‘100% ಕಮ್ಯುನಿಸ್ಟ್ ಹುಚ್ಚ’ ಭಾರತೀಯ ಮೂಲದ ನ್ಯೂಯಾರ್ಕ್ ಮೇಯರ್ ಟೀಕಿಸಿದ ಟ್ರಂಪ್, ಜೋಹ್ರಾನ್ ಮಮ್ದಾನಿ ಯಾರು? | Zohran Mamdani Indian American Wins Ny Mayor Primary Faces Trump Criticism Rav
ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನೊಂದಿಗೆ, ಅವರು ನ್ಯೂಯಾರ್ಕ್ ನಗರದ ಮೊದಲ ಭಾರತೀಯ-ಅಮೆರಿಕನ್ ಮತ್ತು ಮೊದಲ ಮುಸ್ಲಿಂ ಮೇಯರ್ ಆಗಲಿದ್ದಾರೆ. ಆದರೆ ಈ ಗೆಲುವು ಟ್ರಂಪ್‌ರಿಂದ ಟೀಕೆಗೊಳಗಾಗಿದೆ. ನ್ಯೂಯಾರ್ಕ್ (ಜೂ.26) ನ್ಯೂಯಾರ್ಕ್ ನಗರದ ಮೇಯರ್ ಹುದ್ದೆಗಾಗಿ ನಡೆದ ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಭಾರತೀಯ-ಅಮೆರಿಕನ್ ಶಾಸಕ ಜೋಹ್ರಾನ್ ಮಮ್ದಾನಿ, ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ಅವರನ್ನು ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. 33 ವರ್ಷದ ಮಮ್ದಾನಿ,…