ಏರ್ ಇಂಡಿಯಾ ದುರಂತ, ಸಂತ್ರಸ್ಥರ ಸಹಾಯಕ್ಕೆ 500 ಕೋಟಿ ರೂಪಾಯಿ ವೆಚ್ಚದ ಟ್ರಸ್ಟ್ ನಿರ್ಮಿಸಲು ಮುಂದಾದ ಟಾಟಾ ಸನ್ಸ್! | Tata Sons Plans Rs 500 Crore Trust For Air India Crash Victims Families San
ಲಂಡನ್‌ಗೆ ತೆರಳುತ್ತಿದ್ದ ವಿಮಾನ (AI-171) ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪತನಗೊಂಡು 270 ಕ್ಕೂ ಹೆಚ್ಚು ಜನರು ಸಾವು ಕಂಡಿದ್ದರು. ಮುಂಬೈ (ಜೂ.27): ಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಸಲುವಾಗಿ ಟ್ರಸ್ಟ್ ರಚಿಸಲು ಟಾಟಾ ಸನ್ಸ್ ಮಂಡಳಿಯ ಯೋಚನೆ ಮಾಡುತ್ತಿದೆ. ಜೂನ್ 12 ರಂದು ಇಡೀ ದೇಶವೇ ಬೆಚ್ಚಿ ಬೀಳಿಸಿದಂತ ದುರಂತ ಘಟನೆಯ ಬಳಿಕ ನಡೆದ ಮೊದಲ ಟಾಟಾ ಸನ್ಸ್…