India’s Data Consumption: ಇಂಟರ್ನೆಟ್ ಬಳಕೆಯಲ್ಲಿ ಭಾರತವೇ ಫಸ್ಟ್, ಪ್ರತೀ ತಿಂಗಳೂ ನೀವು ಬಳಸೋ ಡೇಟಾ ಎಷ್ಟು? | India Has Overtaken The World In Data Consumption
ನೆಟ್ ಬಳಸೋದ್ರಲ್ಲಿ ಭಾರತೀಯರು ಮುಂದಿದ್ದಾರೆ. ಇಡೀ ದಿನ ಸ್ಕ್ರೋಲಿಂಗ್, ವರ್ಕ್ ಅಂತ ಬ್ಯುಸಿ ಇರುವ ಜನರು, ಅಚ್ಚರಿ ಹುಟ್ಟಿಸುವಷ್ಟು ಡೇಟಾ ಖಾಲಿ ಮಾಡ್ತಿದ್ದಾರೆ. ಐದು ನಿಮಿಷ ಸೋಶಿಯಲ್ ಮೀಡಿಯಾ (Social media) ಸ್ಕ್ರೋಲ್ ಮಾಡೋಣ ಅಂತ ಕುಳಿತ್ರೆ ಕಥೆ ಮುಗಿತು. ಐದು ಹತ್ತಾಗಿ, 60 ಆದ್ರೂ ಎಚ್ಚರ ಇರೋದಿಲ್ಲ. ರೀಲ್ಸ್, ಶಾರ್ಟ್ಸ್, ಸಿನಿಮಾ, ಸಾಂಗ್, ಯುಟ್ಯೂಬ್ ವಿಡಿಯೋ, ವಾಟ್ಸ್ ಅಪ್ ಚಾಟ್ಸ್ ಅಂತ ಜನರು ಇಡೀ ದಿನ ಕೈನಲ್ಲಿ ಸ್ಮಾರ್ಟ್ಫೋನ್ ಹಿಡಿದಿರ್ತಾರೆ. ಇನ್ನು ಗೇಮ್ ಹುಚ್ಚಿಗೆ ಬಿದ್ದವರಿಗೆ…