲಿರಾ? | Actress Aditi Prabhudevas Daughter Nesarasa Cute Videoshoot Gone Viral Suc

ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ್​ ಅವರು ಒಂದು ವರ್ಷದ ಮಗಳ ಕ್ಯೂಟ್​ ವಿಡಿಯೋಶೂಟ್​ ಶೇರ್​ ಮಾಡಿದ್ದಾರೆ. ಆದರೆ ನೆಟ್ಟಿಗರು ಹೇಳ್ತಿರೋದೇ ಬೇರೆ. ಏನಂದ್ರು ನೋಡಿ ಅಭಿಮಾನಿಗಳು…  ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ್​ (Aditi Prabhudev) ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ, ಸ್ಯಾಂಡಲ್‌ವುಡ್​ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಜೊತೆಗೆ,…

Read More
ಹನಿಮೂನ್​ನಲ್ಲೇ ನವ ವಿವಾಹಿತನ ಕೊಲೆ; ಈ ವೆಬ್ ಸೀರಿಸ್​​ನ ಮಿಸ್ ಮಾಡಬೇಡಿ..

ಹನಿಮೂನ್​ನಲ್ಲೇ ನವ ವಿವಾಹಿತನ ಕೊಲೆ; ಈ ವೆಬ್ ಸೀರಿಸ್​​ನ ಮಿಸ್ ಮಾಡಬೇಡಿ..

ಒಟಿಟಿ ವ್ಯಾಪ್ತಿ ಹೆಚ್ಚಿದಂತೆ ವೆಬ್ ಸೀರಿಸ್​ಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ 2020ರಿಂದ ಈಚೆಗೆ ಭಾರತದಲ್ಲಿ ಹಲವು ರೀತಿಯ ವೆಬ್ ಸೀರಿಸ್​ಗಳನ್ನು ನಿರ್ಮಾಣ ಮಾಡಿ ಒಟಿಟಿ ಪ್ರಿಯರ ಎದುರು ಇಡಲಾಗುತ್ತಿದೆ. ಈಗ ನಾವು ಹೇಳುತ್ತಿರುವ ವೆಬ್ ಸೀರಿಸ್ ನವ ವಿವಾಹಿತನ ಕೊಲೆಯ ಬಗ್ಗೆ ಇದೆ. ಅದೂ ಈ ಕೊಲೆ ನಡೆಯೋದು ಹನಿಮೂನ್​ನಲ್ಲೇ. ಈ ವೆಬ್ ಸೀರಿಸ್ ಹೆಸರು ‘ಹನಿಮೂನ್ ಫೋಟೋಗ್ರಾಫರ್. ಇತ್ತೀಚೆಗೆ ಮೇಘಾಲಯದಲ್ಲಿ ನಡೆದ ಘಟನೆ ಬೆಚ್ಚಿ ಬೀಳಿಸಿತ್ತು. ಹನಿಮೂನ್​ಗೆ ಹೋದಾಗ ಪತ್ನಿಯೇ ಲವರ್…

Read More
ವೈದ್ಯೆಯ ಬಲತ್ಕಾರವೆಸಗಿ ಕೊಲೆ ಮಾಡಿದ ಘಟನೆ ಮಾಸುವ ಮೊದಲೇ ಕೋಲ್ಕತ್ತಾದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ | Another Heinous Act Has Taken Place In Kolkata Student Sexual Assaulted By Three

ವೈದ್ಯೆಯ ಬಲತ್ಕಾರವೆಸಗಿ ಕೊಲೆ ಮಾಡಿದ ಘಟನೆ ಮಾಸುವ ಮೊದಲೇ ಕೋಲ್ಕತ್ತಾದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ | Another Heinous Act Has Taken Place In Kolkata Student Sexual Assaulted By Three

ಕೋಲ್ಕತ್ತಾದ ಕಸ್ಬಾ ಪ್ರದೇಶದ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಬಲಾತ್ಕಾರ ನಡೆದಿದೆ.  ಕೋಲ್ಕತ್ತಾ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ, ಪಶ್ಚಿಮ ಬಂಗಾಳದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಬಲಾತ್ಕಾರವೆಸಗಿ ಕೊಲೆ ಮಾಡಿದ ಪ್ರಕರಣ ಮಾಸುವ ಮೊದಲೇ ಈಗ ಇನ್ನೊಂದು ಇಂತಹದ್ದೇ ರೀತಿಯ ಪೈಶಾಚಿಕ ಘಟನೆಯೊಂದು ನಡೆದಿದೆ. ಕೋಲ್ಕತ್ತಾ ಕಸ್ಬಾ ಪ್ರದೇಶದಲ್ಲಿ ಕಾಲೇಜಿನಲ್ಲಿಯೇ ಕಾನೂನು ವಿದ್ಯಾರ್ಥಿಯೊಬ್ಬಳ ಮೇಲೆ ಸಾಮೂಹಿಕವಾಗಿ ಬಲಾತ್ಕಾರ ಮಾಡಿದ ಪ್ರಕರಣ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ….

Read More
Rashmika Mandanna: ರಶ್ಮಿಕಾ ಮಂದಣ್ಣ ಅಕೌಂಟ್​​ಗೆ ಮತ್ತೊಂದು ಹಿಟ್: ನೂರು ಕೋಟಿ ಬಾಚಿದ ಕುಬೇರ | Another Hit For Rashmika Mandannas Account Kubera Rakes In Rs 100 Crore Gvd

Rashmika Mandanna: ರಶ್ಮಿಕಾ ಮಂದಣ್ಣ ಅಕೌಂಟ್​​ಗೆ ಮತ್ತೊಂದು ಹಿಟ್: ನೂರು ಕೋಟಿ ಬಾಚಿದ ಕುಬೇರ | Another Hit For Rashmika Mandannas Account Kubera Rakes In Rs 100 Crore Gvd

ರಶ್ಮಿಕಾ ಮಂದಣ್ಣ ಅದೆಂತಾ ಲಕ್ಕಿ ಬ್ಯೂಟಿ ಅನ್ನೋದು ಮತ್ತೆ ಪ್ರೂವ್ ಆಗಿದೆ. ರಶ್ಮಿಕಾ ನಾಯಕಿಯಾಗಿ ನಟಿಸಿದ ಕುಬೇರ ಸಿನಿಮಾ ಶತಕೋಟಿ ಕ್ಲಬ್ ಸೇರಿದೆ. ಈ ಸಕ್ಸಸ್ ಬೆನ್ನಲ್ಲೇ ರಶ್ಮಿಕಾ ನಟನೆಯ ಹೊಸ ಸಿನಿಮಾದ ಅನೌನ್ಸ್​ಮೆಂಟ್ ಆಗಿದೆ. ಕಿರಿಕ್ ಬ್ಯೂಟಿ ವೀರನಾರಿಯಾಗಿ ಪೋಸ್ ಕೊಟ್ಟಿದ್ದಾರೆ. ರಶ್ಮಿಕಾ ಅಕೌಂಟ್​ಗೆ ಮತ್ತೊಂದು ನೂರು ಕೋಟಿಯ ಸಿನಿಮಾ ಸೇರ್ಪಡೆಯಾಗಿದೆ. ಧನುಷ್, ನಾಗಾರ್ಜುನ, ರಶ್ಮಿಕಾ ನಟನೆಯ ಕುಬೇರ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಅನ್ನಿಸಿಕೊಂಡಿದೆ. ತೆರೆಕಂಡು ಮೂರೇ ದಿನಕ್ಕೆ 50 ಕೋಟಿ ಬಾಚಿದ್ದ ಈ…

Read More
ತಾಯಿ ಆದಮೇಲೆ ಚಿತ್ರರಂಗ ಬಿಡ್ತೇನೆ ಎಂದಿದ್ದ ರೇಖಾ; ಅದು ಎಂದಿಗೂ ಸಂಭವಿಸಲೇ ಇಲ್ಲ

ತಾಯಿ ಆದಮೇಲೆ ಚಿತ್ರರಂಗ ಬಿಡ್ತೇನೆ ಎಂದಿದ್ದ ರೇಖಾ; ಅದು ಎಂದಿಗೂ ಸಂಭವಿಸಲೇ ಇಲ್ಲ

ಹಿಂದಿ ಚಿತ್ರರಂಗದ (Bollywood) ನಟಿ ರೇಖಾ (Rekha) ಇಂದು ದೊಡ್ಡ ಪರದೆಯ ಮೇಲೆ ಸಕ್ರಿಯವಾಗಿಲ್ಲದಿದ್ದರೂ, ಅವರು ಕಾರ್ಯಕ್ರಮಗಳು, ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಮಾತ್ರವಲ್ಲದೆ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ. 70ನೇ ವಯಸ್ಸಿನಲ್ಲಿಯೂ ಅಭಿಮಾನಿಗಳು ರೇಖಾ ಅವರ ಸೌಂದರ್ಯಕ್ಕೆ ಬೆರಗಾಗಿದ್ದಾರೆ. ರೇಖಾ ಅನೇಕ ಚಿತ್ರಗಳಲ್ಲಿ ಬಲವಾದ ಪಾತ್ರಗಳನ್ನು ನಿರ್ವಹಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಆದರೆ ಅವರ ಖಾಸಗಿ ಜೀವನದಲ್ಲಿ ಅವರು ಅನೇಕ ಬಿಕ್ಕಟ್ಟುಗಳನ್ನು ಎದುರಿಸಬೇಕಾಯಿತು. ರೇಖಾ ತಮ್ಮ ಜೀವನದಲ್ಲಿ ಪ್ರೀತಿಸಿ ಮದುವೆಯಾದರು, ಆದರೆ ಎಂದಿಗೂ ತಾಯಿಯಾಗಲು ಸಾಧ್ಯವಾಗಲಿಲ್ಲ. ಅವರ ದಿವಂಗತ…

Read More