Emirates Draw: ಕೇವಲ 350 ಬೆಲೆಯ ಟಿಕೆಟ್ ಖರೀದಿಸಿ 15 ಮಿಲಿಯನ್ ಗೆದ್ದ ಭಾರತೀಯ ಕಾರ್ ಡ್ರೈವರ್! | Indian Driver Wins 15 Million Aed In Emirates Draw
ಕೇವಲ 15 ದಿರ್ಹಮ್‌ಗೆ ಟಿಕೆಟ್ ತೆಗೆದುಕೊಂಡು ಅಜಯ್ ಓಗುಲಾ ಗೆದ್ದಿದ್ದಾರೆ. ಕೇವಲ 15 ದಿರ್ಹಮ್‌ನ(Rs 350.78) EASY6 ಟಿಕೆಟ್ ಮೂಲಕ ಭಾರತದ ಚಾಲಕನೊಬ್ಬ 15 ಮಿಲಿಯನ್ ದಿರ್ಹಮ್ ಬಹುಮಾನ ಗೆದ್ದಿದ್ದಾರೆ. ಅಜಯ್ ಓಗುಲಾ ಎರಡೂವರೆ ವರ್ಷಗಳ ಹಿಂದೆ ಈ ಬಹುಮಾನ ಗೆದ್ದಾಗ ಜಗತ್ತಿನಾದ್ಯಂತ ಭಾರಿ ಸುದ್ದಿಯಾಗಿತ್ತು. ಪ್ರಸಿದ್ಧ ಆನ್‌ಲೈನ್ ಲಾಟರಿ ಎಮಿರೇಟ್ಸ್ ಡ್ರಾ ತನ್ನ ಬಹುಮಾನಗಳಿಗೆ ಹೆಸರುವಾಸಿ. ಈವರೆಗೆ 300 ಮಿಲಿಯನ್ ದಿರ್ಹಮ್ ಬಹುಮಾನಗಳನ್ನು ಒಂದು ಮಿಲಿಯನ್‌ಗೂ ಹೆಚ್ಚು ಜನರಿಗೆ ನೀಡಿದೆ. ಸಾಮಾನ್ಯ ವ್ಯಕ್ತಿಯ ಯಶಸ್ಸು ದಕ್ಷಿಣ…