Tech Tips: ನಿಮ್ಮ ಇನ್‌ಸ್ಟಾಗ್ರಾಮ್ ಅನ್ನು ಬೇರೆ ಯಾರಾದರೂ ಬಳಸುತ್ತಿದ್ದಾರೆಯೇ?: ಹೀಗೆ ಕಂಡುಹಿಡಿಯಿರಿ
ಬೆಂಗಳೂರು (ಜೂ. 26): ಇನ್‌ಸ್ಟಾಗ್ರಾಮ್ (Instagram) ಒಂದು ಜನಪ್ರಿಯ ಕಿರು ವಿಡಿಯೋ ಹಂಚಿಕೆಯ ವೇದಿಕೆಯಾಗಿದೆ. ಮೆಟಾ ಒಡೆತನದ ಈ ಅಪ್ಲಿಕೇಶನ್ ಅನೇಕ ಗೌಪ್ಯತೆ ವೈಶಿಷ್ಟ್ಯಗಳನ್ನು ನೀಡುವುದರಿಂದ ಬಳಕೆದಾರರು ಯಾವುದೇ ಚಿಂತೆಯಿಲ್ಲದೆ ಪ್ಲಾಟ್‌ಫಾರ್ಮ್ ಅನ್ನು ಬಳಸಬಹುದು. ಆದರೆ, ಬೇರೆಯವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಬಳಸುತ್ತಿದ್ದಾರೆ ಎಂಬ ಭಯ ಇದ್ದೇ ಇರುತ್ತದೆ. ನೀವು ನಿಮ್ಮ ಸ್ನೇಹಿತರ ಅಥವಾ ಬೇರೆಯವರ ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಕೆಲವು ಕೆಲಸಕ್ಕಾಗಿ ನಿಮ್ಮ ಖಾತೆಯನ್ನು ತೆರೆಯುವುದು ಕಾಮನ್. ಕೆಲಸ ಮುಗಿದ ನಂತರ, ನೀವು ಲಾಗ್ ಔಟ್…