ಜಗನ್ನಾಥ ದೇವರ ರಥಯಾತ್ರೆಗೆ ಮಾಡುವ ಒರಿಯಾ ಖಿಚಡಿ ರೆಸಿಪಿ, ನಿಮ್ಮ ಮನೆಯಲ್ಲೇ ಮಾಡಿ
ಒರಿಸ್ಸಾ ಸ್ಪೆಷಲ್ ಖಿಚಡಿ: ಜಗನ್ನಾಥ ದೇವರ ರಥಯಾತ್ರೆ ಹಬ್ಬಕ್ಕೆ ಈ ವಿಶೇಷ ಖಿಚಡಿಯನ್ನು ನೈವೇದ್ಯ ಮಾಡಲಾಗುತ್ತದೆ. ಈ ರುಚಿಕರ ಖಿಚಡಿ ಮಾಡುವ ವಿಧಾನ ಇಲ್ಲಿದೆ.<img><p>ಒರಿಸ್ಸಾ ಸ್ಪೆಷಲ್ ಖಿಚಡಿ: ಜಗನ್ನಾಥ ದೇವರ ರಥಯಾತ್ರೆ ಹಬ್ಬಕ್ಕೆ ಈ ವಿಶೇಷ ಖಿಚಡಿಯನ್ನು ನೈವೇದ್ಯ ಮಾಡಲಾಗುತ್ತದೆ. </p><img><p>ಈ ರುಚಿಕರ ಖಿಚಡಿ ಮಾಡುವ ವಿಧಾನ ಇಲ್ಲಿದೆ. ರಥಯಾತ್ರೆಯಲ್ಲಿ ಈ ಖಿಚಡಿಗೆ ವಿಶೇಷ ಮಹತ್ವವಿದೆ.</p><img><p>ಬೇಕಾಗುವ ಸಾಮಗ್ರಿಗಳು: ಅಕ್ಕಿ, ಮೂಂಗ್ ದಾಲ್, ತುಪ್ಪ, ಜೀರಿಗೆ, ಪಲಾವ್ ಎಲೆ, ಲವಂಗ, ಚಕ್ಕೆ, ಶುಂಠಿ, ಉಪ್ಪು, ನೀರು. </p><img><p>ಮೊದಲು ಮೂಂಗ್ ದಾಲ್ ಅನ್ನು…